ಉತ್ತಮ ಲೈಂಗಿಕ ಕ್ರಿಯೆಗೆ ಗಂಡಸರು ಮೊಸರು ಕುಡಿಯಿರಿ ..
ಹೌದು ಆಯುರ್ವೇದದಲ್ಲಿ ಅಷ್ಟಾಂಗ ಹ್ರದಿಯಾ ಎಂದು ಕರೆಯಲ್ಪಡುವ ಮೊಸರಿಗೆ ಬಹಳ ಉತ್ತಮ ಸ್ಥಾನವಿದೆ ಇದನ್ನು ಶುಕ್ರಾಲ ಎಂದು ಕರೆಯುತ್ತಾರೆ , ಏಕೆಂದರೆ ಇದು ಶುಕ್ರಾ ಧುತುವನ್ನು ಹೆಚ್ಚಿಸುವ ಪದಾರ್ಥವಾಗಿದೆ .
‘ಶುಕ್ರಾ ಧುತು’ ಪೋಷಣೆ ಲೈಂಗಿಕ ಶಕ್ತಿಯನ್ನು ಮತ್ತು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಅಷ್ಟೇ ಅಲ್ಲದೆ ವೀರ್ಯದ ಗುಣಮಟ್ಟವನ್ನು ಮತ್ತು ವೀರ್ಯದ ಪ್ರಮಾಣವನ್ನು ಹೆಚ್ಚಿಸುತ್ತದೆ.
ಪುರುಷರಲ್ಲಿ ಉಂಟಾಗುವ ನಿಮಿರುವಿಕೆ ಮತ್ತು ಶೀಘ್ರ ವೀರ್ಯಾಣು ಬರುವ ಪ್ರಕ್ರಿಯೆಯನ್ನು ಸಹ ತಡೆಯುತ್ತದೆ .
ನಿಯಮಿತವಾಗಿ ಹೆಚ್ಚು ಮೊಸರು ಸೇವಿಸುತ್ತಿದ್ದರೆ ಲೈಂಗಿಕ ಸಮಸ್ಯೆಗಳು ದೂರವಾಗುತ್ತದೆ .
ಮೊಸರು ಹಾಲಿನಂತೆ ಬಹುತೇಕ ಪೋಷಕಾಂಶಗಳನ್ನು ಹೊಂದಿರುತ್ತದೆ ಕೆಲವರಿಗೆ ಹಾಲು ಕುಡಿಯಲು ಇಷ್ಟ ವಿರುವುದಿಲ್ಲ ಅಂತವರು ಮೊಸರು ಬಳಸಬಹುದು ,
ಇನ್ನು ಕೆಲವರು ವಿರುದ್ದದವರಾಗಿರುತ್ತಾರೆ ಅಂತವ್ರು ಹಾಲು ಬಳಸಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
