fbpx
ಮಾಹಿತಿ

ಲೈಂಗಿಕ ಕ್ರಿಯೆಯ ನಂತರ ಕೆಲವರು ಯಾಕೆ ಸತ್ತುಹೋದರು ಗೊತ್ತಾ?ಕಾರಣ ತಿಳ್ಕೊಂಡ್ರೆ ಆಶ್ಚರ್ಯ ಪಡ್ತೀರಾ.

ಲೈಂಗಿಕ ಕ್ರಿಯೆಯ ನಂತರ ಯಾಕೆ ಕೆಲವರು ಸತ್ತರು ಗೊತ್ತಾ ?

ಲೈಂಗಿಕ ಕ್ರಿಯೆ ಸಂತೋಸ ಕೊಡುತ್ತೆ ಅದು ಇದು ಅಂತ ಇಷ್ಟೊಂದು ಬರೆದು ಇವಾಗೆನಿದು ಸಾಯ್ತಾರೆ ಅಂತಿದಾರೆ ಅಂದುಕೊಳ್ಳುತ್ತಿದ್ದೀರಾ ?

ಹೌದು ನಿಮ್ಮ ಕುತೂಹಲಕ್ಕೆ ಈ ವಿಷಯ ನಿಜ ಪ್ರಪಂಚದಲ್ಲಿ 0 .6 ಸಾವುಗಳು ಲೈಂಗಿಕ ಸಂಭೋಗ ಮಾಡುವಾಗಲೇ ಆಗುತ್ತಂತೆ ಇದು ನಿಜ ಕಣ್ರೀ ..
ಸಾಮಾನ್ಯ ವಾಗಿ ಜಾಸ್ತಿ ಖುಷಿಯಾದಾಗ ಮತ್ತೆ ಜಾಸ್ತಿ ದುಃಖ ಆದಾಗ ಹಾರ್ಟ್ ಅಟ್ಯಾಕ್ ಆಗುತ್ತೆ ಅಂತ ಕೇಳಿದೀವಿ ಮತ್ತೆ ನೋಡು ಇದ್ದಿವಿ ಅಲ್ವಾ ?

ಒಂದು ಸಂಶೋಧನೆಯ ಪ್ರಕಾರ ಹಾರ್ಟ್ ಅಟ್ಯಾಕ್ ಆಗಿರೋ ಸಂಧರ್ಭದಲ್ಲಿ ಪ್ರಪಂಚದ 2 .2 ಶೇಕಡಾ ಕೇಸ್ ಗಳಲ್ಲಿ ಲೈಂಗಿಕ ಕ್ರಿಯೆ ಮಾಡೋವಾಗಲೇ ಹಾರ್ಟ್ ಅಟ್ಯಾಕ್ ಆಗಿದ್ಯಂತೆ . ಲೈಂಗಿಕ ಆಸಕ್ತಿ ಹೆಚ್ಚಾದಾಗ ಶಿಶ್ನ ನಿಮಿರಲು ಕಾರಣ ಅದಕ್ಕೆ ಸರಬರಾಜಾಗೋ ಹೆಚ್ಚಿನ ರಕ್ತ ಆದ್ದರಿಂದ ರಕ್ತದ ಒತ್ತಡ ಹೆಚ್ಚಿರುತ್ತೆ
ಉದ್ವೇಗ ತಡೆಯೋಕೇ ಆಗದೆ ಹಾರ್ಟ್ ಅಟ್ಯಾಕ್ ಆಗುತ್ತಂತೆ .

ಪದೇ ಪದೇ ಲೈಂಗಿಕ ಸೋಂಕು ಉಳ್ಳ ರೋಗಿಯ ಜೊತೆ ಲೈಂಗಿಕ ಸಂಪರ್ಕ ಇನ್ನೊಂದು ಕಾರಣ

ಮತ್ತೆ ಕೆಲವರಿಗೆ ಕಾಂಡೋಮ್ ತಯಾರಿಸುವ ಪದಾರ್ಥದ ಅಲರ್ಜಿ ಇರುತ್ತೆ .

ಕೆಲವು ವಿಚಿತ್ರ ಲೈಂಗಿಕ ಆಟಗಳು , ಕೆಲವೊಮ್ಮೆ ಸಂಗಾತಿಯ ಉಸಿರು ಕಟ್ಟಿಸುವ ಕ್ರಿಯೆ ನಡೆಯುತ್ತದೆ , ಬಲವಂತದ ಸೆಕ್ಸ್ , ತಲೆದಿಂಬನ್ನು ಮೂಗಿಗೆ ಅಡ್ಡಲಾಗಿ ಇಡುವುದು .

ಮೂಗು ಕಟ್ಟಿಸುವುದು , ಎದೆ ಮೇಲೆ ಕುಟ್ಟುವುದು , ಗಟ್ಟಿಯಾಗಿ ಒತ್ತುವುದು ಇತ್ಯಾದಿ ಇಂತಹ ಕ್ರಿಯೆಗಳು ಪ್ರಾಣಕ್ಕೆ ಸಂಚುಕಾರ ತರುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top