‘ಕನ್ನಡ ಫಿಲಂ ನಲ್ಲಿ ಆಕ್ಟ್ ಮಾಡ್ಬೇಕಾ ಹಾಗಾದ್ರೆ ಮಂಚಕೆ ಬಾ’ ಎಂದ ಶಾಕಿಂಗ್ ಸ್ಟೋರಿ
ಫಿಲಂ ಇಂಡಸ್ಟ್ರಿ ಯ ಮತ್ತೊಂದು ಕರ್ಮ ಕಾಂಡ ..
ಕನ್ನಡ ಫಿಲಂ ಇಂಡಸ್ಟ್ರಿ ಯ ಮತ್ತೊಂದು ಕರ್ಮ ಕಾಂಡ ಬಯಲಾಗಿದೆ , ಚಿತ್ರಗಳಿಗೆ ಆಕ್ಟ್ ಮಾಡಲು ಚಾನ್ಸ್ ನೀಡುವ ಆಮಿಷ ಒಡ್ಡಿ ಮಂಚಕೆ ಕರೆಯುವ ಆಸಾಮಿಗಳು ಗಾಂಧೀ ನಗರದಲ್ಲಿ ಬಹಳಷ್ಟು ಮಂದಿ ಇದಾರೆ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ .
ಯುವ ನಟಿ ಯೊಬ್ಬರಿಗೆ ಡಾಕ್ಯುಮೆಂಟರಿ ಫಿಲಂ ಮೇಕರ್ ಎಂದು ಹೇಳಿಕೊಳ್ಳುವ ಚಂದ್ರಕಾಂತ್ ಸೊಣ್ಣದ್ ಬರೆದಿರುವ ಫೇಸ್ ಬುಕ್ ಮೆಸೇಜ್ ಗಳಿವು ,
ಈ ಮೆಸೇಜ್ಗಳನ್ನೂ ನೋಡಿದ ಯುವತಿ ತೀವ್ರವಾಗಿ ಮನನೊಂದು ತಮ್ಮ ಫೇಸ್ ಬುಕ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದರು ,
ಆಕೆಯ ಫೇಸ್ ಬುಕ್ ಪೋಸ್ಟ್ ಹೀಗಿದೆ
Yeah…I wondered when people used to say entertainment field is worse, no safety, no value for talent bla bla .. But today I feel it’s totally true.. Coz here it’s like You sleep and in return you will get a chance. This is how artists are being treated , Guys artists should be appreciated for their talent.. But reality is really worse… WE ARE ARTISTS. NOT PROSTITUTES
Here, this person was asking me to act in one of the kannada movieIt’s not only me who is facing this but all new talents
His words were so bad I couldn’t resist sharing this with you all. Guys
where I was just ignoring by asking more information. Yesterday this happened he saying ” YOU CAN ACT IN MOVIE BUT YOU NEED TO SLEEP WITH PRODUCER/DIRECTOR AT LEAST ONE NIGHT…!! HE WILL GIVE YOU MONEY…!!whois into entertainment field face this problem.
DON’T BUY TALENTS RATHER RESPECT THEM.
BE A HUMAN NOT A COWARD.
ಆತ ಕಳಿಸಿರುವ ಮೆಸೇಜ್ ಗಳು ಹೀಗಿವೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
