fbpx
ಆರೋಗ್ಯ

ಲೈಂಗಿಕ ಕ್ರಿಯೆ ಬಗ್ಗೆ ಹೆಂಗಸರು ಮತ್ತು ಗಂಡಸರು ಯಾವ್ಯಾವ ಭಿನ್ನ ಅಭಿಪ್ರಾಯವನ್ನು ಹೊಂದಿರ್ತಾರೆ ತಿಳ್ಕೊಳಿ.

ಹೆಂಗುಸ್ರು ಮತ್ತೆ ಗಂಡ್ಸರು ಅವರ ಲೈಂಗಿಕ ಜೀವನದ ಬಗ್ಗೆ ಎಷ್ಟು ಭಿನ್ನವಾದ ಅಭಿಪ್ರಾಯ ಇಟ್ಕೊಂಡಿರ್ತಾರೆ ನೋಡಿ ..

ಲೈಂಗಿಕ ಏಕತೆ :

ಗಂಡಸರು ಭೌತಿಕ ಏಕತೆಗೆ ಹೆಚ್ಚು ಬೆಲೆ ಕೊಡುತ್ತಾರೆ , ಸೆಕ್ಸ್ ಹೆಚ್ಚು ಆದ್ಯತೆ ಹೊಂದಿದೆ , ವಿವಿಧ ರೀತಿಯ ಪರಿಪೂರ್ಣ ಸೆಕ್ಸ್ ಅನುಭವ ಪಡೆಯಬೇಕೆಂಬ ಆಸೆ ಹೊಂದಿರುತ್ತಾರೆ .
ಆದರೆ ಹೆಂಗಸರು ಭಾವನಾತ್ಮಕ ಏಕತೆಗೆ ಹೆಚ್ಚು ಬೆಲೆ ಕೊಡುತ್ತಾರೆ , ಅಲ್ಲದೆ ಕೌಟುಂಬಿಕ ಭದ್ರತೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುತ್ತಾರೆ , ಇತರ ಆದ್ಯತೆಗಳು ಹೆಚ್ಚಿನದಾಗಿರಬಹುದು

ಪ್ರಚೋದನೆ :

ಗಂಡಸರು ನೋಟ , ತಮ್ಮ ಸಂಗಾತಿಯ ವಾಸನೆ , ಅಂಗಾಂಗ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ .
ಆದರೆ ಹೆಂಗಸರು ಸ್ಪರ್ಶ , ವರ್ತನೆಗಳು , ಕ್ರಿಯೆ ಮತ್ತು ಸೆಕ್ಸ್ ಸಂಧರ್ಭದಲ್ಲಿ ಆಡುವ ಮಾತಿಗೆ ಮತ್ತು ವ್ಯಕ್ತಿಗೆ ಹೆಚ್ಚು ಒತ್ತು ಕೊಡುತ್ತಾರೆ .

ಅಗತ್ಯತೆಗಳು :

ಗಂಡಸರು ಗೌರವವನ್ನು , ಮೆಚ್ಚುಗೆ ಯನ್ನು ಬಯಸುತ್ತಾರೆ
ಆದರೆ ಹೆಂಗಸರು ಪ್ರೀತಿ , ಭಾವನಾತ್ಮಕ ಸಂಬಂಧ ಮತ್ತು ಸಂಗಾತಿಯ ಸಮಯಕ್ಕೆ ಹೆಚ್ಚು ಬೆಲೆ ನೀಡುತ್ತಾರೆ .

ಲೈಂಗಿಕ ಪ್ರತಿಕ್ರಿಯೆ

ಗಂಡಸರು ಬಹಳ ಬೇಗ ಮೂಡ್ ಗೆ ಬರುತ್ತಾರೆ ಮತ್ತು ಅವರೇ ಲೈಂಗಿಕ ಕ್ರಿಯೆಯನ್ನು ಪ್ರಚೋದಿಸುತ್ತಾರೆ , ಒಂದು ಸಾರಿ ಮೂಡ್ ಗೆ ಬಂದರೆ ಹಾಳು ಮಾಡುವುದು ಬಹಳ ಕಷ್ಟ
ಆದರೆ ಹೆಂಗಸರು ನಿಧಾನ ವಾಗಿ ಉತ್ಸಾಹ ತೋರುತ್ತಾರೆ ಮತ್ತು ಸಾಆನ್ಯವಾಗಿ ಗಂಡಿಗೆ ಪ್ರತಿಕ್ರಿಯೆ ನೀಡುವವರು , ಮೂಡ್ ಗೆ ಬಂದರೆ ಹಾಳು ಮಾಡುವುದು ಬಹಳ ಸುಲಭ.

ಲೈಂಗಿಕ ಕ್ರಿಯೆಯ ಪರಾಕಾಷ್ಠೆ

ಗಂಡಸರಲ್ಲಿ ಹೆಚ್ಚು ತೀವ್ರವಾಗಿರುತ್ತದೆ ಮತ್ತು ದೈಹಿಕವಾಗಿ ಆಧಾರಿತ
ಸಂಭೋಗೋದ್ರೇಕ ಸಾಮಾನ್ಯವಾಗಿ ತೃಪ್ತಿಗಾಗಿ ಒಂದು ಸಾರಿ ಸ್ಕಲ್ಲನವಾದರೆ ಕಡಿಮೆಯಾಗುವುದು
ಆದರೆ ಹೆಂಗಸರು ಭಾವನಾತ್ಮಕವಾಗಿ ಆಧಾರಿತ ಪರಾಕಾಷ್ಠೆ ಇಲ್ಲದೆ ತೃಪ್ತಿ ಸಾಮಾನ್ಯವಾಗಿ ಸಾಧ್ಯವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top