fbpx
ಸಣ್ಣ ಕಥೆ

ಧರ್ಮರಾಯನು ದ್ರೌಪದಿಯ ಜೊತೆ ಕೋಣೆಯಲ್ಲಿದ್ದನ್ನು ಕೆಣಕಿದ ಆ ನಾಯಿಗೆ ಅಷ್ಟು ಕೆಟ್ಟ ಶಾಪ ಹಾಕಿದ್ಲು

ದ್ರೌಪದಿಯಿಂದ (ಶ್ವಾನ) ನಾಯಿಗಳಿಗೆ  ಶಾಪ.

ನಾರದರು ಬಂದು ಐವರು ಒಬ್ಬಳನ್ನೇ ಮದುವೆಯಾದುದರಿಂದ ಆಗಬಹುದಾದ ತೊಂದರೆಯನ್ನು  ತಪ್ಪಿಸಲು  ಪ್ರತಿವರ್ಷ ಒಬ್ಬೊಬ್ಬರಂತೆ ದ್ರೌಪದಿಯೊಂದಿಗೆ ಇರಲು ಸೂಚಿಸಿದ್ದರು.

ಅದೇ ರೀತಿಯಾಗಿ ಧರ್ಮರಾಯನು ದ್ರೌಪದಿಯ ಜೊತೆ ಕೋಣೆಯಲ್ಲಿ ಜೊತೆಗಿದ್ದನು. ಅದೇ ಸಮಯಕ್ಕೆ ಅರ್ಜುನನು ಅವರಿರುವ ಕೋಣೆಗೆ ಬಂದನು.ಈ ಸಮಯದಲ್ಲಿಯೇ ಒಬ್ಬ ಬ್ರಾಹ್ಮಣನಿಗೆ ಸಹಾಯ ಮಾಡಲು ಅರ್ಜುನನು ಹೊರಟು ಆಯುಧಾಗಾರಕ್ಕೆ ಹೋಗುವಾಗ ಧರ್ಮರಾಯನೊಂದಿಗೆ ಇರುವ ದ್ರೌಪದಿಯನ್ನು ಕಂಡನು.

ನಾರದರು ಹೇಳಿದ ನಿಯಮದ ಪ್ರಕಾರ ಒಬ್ಬೊಬ್ಬ ಗಂಡನು ಮಾತ್ರ   ಒಂದು ವರ್ಷ ದ್ರೌಪದಿಯ ಜೊತೆಗಿರಬೇಕು  ಎಂದು ಹೇಳಿದ್ದರು.ಅದೇ ರೀತಿಯಾಗಿ ಆಗ ಧರ್ಮರಾಯನ ಸಮಯವಾದುದರಿಂದ ಧರ್ಮರಾಯನು ದ್ರೌಪದಿಯ ಜೊತೆಗೆ ಇದ್ದನು.

ಇದರಂತೆ  ದ್ರೌಪದಿಯಿರುವ  ಕೋಣೆಯೊಳಕ್ಕೆ ಹೋಗುವ ಮುನ್ನ ಯಾರು ಹೋಗುತ್ತಾರೋ  ಅವರು  ಚಪ್ಪಲಿಗಳನ್ನು ಹೊರಗೆ ಬಿಟ್ಟು ಹೋಗಬೇಕೆಂಬ ನಿಯಮವಿತ್ತು.ಆಗ   ಐದು ಜನ ಸಹೋದರರಲ್ಲಿ ಯಾರೇ ಬಂದರು ಕೋಣೆಯೊಳಗೆ ಜೊತೆಗಿರುವ ವಿಷಯ ತಿಳಿಯುತ್ತದೆ. ಆಗ  ಯಾರು ಒಳಗೆ ಬರುವುದಿಲ್ಲ ಎಂದು ನಿಯಮವಾಗಿತ್ತು.ಅದೇ ರೀತಿಯಾಗಿ ಧರ್ಮರಾಯನು  ದ್ರೌಪದಿಯ ಕೋಣೆಯೊಳಗೆ ಹೋಗುವಾಗ ಚಪ್ಪಲಿಯನ್ನು ಅಲ್ಲೇ ಹೊರಗೆ ಬಿಟ್ಟು ಹೋಗಿದ್ದನು. ಆದರೆ ಒಂದು  (ಶ್ವಾನ ) ನಾಯಿ  ಬಂದು ಅವನ ಚಪ್ಪಲಿಯನ್ನು ದೂರದ ಕಾಡಿಗೆ ತೆಗದುಕೊಂಡು ಹೋಗಿ ಆಟವಾಡುತ್ತಿತ್ತು.

