ಇವರೇ ಕನ್ನಡದ ಬಿಗ್ ಬಾಸ್-5ನಲ್ಲಿ ಭಾಗವಹಿಸೋ ಸ್ಪರ್ಧಿಗಳು!
ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ಟಿವಿ ಷೋ ಎಂದರೆ ಅದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನಟ “ಕಿಚ್ಚ ಸುದೀಪ್” ನಡೆಸಿಕೊಡುವ ‘ಬಿಗ್ ಬಾಸ್”. ಈಗಾಗಲೇ ನಾಲ್ಕು ಆವೃತ್ತಿಯನ್ನು ಮುಗಿಸಿರುವ ಬಿಗ್ ಬಾಸ್ ಶೋ ತನ್ನ ಐದನೇ ಆವೃತ್ತಿಯನ್ನು ಶುರು ಮಾಡಲು. ಕಲರ್ಸ್ ಕನ್ನಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಈ ಶೋನಲ್ಲಿ ಕೇವಲ ಸೆಲೆಬ್ರೆಟಿಗಳು ಮಾತ್ರ ಭಾಗವಸಬಹುದು ಎಂಬ ಆರೋಪ ಕೇಳಿ ಮೊದಲಿಂದಲೂ ಬರುತ್ತಿತ್ತು ಆದರೆ ಈ ಬಾರಿ ಜನ ಸಾಮಾನ್ಯನು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೀಗಂತ ಸ್ವತಃ ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕರಾದ ಪರಮೇಶ್ವರ್ ಗುಂಡ್ಕಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿದ್ದಾರೆ.
ಸದ್ಯದಲ್ಲೇ ಶುರುವಾಗುವ ಬಿಗ್ ಬಾಸ್ 5ನೇ ಆವೃತ್ತಿಗೆ ಸ್ವರ್ಧಿಗಳನ್ನ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ, ಈ ಬಾರಿ ಯಾರೆಲ್ಲ ಬಿಗ್ ಮನೆಯನ್ನ ಪ್ರವೇಶ ಮಾಡಬಹುದು ಎಂಬ ಕುತೂಹಲ ತಮ್ಮಲ್ಲಿ ಸಾಮಾನ್ಯವಾಗಿ ಹೆಚ್ಚಾಗುತ್ತಿದೆ. ಎಂದಿನಂತೆ ಈ ಭಾರಿಯೂ ನಟ ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.ಇವೆಲ್ಲರ ನಡುವೆ ಬಿಗ್ಗ್ ಬಾಸ್ ಕಾರ್ಯಕ್ರಮಕ್ಕೆ ಇವರು ಹೋಗೋದು ಪಕ್ಕ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ ಬಿಗ್ಗ್ ಬಾಸ್ ಮನೆ ಪ್ರವೇಶಿಸಲಿರುವ ಆ ಸೆಲೆಬ್ರಿಟಿಗಳ್ಯಾರೆಂದು ನೋಡೋಣ ಬನ್ನಿ.
1.ತಾರಾ
2.ಕೋಮಲ್ ಕುಮಾರ್
3.ಮುರುಳಿ
4.ಸುನಿಲ್ ರಾವ್
5.ಹಿತ ಚಂದ್ರು
6.ರಾಜೀವ್
7.ಹರ್ಷ
8.ಶಿನೇ ಶೆಟ್ಟಿ
9.ಅನುರಾಧ ಭಟ್
10.ಪಂಕಜ್ ನಾರಾಯಣ್ .
11.ರಾಜುತಾಳಿಕೋಟೆ
12.ಶ್ರೀಕಿ
13.ಕವಿತಾ ಗೌಡ
14.ದಿಗಂತ್
15.ಭಾವನಾ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
