ಹೊಸದಾಗಿ ಬಿಡುಗಡೆಯಾದ ಜಿಯೋ ಫೋನ್ ನಲ್ಲಿ ಏನಿದೆ ? ಮತ್ತು ಬುಕ್ ಮಾಡೋದು ಹೇಗೆ ತಿಳ್ಕೊಳ್ಳಿ
ಹೊಸ ಫೀಚರ್ ಏನು ?
ಆಗಸ್ಟ್ 24 ರಿಂದ ಫ್ರೀ ಬುಕ್ಕಿಂಗ್ ಆರಂಭವಾಗಲಿದೆ.
ಸೆಪ್ಟಂಬರ್ ಅಂತ್ಯದ ವೇಳೆಗೆ ಉಚಿತ ಜಿಯೋ ಫೋನ್ ಬುಕ್ ಮಾಡಿದ ಗ್ರಾಹಕರ ಕೈ ಸೇರಲಿದೆ
153 ರೂ.ಗೆ ಅನ್‌ಲಿಮಿಟೆಡ್ 4ಜಿ ಡಾಟಾ ಹಾಗೂ ಉಚಿತ ಕರೆ, ಎಸ್‌ಎಂಎಸ್ ಸೇವೆ ಸಿಗಲಿದೆ
ಜಿಯೋ ಧನ್ ಧನ್ ಪ್ಲಾನ್ 153/- ಅಂತ ಇದಕ್ಕೆ ಹೆಸರು
ಬರಿ 309 ಕೊಟ್ರೆ ಸಾಕು ರಿಲಯನ್ಸ್ ಟಿವಿ ಮತ್ತು ಕೇಬಲ್ ಬಳಕೆ ಮಾಡ್ಕೊಂಡು ನಿಮ್ಮ ಟಿ.ವಿ ಗೆ ನೇರ ಕನೆಕ್ಟ್ ಮಾಡ್ಕೊಂಡು ನಿಮಗೆ ಇಷ್ಟವಾದ ಎಲ್ಲ ಚಾನೆಲ್ಸ್ ನೋಡಬಹುದು
ಈ ಫೋನ್ ನಲ್ಲಿ ಟಿವಿ ಕೇಬಲ್ ಆಯ್ಕೆ ಮಾಡುವ ಆಪ್ಷನ್ ಕೂಡ ಇದೆ .
ಜಿಯೋ ಗ್ರಾಹಕರ ಸಂಖ್ಯೆ 10 ರಿಂದ 12 ಕೋಟಿಯಷ್ಟಿದ್ದು, 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಸೆಳೆಯಲು ಜಿಯೋ ಮುಂದಾಗಿದೆ ಇದರಿಂದ 4G ಗ್ರಾಹಕರನ್ನು ಹೆಚ್ಚಿಸಿಕೊಂಡು ಟೆಲಿಕಾಂನಲ್ಲಿ ಮತ್ತಷ್ಟು ಹೆಚ್ಚು ಗ್ರಾಹಕರನ್ನು ಸೆಳೆಯಲು ಜಿಯೋ ಮುಂದಾಗಿದೆ.
ಉಚಿತವಾಗಿ ಮೊಬೈಲ್ ಪಡೆಯಲು ಮೊದಲು 1500ರೂ. ಡೇಪಾಸಿಟ್ ಹಣವನ್ನು ಪಾವತಿಸಬೇಕುನಂತರದ ಮೂರು ವರ್ಷದಲ್ಲಿ ನಿಮ್ಮ ಹಣ ವಾಪಸ್ ನೀಡಲಾಗುವುದು
ಪ್ರತಿ ತಿಂಗಳು 5 ಮಿಲಿಯನ್ ಮೊಬೈಲ್ ಉತ್ಪಾದಿಸಲಾಗುತ್ತದೆ.
ರಿಲಯನ್ಸ್ ತನ್ನ LYF ಬ್ರಾಂಡಿನ ಅಡಿಯಲ್ಲಿ 4G VoLTE ಫೀಚರ್ ಫೋನ್ ಲಾಂಚ್ ಮಾಡುತ್ತಿದ್ದು, ಈ ಪೋನ್ ಗಳನ್ನು ಜುಲೈ 22 ರಿಂದ ಪ್ರೀ ಬುಕಿಂಗ್ ಮಾಡಬಹುದಾಗಿದೆ. ಅದುವೇ ನಿಮ್ಮ ಹತ್ತಿರ ಆಫ್ ಲೈನ್ ಮಾರುಕಟ್ಟೆಯಲ್ಲಿ ಬುಕ್ ಮಾಡಬಹುದಾಗಿದೆ.
ಜಿಯೋ ಫೀಚರ್ ಫೋನ್ ವಿಶೇಷತೆಗಳು:
ವೈ-ಫೈ, ಬ್ಲೂಟೂತ್, GPS ಮತ್ತು ಕ್ಯಾಮೆರಾ
ನಿಮ್ಮ ಮೆಸೇಜ್ ಗಳನ್ನು ವಾಯ್ಸ್ ಮೂಲಕವೇ ಕಳುಹಿಸಬಹು
2000mAh ಬ್ಯಾಟರಿ ಇರಲಿದೆ
2.4 ಇಂಚಿನ ಡಿಸ್‌ಪ್ಲೇ
512 MB RAM
4GB ಇಂಟರ್ನಲ್ ಮೆಮೊರಿ
ಮೆಮೊರಿ ಕಾರ್ಡ್
22 ಭಾಷೆಗಳಲ್ಲಿ ಈ ಫೋನ್ ಸಪೋರ್ಟ್ ಮಾಡಲಿದೆ
ಸರ್ಕಾರಿ ಆಪ್ ಗಳು ಕೂಡ ಈ ಫೋನ್ ನಲ್ಲಿ ಲಭ್ಯವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
