fbpx
ಸಮಾಚಾರ

ಡಿ.ಕೆ .ಶಿ ಗುಜರಾತ್ ನಿಂದ ಕರೆದುಕೊಂಡು ಬಂದ ಎಂ.ಎಲ್.ಎ ಗಳ ಕರ್ಮಕಾಂಡ !

ಡಿ.ಕೆ .ಶಿ ಗುಜರಾತ್ ನಿಂದ ಕರೆದುಕೊಂಡು ಬಂದ ಎಂ.ಎಲ್.ಎ ಗಳ ಕರ್ಮಕಾಂಡ !


ರಿಪಬ್ಲಿಕ್ ಟಿ.ವಿ ನಡೆಸಿದ ಇನ್ವೆರ್ಸ್ಟಿಗೇಷನ್ ಪ್ರಕಾರ ಡಿ.ಕೆ ಶಿವಕುಮಾರ್ ಗುಜರಾತ್ನಿಂದ ಕರೆತಂದ ಎಂ.ಎಲ್ .ಎ ಗಳಿಗೆ ಈಗಲ್ ಟನ್ ರೆಸಾರ್ಟ್ ನಲ್ಲಿ ಭಾರಿ ಓತಣ ಕೂಟ ಏರ್ಪಡಿಸಿದ್ದರಂತೆ .

ಮದ್ಯದ ಹೊಳೆಯೇ ಹರಿಸಿದ್ದಲದೆ, ಲೈವ್ ಬ್ಯಾಂಡ್ ಡಾನ್ಸ್ ಕೂಡ ನಡೆದಿತ್ತಂತೆ , ಕೆಲವು ಎಂ.ಎಲ್ .ಎ ಗಳು ಬಾರ್ ಡ್ಯಾನ್ಸರ್ಸ್ ಜೊತೆ ಅಸಯ್ಯಕರ ರೀತಿಯಲ್ಲಿ ಅಂದರೆ ಅವರ ಮೇಲೆ ದುಡ್ಡು ಚೆಲ್ಲಿ ನೃತ್ಯ ಮಾಡುತ್ತಿದ್ದರಂತೆ .
ಪ್ರತಿ ಎಂ.ಎಲ್ .ಎ ಗಳಿಗೂ ಎರಡು ಕೋಟಿ ರೂಪಾಯಿ ಕೊಟ್ಟಿದ್ದರಂತೆ , ವರದಿಗಾರರ ಪ್ರಕಾರ ಒಂದು ವೇಳೆ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ಡಿ.ಕೆ .ಶಿ ಅವರ ಮನೆಯ ಮೇಲೆ ರೇಡ್ ಮಾಡುವ ಬದಲು ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ಮಾಡಿದ್ದಾರೆ 100 ಕೋಟಿಗೂ ಹೆಚ್ಚು ಹಣ ಸಿಗುತ್ತಿತ್ತಂತೆ .
ಇಲ್ಲಿದೆ ನೋಡಿ ಇದರ ಕಂಪ್ಲೀಟ್ ರಿಪೋರ್ಟ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top