ಖಾಲಿ ಹೊಟ್ಟೆಯಲ್ಲಿ ಹುರಿದ ಬೆಳ್ಳುಳ್ಳಿ ತಿಂದ್ರೆ ಈ ಹನ್ನೊಂದು ಲಾಭಗಳನ್ನ ಪಡಿಬಹುದು !
ಖಾಲಿ ಹೊಟ್ಟೆಯಲ್ಲಿ ಹುರಿದ ಒಂದೆರಡು ಎಸಳು ಬೆಳ್ಳುಳ್ಳಿ ತಿಂದರೆ ಎಷ್ಟೊಂದು ಲಾಭಗಳು
1.ಜ್ವರ ,ಕೆಮ್ಮು ,ನೆಗಡಿಯಂತಹ ಕಾಯಿಲೆಗಳು ಹತ್ತಿರಾನೂ ಸುಳಿಯಲ್ಲ
2.ಶ್ವಾಸಕೋಶ ಕಾಯಿಲೆ,ಕೆಮ್ಮು, ಕಫ ಕಡಿಮೆ ಮಾಡುತ್ತದೆ ,ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ.
3.ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ , ರಕ್ತ ಶುದ್ಧಿಗೊಳಿಸುತ್ತದೆ.
4.ನರ ಸಂಬಂಧಿ ರೋಗಗಳನ್ನು ತಡೆಯುತ್ತದೆ.
5.ಹಲ್ಲುನೋವಿಗೆ ಬೆಳ್ಳುಳ್ಳಿ ಒಳ್ಳೆಯ ಪರಿಹಾರ.
6.ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ .
7.ಮೂಲವ್ಯಾಧಿ, ಮಲಬದ್ಧತೆ ನಿವಾರಿಸುತ್ತದೆ ,ವಾಯುಬಾಧೆ ತಡೆಯುತ್ತದೆ .
8.ದೇಹದ ಕಷ್ಮಲಗಳನ್ನು ಹೊರಹಾಕಲು ಸಹಾಯಕ .
9.ದೇಹದ ಬೊಜ್ಜು ಕರಗಿಸುತ್ತದೆ.
10.ಬಿಕ್ಕಳಿಕೆ ಸಮಸ್ಯೆಗೆ ಇದ್ದರೆ ನಾಲಿಗೆಮೇಲೆ ಬೆಳ್ಳುಳ್ಳಿ ಜಜ್ಜಿ ಉಜ್ಜಬೇಕು.
11.ಮುಖದ ಮೇಲಿನ ಮೊಡವೆ, ಕಲೆಗಳು ಮಾಯವಾಗುತ್ತವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
