fbpx
ಆರೋಗ್ಯ

ಗಂಡಸರು ತಂದೆಯಾಗಲು ಇದು ಸರಿಯಾದ ವಯಸ್ಸು…!

ಗಂಡಸರು ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ ?

ಮಹಿಳೆಯೊಬ್ಬಳು ಬೇಗ ಮದುವೆಯಾಗಿ ಮಗು ಹಡೆಯಬೇಕು ಎಂಬುದರ ಬಗ್ಗೆ ಮಾತಾಡುತ್ತೇವೆ ಆದರೆ ಪುರುಷನ ತಡೆಯಾಗುವ ವಯಸ್ಸಿನ ಬಗ್ಗೆ ಹೆಚ್ಚು ಜನ ತಲೆ ಕೆಡಿಸಿಕೊಳ್ಳುವುದಿಲ್ಲ .

ಗಂಡಸಿನ ಅಪ್ಪನಾಗುವ ವಯಸ್ಸು ಇಪ್ಪತ್ತೈದು ಮತ್ತು ಐವತ್ತು ವಯಸ್ಸು ಇರಬೇಕು , ಐವತ್ತು ವಯಸ್ಸು ಮೇಲ್ಪಟ್ಟ ವ್ಯಕ್ತಿ ತಂದೆಯಾಗುವ 23%-32% ಸಾಧ್ಯತೆಗಳು ಕಡಿಮೆ ಎಂದು ಲೈಂಗಿಕ ತಜ್ಞರು ಅಭಿಪ್ರಾಯಪಡುತ್ತಾರೆ .
ಅಂದ ಹಾಗೆ ಪುರುಷನೊಬ್ಬ ತಂದೆಯಾಗುವ ಬಗ್ಗೆ ಅಷ್ಟೊಂದು ಯಾಕೆ ಮಾತಾಡುತ್ತೇವೆ ಅಂದರೆ ವೀರ್ಯಾಣು ಉತ್ಪತ್ತಿ ಮಾಡುವಲ್ಲಿ ಟೆಸ್ಟಸ್ಟಿರೋನ್ ಎಂಬ ಹಾರ್ಮೋನ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ .
ವಯಸ್ಸಾದ ಮೇಲೆ ಮಕ್ಕಳಾಗುವ ಸಾಧ್ಯತೆ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಡುತ್ತದೆ .

ಮೂವತ್ತೈದು ದಾಟಿದ ಮೇಲೆ ಪುರುಷರ ವೀರ್ಯಾಣು ಉತ್ಪತ್ತಿ ಕಡಿಮೆಯಾಗುತ್ತದೆ ಮತ್ತು ವೀರ್ಯಾಣುವಿನ ಗುಣಮಟ್ಟ ಸಹ ಕಡಿಮೆಯಾಗುತ್ತದೆ , ಮಹಿಳೆರಲ್ಲಿ 25 ವರ್ಷ ತಾಯಿಯಾಗಲು ಬೆಸ್ಟ್ ಸಮಯವಾದರೆ 40 ದಾಟಿದ ಮೇಲೆ ಮೆನೋಪಸ್ಸ್ ಸಮಯ ಶುರುವಾಗುತ್ತದೆ .

ಪುರುಷರಲ್ಲಿ 30-35 ವರ್ಷ ತಂದೆಯಾಗಲು ಬೆಸ್ಟ್ ಅಂತೇ ಯಾಕೆಂದರೆ ವೀರ್ಯಾಣುಗಳು ಆರೋಗ್ಯಕರವಾಗಿರುತ್ತದೆ ಆದ್ದರಿಂದ ನಿಮ್ಮ ಫ್ಯಾಮಿಲಿ ಪ್ಲಾನಿಂಗ್ ಮಾಡುವಾಗ ಈ ಅಂಶಗಳು ಗಮನದಲ್ಲಿ ಇರಲಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top