fbpx
ಮಾಹಿತಿ

ಅಂದಿನ ಭಾರತ V/S ಇಂದಿನ ಭಾರತ.

ಅಂದಿನ ಭಾರತ V/S ಇಂದಿನ ಭಾರತ.

ಕಳೆದ 70 ವರ್ಷಗಳಿಂದ ಹಲವಾರು ರೀತಿಯಲ್ಲಿ ಬದಲಾವಣೆಯನ್ನು ಕಂಡಿದೆ.ಇವತ್ತು ಜಾಗತಿಕ ಮಟ್ಟದಲ್ಲಿ ಭಾರತವು ವಿಖ್ಯಾತಿಯನ್ನು ಪಡೆದಿದೆ. 1950 ಮತ್ತು 2010 ರ ನಡುವೆ ಭಾರತದಲ್ಲಿ ಏನೇನು ಬದಲಾವಣೆಯಾಗಿದೆ ಎಂಬ ಸಣ್ಣ ಪಟ್ಟಿಯನ್ನು ಮಾಡಲಾಗಿದೆ ನೋಡಿ.

1.ಭಾರತದ ದೇಶಿಯ ಉತ್ಪನ್ನವು(GDP) 1950 ರಲ್ಲಿ 2% ಇದ್ದು 2010 ರಲ್ಲಿ 8.9% ಆಗಿದೆ.

2.ಭಾರತೀಯ ನಾಗರೀಕನ ತಲಾದಾಯ 1950ರಲ್ಲಿ Rs.7,513/- ಗಳಷ್ಟಿದ್ದು 2010 ಕ್ಕೆ Rs.69,959/-ಗಳಷ್ಟಾಗಿದೆ

3. ಭಾರತದ ವಿದ್ಯುತ್ ಸಾಮರ್ಥ್ಯ 1950ರಲ್ಲಿ 1,362MV ಗಳಷ್ಟಿದ್ದು 2010ಕ್ಕೆ 2,33,930MVಗಳಷ್ಟಾಗಿದೆ.

4 .1950 ರಲ್ಲಿ ಭಾರತದ ಭೂರಸ್ತೆ ನಾಲ್ಕು ಲಕ್ಷ ಕಿಲೋ ಮೀಟರ್ ಗಳಷ್ಟಿದ್ದು 2010 ಕ್ಕೆ 46,89,842 ಕಿಲೋ ಮೀಟರ್ ಗಳಷ್ಟಾಗಿದೆ .

5.ಭಾರತದ ಕೈಗಾರಿಕೆಯ ಪ್ರಮಾಣವು 1950ರಲ್ಲಿ 40,138 ಕೋಟಿಗಳಿಷ್ಟಿದ್ದು 2010ಕ್ಕೆ 13,05,330 ಗಳಷ್ಟಾಗಿದೆ.

ಭಾರತದ ಸಂವಿಧಾನದ ನೀತಿ ನಿಯಮಗಳು ಭಾರತವನ್ನು ಈ ಮಟ್ಟಿಗೆ ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ.ಭಗವತ್ ಗೀತೆ , ಕುರಾನ್,ಬೈಬಲ್ ಗಳಂತೆ ವಿಶಾಲ ಭಾರತಕ್ಕೆ ಸಂವಿಧಾನವು ಪವಿತ್ರ ಗಂಥವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಭಾರತದ ಸಂವಿಧಾನವು ದೇಶದ ಪ್ರಜೆಗಳು ಬೆಳವಣಿಗೆಯಾದರೆ ದೇಶವು ಬೆಳವಣಿಗೆಯಾಗುತ್ತದೆ ಎಂದು ಹೇಳಿದೆ.ಹಾಗಾಗಿ ದೇಶದಲ್ಲಿ ಸರ್ವರಿಗೂ ಸಮಾನ ಅವಕಾಶ ಮತ್ತು ಸಮಾನ ಬಾಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇದೆ ಜುಲೈ 21 ರಿಂದ 23 ರವರೆಗೆ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ.

ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಾರ್ವಜನಿಕರು ಭಾಗವಹಿಸಿ ಇನ್ನು ಹೆಚ್ಚಿನ ವಿಷ್ಯ ತಿಳಿದುಕೊಳ್ಳಿ

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆ ಇದ್ದರೆ ನಿಮ್ಮ ಹೆಸರುಗಳನ್ನೂ ಈ ಕೂಡಲೇ ನೊಂದಾಯಿಸಿಕೊಳ್ಳಿ ,ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಕೊಂಡಿ ಕ್ಲಿಕ್ ಮಾಡಿ

https://www.questforequity.org/landingpage.html

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top