ಈ ಶ್ವಾನದ ಕಾರಣವಾಗಿ ಅರ್ಜುನನಿಗೆ  ತನ್ನ ಅಣ್ಣನಾದ ಧರ್ಮರಾಯನು ದ್ರೌಪದಿಯ ಕೋಣೆಯೊಳಗೆ  ಇರುವುದು ತಿಳಿಯದೇ ಒಳಗೆ ನುಗ್ಗಿಬಿಟ್ಟನು.ಈ ಸಮಯದಲ್ಲಿಯೇ  ಬ್ರಾಹ್ಮಣನಿಗೆ  ಸಹಾಯ ಮಾಡಲು ಅರ್ಜುನನು ಹೊರಟು ಆಯುಧಾಗಾರಕ್ಕೆ ಹೋಗುವಾಗ ಅವರಿಬ್ಬರು (ಧರ್ಮರಾಯ ಮತ್ತು ದ್ರೌಪದಿ) ಜೊತೆಗಿರುವುದನ್ನು ಕಂಡನು.ಅದಕ್ಕಾಗಿ ಒಂದು ವರ್ಷದವರೆಗೆ ತೀರ್ಥ ಯಾತ್ರೆಯನ್ನು ಮಾಡುವುದಾಗಿ ಹೊರಟನು.

ಹೀಗೆ ಅವರಿಬ್ಬರು ಜೊತೆಗಿರುವುದನ್ನು  ಅರಿಯದೇ ಒಳನುಗ್ಗಿದ ಅರ್ಜುನನ ಕಾರಣದಿಂದಾಗಿ ದ್ರೌಪದಿ  ತೀವ್ರವಾಗಿ ಬೇಸರಗೊಂಡಳು. ಏಕೆ ಒಳಗೆ ನುಗ್ಗಿದೆ ಎಂದು ಧರ್ಮರಾಯನು ಅರ್ಜುನನು  ಪ್ರಶ್ನಿಸಿದಾಗ. ಅರ್ಜುನನು ಅಲ್ಲಿ ಹೊರಗೆ ಯಾವ ಚಪ್ಪಲಿಯೂ ಇರಲಿಲ್ಲ.  ಆದ್ದರಿಂದ ನಾನು ಯಾರು ಇಲ್ಲವೆಂದು ತಿಳಿದು ಒಳಗೆ ಬಂದೆ  ಎಂದು ಹೇಳಿದನು.

ಆಗ ಅರ್ಜುನನು, “ ಅಣ್ಣ ನಿಮ್ಮ ಚಪ್ಪಲಿಯನ್ನು ನಾಯಿಗಳು ತೆಗೆದುಕೊಂಡು ಹೋಗಿ ದೂರದ ಕಾಡಿನಲ್ಲಿ ಆಟ ವಾಡುತ್ತಿವೆ ಎಂದು ಹೇಳಿದನು. ಈ  ಸಂಗತಿಯನ್ನು ಅರಿತ  ದ್ರೌಪದಿಯು ತೀವ್ರವಾಗಿ ಕೋಪಗೊಂಡು ನಾಯಿಗಳು  ಲೈಂಗಿಕ ಸಂಭೋಗವನ್ನು ಇನ್ನು ಮುಂದೆ ಸಾರ್ವಜನಿಕವಾಗಿ ಬೀದಿಯಲ್ಲಿ ಮಾಡಲಿ.ಹಾಗೆ ಲೈಂಗಿಕ ಸಂಭೋಗ ಮಾಡುವಾಗ  ನಾಯಿಗಳ ಸಂಭೋಗ ಮಾಡುವ ಅಂಗಗಳು  ಅಂಟಿಕೊಳ್ಳಲಿ. ನಂತರ ಅನೇಕ ಜನರು ನಾಯಿಗಳು ಸಂಭೋಗ ಮಾಡುವ ಕ್ರಿಯೆಯನ್ನು  ನೋಡಿದ ನಂತರ ನಾಯಿಯ ಅಂಗಗಳು  ಅಂಟಿಕೊಂಡಿರುವುದನ್ನು  ಬಿಡಲಿ ಎಂದು ದ್ರೌಪದಿಯು ನಾಯಿಗಳಿಗೆ ಶಾಪ ಕೊಟ್ಟಳು.

ಈ ಕಾರಣದಿಂದಾಗಿಯೇ ನಾಯಿಗಳು ಈಗಲೂ ಸಹ ಸಾರ್ವಜನಿಕವಾಗಿ ಬೀದಿಯಲ್ಲಿ ಸಂಭೋಗ ಕ್ರಿಯೆ ನೆಡೆಸಿ ಒಂದಕ್ಕೆ ಇನ್ನೊಂದು ಅಂಗಗಳು  ಅಂಟಿಕೊಳ್ಳುತ್ತವೆ. ಹೀಗೆ ನಾಯಿಗಳ ಈ ವಿಚಿತ್ರ  ವರ್ತನೆಗೆ  ದ್ರೌಪದಿಯ ಈ ಶಾಪವೇ ಕಾರಣವಾಗಿ ಈ ಕಲಿಯುಗದಲ್ಲೂ ಅದು ಸಾಕ್ಷಿಯೆಂಬಂತೆ ಇದೇ ವರ್ತನೆ ನಾಯಿಗಳಲ್ಲಿ  ಈಗಲೂ ಸಹ ಮುಂದುವರೆದಿದೆ .ಆದರೆ ಈ ಕ್ರಿಯೆಯನ್ನು ನೋಡಿದಾಗ ಮನಸ್ಸಿಗೆ ಬೇಸರ ಉಂಟಾಗುತ್ತದೆ. ನಾಯಿಗಳು  ಈಗಲೂ ಸಹ ಚಪ್ಪಲಿಯನ್ನು ತೆಗೆದುಕೊಂದು ಹೋಗಿ ಕಚ್ಚುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top