fbpx
ಉಪಯುಕ್ತ ಮಾಹಿತಿ

ಬೆಂಗಳೂರಿನ ಬಗ್ಗೆ ತಪ್ಪು ಟ್ವೀಟ್ ಮಾಡಿದ ‘ಬಿಜೆಪಿ ಐಟಿ ಸೆಲ್’ನ ನೆತ್ತಿಗೇರಿದ್ದ ಪಿತ್ತವನ್ನು ಬಿಡಿಸಿದ ಸೋಷಿಯಲ್ ಮೀಡಿಯಾ ಕನ್ನಡಿಗರು!

ಬೆಂಗಳೂರಿನ ಬಗ್ಗೆ ತಪ್ಪು ಟ್ವೀಟ್ ಮಾಡಿದ ‘ಬಿಜೆಪಿ ಐಟಿ ಸೆಲ್’ನ ನೆತ್ತಿಗೇರಿದ್ದ ಪಿತ್ತವನ್ನು ಬಿಡಿಸಿದ ಸೋಷಿಯಲ್ ಮೀಡಿಯಾ ಕನ್ನಡಿಗರು!

 

ಗುಂಡಿ-ಹೊಂಡಗಳಿಂದ ತುಂಬಿಕೊಂಡಿರುವ ಮುಂಬೈ ರಸ್ತೆಯ ಫೋಟೋವೊಂದನ್ನು ಬೆಂಗಳೂರಿನ ರಸ್ತೆಯೆಂದು ತಪ್ಪಾಗಿ ಬಿಂಬಿಸಲು ಯತ್ನಿಸಿದ ಬಿಜೆಪಿ ಐಟಿ ಸೆಲ್’ಗೆ ಸೊಶಿಯಲ್ ಮೀಡಿಯಾದಲ್ಲಿ ಮಹಾಮಂಗಳಾರತಿ ನಡೆದಿರುವ ಘಟನೆ ನಡೆದಿದೆ.

ಚಂದ್ರನಲ್ಲಿ ಮನುಷ್ಯರು ನಡೆದಾಡುತ್ತಿದ್ದಾರೆ ಎಂದು ನಾಸಾ ಕಂಡುಹಿಡಿದಿದೆ.ಆದರೆ ಅದು ಬೆಂಗಳೂರು ರಸ್ತೆಯೆಂದು ಬಿಬಿಎಂಪಿ ಖಚಿತಪಡಿಸಿದೆ ಎಂದು ಮುಂಬೈ ರಸ್ತೆಯ ಫೋಟೋ ಹಾಕಿ ವ್ಯಂಗ್ಯಭರಿತವಾಗಿ ಬಿಜೆಪಿ ಐಟಿ ಸೆಲ್ ಮಾಡಿತ್ತು.

ಆದರೆ ಈ ರಸ್ತೆಯು ವಾಸ್ತವಾಗಿ ಬೆಂಗಳೂರಿನ ರಸ್ತೆ ಅಲ್ಲ ಬದಲಾಗಿ ಬಿಜೆಪಿ ಸರ್ಕಾರವಿರುವ ಮಹಾರಾಷ್ಟ್ರದ ಮುಂಬೈಯ ಐರೋಳಿ ಸೆಕ್ಟರ್-6 ರದ್ದು ಎಂದು ಹೇಳಲಾಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಕೂಡಾ ಮಾಡಿದೆ. ಬಿಜೆಪಿ ಐಟಿ ಸೆಲ್ ಈ ಕ್ರಮವು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೊಳಗಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top