fbpx
ಆರೋಗ್ಯ

ದಪ್ಪ ಇರೋ ಗಂಡಸರಿಗೆ ಎಲ್ಲರಿಗಿಂತ ಜಾಸ್ತಿ ಲೈಂಗಿಕ ಆಸಕ್ತಿ ಇರುತ್ತಂತೆ!ಹೇಗೆ ಗೊತ್ತಾ?

ದಪ್ಪಗೆ ಇರೋ ಗಂಡು ಹೈಕ್ಳು ಚಿಂತೆ ಮಾಡ್ಬೇಡಿ ನಿಮಗೆ ಲೈಂಗಿಕ ಆಸಕ್ತಿ ಜಾಸ್ತಿ ಅಂತೇ ಹೇಗೆ ಗೊತ್ತಾ ?

ಆಧುನಿಕ ಜೀವನ ಶೈಲಿಯಲ್ಲಿ ವಿವಿಧ ಕಾರಣಗಳಿಂದ ಬೊಜ್ಜು ಹೊಟ್ಟೆ ಪ್ರಾಪ್ತವಾಗುತ್ತದೆ , ಬೊಜ್ಜು ಹೊಟ್ಟೆ ಬಂದು ನಾವು ಡೊಳ್ಳು ಹೊಟ್ಟೆಯವರು ಎಂಬ ಕೀಳರಿಮೆ ನಿಮಗೆ ಇದ್ದರೆ ಇಂದೇ ಬಿಟ್ಟು ಬಿಡಿ ಯಾಕೆ ಅಂತ ನಾವು ಹೇಳ್ತಿವಿ .

ಗಂಡಸರಿಗೆ ಹೊಟ್ಟೆ ಬೊಜ್ಜಾಗಳು ಹಲವು ಕಾರಣಗಳಿವೆ ಎಸ್ಟ್ರಾಡಿಯೋಲ್ ಎಂಬ ಹೆಣ್ಮಕ್ಕಳ ಹಾರ್ಮೋನು ಕೂಡ ಒಂದು ಕಾರಣವಂತೆ , ಇಂಥವರಲ್ಲಿ ಲೈಂಗಿಕ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತಂತೆ ಹಾಗಂತ ಲಂಡನ್ ನಲ್ಲಿ ನಡೆದ ಸಂಶೋಧನೆಯೊಂದು ಹೇಳುತ್ತದೆ , ಎಷ್ಟರ ಮಟ್ಟಿಗೆ ಎಂದರೆ ಇಬ್ಬರು 16 ವರ್ಷದ ಯುವಕರ ಒಟ್ಟು ಸಾಮರ್ಥ್ಯದ ಒಂದು ವರೆ ಪಟ್ಟು ದಪ್ಪಗಿರುವವರಲ್ಲಿ ಇರುತ್ತದೆಯಂತೆ .

ಸಾಮಾನ್ಯರಿಗಿಂತ ಬೊಜ್ಜು ಹೊಟ್ಟೆ ಹೊಂದಿರುವವರು ಸಂಗಾತಿಯನ್ನು ಹೆಚ್ಚು ಹೊತ್ತು ತೃಪ್ತಿ ಪಡಿಸಬಲ್ಲರಂತೆ ಮತ್ತು ಹೆಚ್ಚು ಕಾಲ ಸಂಭೋಗ ನಡೆಸ ಬಲ್ಲರಂತೆ ಟರ್ಕಿ ವಿಶ್ವ ವಿದ್ಯಾನಿಲಯ ಕೂಡ ಈ ವಿಷಯವನ್ನು ಇತೀಚೆಗೆ ದೃಡೀಕರಿಸಿದೆ.

ಸೊಣಕಲು ಹುಡುಗರಿಗಿಂತ ದಪ್ಪ ಹುಡುಗರು 5 ನಿಮಿಷಗಳ ಕಾಲ ಹೆಚ್ಚು ಹೊತ್ತು ಸಂಭೋಗ ನಡೆಸಬಲ್ಲರಂತೆ ಈ ವಿಷ್ಯದ ಮೇಲೆ ನಡೆದ ಸಂಶೋಧನೆ ಒಟ್ಟು 200 ಜನ ರನ್ನು ಪರೀಕ್ಷೆಗೆ ಒಳಪಡಿಸಿತ್ತು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top