fbpx
ಆರೋಗ್ಯ

ದಿನ ಸುಸ್ತು ಸುಸ್ತು ಅಂತ ಬಳಲೋರು ಈ 5 ಸುಲಭವಾದ ಮನೆ ಮದ್ದು ಬಳಸಿ ಸರಿ ಮಾಡ್ಕೊಳಿ

ದಿನ ಸುಸ್ತು ಸುಸ್ತು ಅಂತ ಬಳಲೋರು ಈ 5 ಸುಲಭವಾದ ಮನೆ ಮದ್ದು ಬಳಸಿ ಸರಿ ಮಾಡ್ಕೊಳಿ

ಪ್ರತಿ ರಾತ್ರಿ ಮಲಗೋಕೆ ಮುಂಚೆ ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಿಟಿಕೆ ಉಪ್ಪನ್ನು ಸೇರಿಸಿ ತಿನ್ನಿ ಇದು ನಿಮ್ಮ ಆಯಾಸ ಎಲ್ಲ ನಿವಾರಣೆ ಮಾಡುತ್ತದೆ.


ಒಂದು ಲೋಟ ಕುಡಿಯುವ ನೀರಿಗೆ ಒಂದು ಚಮಚ ಗ್ರೀನ್ ಟೀ ಪುಡಿಯನ್ನು ಸೇರಿಸಿ ಟೀ ಮಾಡಿ ಐದು ನಿಮಿಷ ಕುದಿಸಿ ಕುಡಿಯಿರಿ
ಈ ಮಿಶ್ರಣಕ್ಕೆ ಅರ್ಧ ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆ ಒಂದರಿಂದ ಎರಡು ಗ್ಲಾಸ್ ಚಹಾ ಕುಡಿದರೆ ಸಾಕು.

ಪ್ರತಿದಿನ ಮಲಗೋಕೆ ಮುಂಚೆ ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ.

ಒಂದು ಲೋಟ ಬಿಸಿ ನೀರಿಗೆ, ಅರ್ಧ ಚಮಚ ಜೇನು ತುಪ್ಪ ಒಂದು ಚಮಚ ಶುಂಠಿ ರಸ ಮತ್ತೆ ಒಂದು ಚಮಚ ನಿಂಬೆ ರಸ ಸೇರಿಸಿ ಕುಡಿಯಿರಿ.

ಒಂದು ಲೋಟ ಹಾಲಿಗೆ ಸ್ವಲ್ಪ ಚಕ್ಕೆ ಪುಡಿ ಮತ್ತೆ ಒಂದು ಚಮಚ ಜೇನುತುಪ್ಪ, ಒಂದು ಚಮಚ ಶುಂಠಿ ರಸ ಸೇರಿಸಿ ಕುಡಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top