fbpx
ಆರೋಗ್ಯ

ವ್ಯಾಯಾಮ ಅಥವಾ ಜಿಮ್ ಮಾಡುವುದು ಬಿಟ್ಟರೆ ಏನಾಗುತ್ತದೆ ನಿಮಗೆ ಗೊತ್ತೇ ?

ವ್ಯಾಯಾಮ ಅಥವಾ ಜಿಮ್ ಗೆ ಹೋಗುವುದು ಬಿಟ್ಟರೆ ಏನಾಗುತ್ತದೆ ನಿಮಗೆ ಗೊತ್ತೇ ?

ರಕ್ತದ ಒತ್ತಡ ಹೆಚ್ಚುತ್ತದೆ :

ಹೌದು ವ್ಯಾಯಾಮ ಮಾಡಿದರೆ ರಕ್ತದ ಪರಿಚಲನೆ ಸರಿಯಾದ ರೀತಿಯಲ್ಲಿ ಆಗುತ್ತದೆ ಇದರಿಂದ ರಕ್ತ ನಾಳಗಳು ಸಹ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಇರುತ್ತದೆ , ಒಂದು ವೇಳೆ ನಾವು ದಿನಾಗಲೂ ಮಾಡುವ ವ್ಯಾಯಾಮ ನಿಲ್ಲಿಸಿದರೆ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ ಬದಲಾಗಿ ರಕ್ತದ ಒತ್ತಡ ಹೆಚ್ಚುತ್ತದೆ .

ಇನ್ಸುಲಿನ್ ಉತ್ಪತ್ತಿ ಕಡಿಮೆಯಾಗುತ್ತದೆ :

ವ್ಯಾಯಾಮ ಮಾಡುವಾಗ ನಾವು ತಿನ್ನುವ ಆಹಾರ ಗ್ಲೋಕೋಸ್ ಆಗಿ ಪರಿವರ್ತನೆ ಹೊಂದುತ್ತದೆ ಮತ್ತು ಗ್ಲೋಕೋಸ್ ಒಡೆದು ಶಕ್ತಿ ಬಿಡುಗಡೆಯಾಗುತ್ತದೆ ,ಒಂದು ವೇಳೆ ನಾವು ವ್ಯಾಯಾಮ ಮಾಡುವುದು ಬಿಟ್ಟು ಬಿಟ್ಟರೆ ದೇಹದಲ್ಲಿ ಕೊಬ್ಬು ಹೆಚ್ಚು ಶೇಖರಣೆ ಯಾಗುತ್ತದೆ .

ದೇಹ ದಪ್ಪವಾಗುತ್ತದೆ :

ವ್ಯಾಯಾಮ ಮಾಡುವಾಗ ನಾವು ತಿನ್ನುವ ಆಹಾರ ಗ್ಲೋಕೋಸ್ ಆಗಿ ಪರಿವರ್ತನೆ ಹೊಂದುತ್ತದೆ ಮತ್ತು ಗ್ಲೋಕೋಸ್ ಒಡೆದು ಶಕ್ತಿ ಬಿಡುಗಡೆಯಾಗುತ್ತದೆ ,ಒಂದು ವೇಳೆ ನಾವು ವ್ಯಾಯಾಮ ಮಾಡುವುದು ಬಿಟ್ಟು ಬಿಟ್ಟರೆ ದೇಹದಲ್ಲಿ ಕೊಬ್ಬು ಹೆಚ್ಚು ಶೇಖರಣೆ ಯಾಗುತ್ತದೆ ಇದರಿಂದ ದೇಹ ದಪ್ಪವಾಗುತ್ತದೆ .

ಮಾಂಸಖಂಡಗಳು ದುರ್ಬಲವಾಗುತ್ತದೆ :

ಮಾಂಸಖಂಡಗಳ ಮೇಲೆ ನಮ್ಮ ಶಕ್ತಿ ನಿರ್ಧಾರವಾಗುವುದಿಲ್ಲ ,ಬದಲಾಗಿ ನಮ್ಮ ಮಾನಸಿಕ ಹಾಗು ದೈಹಿಕ ಫಿಟ್ನೆಸ್ ಅದನ್ನು ನಿರ್ಧಾರ ಮಾಡುತ್ತದೆ , ದಿನವೂ ವ್ಯಾಯಾಮ ಮಾಡುತ್ತಿದ್ದರೆ  ಮಾಂಸಖಂಡ ಬಲವಾಗಿರುತ್ತದೆ ಇಲ್ಲವಾದರೆ ಜೀವಕೋಶಗಳು ಸಡಿಲಗೊಂಡು ದುರ್ಬಲವಾಗುತ್ತದೆ

ಹೃದಯದ ತೊಂದರೆಗಳು :

ನಾವು ಎಷ್ಟು ಆಮ್ಲಜನಕವನ್ನು ನಮ್ಮ ದೇಹಕ್ಕೆ ಸೇರಿಸುತ್ತೇವೆ ಎಂಬುದು ನಮ್ಮ ಹೃದಯದ ಆರೋಗ್ಯವನ್ನು ನಿರ್ಧಾರ ಮಾಡುತ್ತದೆ , ಒಂದು ವೇಳೆ ನಾವು ಸರಿಯಾದ ಆಮ್ಲಜನಕವನ್ನು ಪೂರೈಕೆ ಮಾಡದೆ ಇದ್ದರೆ ದೇಹಕ್ಕೆ ಕೆಟ್ಟದ್ದು .

 

ದೇಹ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ :

ಬ್ಯಾಕ್ಟೀರಿಯಾ ಮತ್ತು ವೈರಲ್ ಇನ್ಫೆಕ್ಷನ್ ಗಳು ಸದಾ ಚುರುಕಾಗಿರದ ವ್ಯಕ್ತಿಗೆ ಹೆಚ್ಚು ಹಾನಿ ಮಾಡುತ್ತದೆ ಎಂಬುದು ನಮಗೆ ಗೊತ್ತಿರುವ ವಿಷಯವೇ ಆಗಿದೆ ,

ಆದ್ದರಿಂದ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಿ ಇದರಿಂದ ದೇಹಕ್ಕೆ ಬಹಳ ಒಳ್ಳೆಯದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top