fbpx
ದೇವರು

ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ರೆ ಏಳೇಳು ಜನ್ಮಗಳ ಪಾಪ ಕಳೆದು ಮೋಕ್ಷ ಸಿಗುತ್ತೆ !

ಶಿವನ ಪ್ರತಿರೂಪಗಳೆ ಆದ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದ್ವಾದಶ ಜ್ಯೋತಿರ್ಲಿಂಗಗಳೆಂದು ಕರೆಯುತ್ತಾರೆ.

ಇವುಗಳನ್ನು ದರ್ಶಿಸಿದಲ್ಲಿ ಏಳೇಳು ಜನ್ಮಗಳ ಪಾಪಗಳು ಪರಿಹರವಾಗುತ್ತದೆ ಎಂದು ಹೇಳಲಾಗುತ್ತದೆ .

ನಮ್ಮ ದೇಶದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳು :

ರಾಮನಾಥಸ್ವಾಮಿ ಲಿಂಗ – ರಾಮೇಶ್ವರ.

 

ಶ್ರೀಶೈಲ ಮಲ್ಲಿಕಾರ್ಜುನ ಲಿಂಗ- ಶ್ರೀಶೈಲ. ಆಂಧ್ರಪ್ರದೇಶ.

ಭೀಮಾ ಶಂಕರ ಲಿಂಗ-ಭೀಮಾ ಶಂಕರ. ಮಹಾರಾಷ್ಟ್ರ.

ಘೃಷ್ಣೇಶ್ವರ ಲಿಂಗ- ಘುಶ್ಮೇಶ, ಮಹಾರಾಷ್ಟ್ರ.

ತ್ರಯಂಬಕೇಶ್ವರ ಲಿಂಗ- ತ್ರಯಂಬಕೇಶ್ವರ, ಮಹಾರಾಷ್ಟ್ರ.

ಸೋಮನಾಥ ಲಿಂಗ-ಸೋಮನಾಥ, ಗುಜರಾತ್.

ನಾಗೇಶ್ವರ ಲಿಂಗ – ದ್ವಾರಕಾವನ, ಗುಜರಾತ್.

ಓಂಕಾರೇಶ್ವರ ಲಿಂಗ- ಓಂಕಾರ ಕೇತ್ರ, ಮಧ್ಯ ಪ್ರದೇಶ.

ಮಹಾಕಾಳ ಲಿಂಗ- ಉಜ್ಜಯನಿ, ಮಧ್ಯಪ್ರದೇಶ.

ವೈದ್ಯನಾಥ ಲಿಂಗ- ಚಿತಾಭೂಮಿ, ಬಿಹಾರ.

ವಿಶ್ವೇಶ್ವರ ಲಿಂಗ- ವಾರಣಾಸಿ, ಉತ್ತರ ಪ್ರದೇಶ.

ಕೇದಾರೆಶ್ವರ ಲಿಂಗ-ಕೇದಾರನಾಥ್,ಉತ್ತರಾಂಚಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top