fbpx
ಆರೋಗ್ಯ

ಲೈಂಗಿಕ ಕ್ರಿಯೆಗೂ ನಿಮ್ಮ ಬುದ್ದಿವಂತಿಕೆಗೂ ಎಷ್ಟು ಸಂಬಂಧ ಇರುತ್ತೆ ಅಂತ ಗೊತ್ತಾ? ಇಲ್ಲಿ ಓದಿ

ಲೈಂಗಿಕ ಕ್ರಿಯೆಗೂ ನಿಮ್ಮ ಬುದ್ದಿವಂತಿಕೆಗೂ ಎಷ್ಟು ಸಂಬಂಧ ಅಂತ ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ..

2007 ರಲ್ಲಿ ಅಮೇರಿಕಾದಲ್ಲಿ ನಡೆದ ಸಮೀಕ್ಷೆಯೊಂದು ನಡೆದಿತ್ತು ಅದರ ಆಧಾರದ ಮೇಲೆ ಅತಿ ಬುದ್ದಿವಂತ್ರು ಅಂದ್ರೆ 130 IQ ಇರುವ ಹುಡುಗರ ವೀರ್ಯಾಣುಗಳ  ಗುಣಮಟ್ಟ ಮತ್ತು ಸಂಖ್ಯೆಯನ್ನು ಪರೀಕ್ಷೆ ನಡೆಸಿತ್ತಂತೆ .

ಮತ್ತು ಬುದ್ದಿ ಮಾಂದ್ಯ ಮಕ್ಕಳ ಅಂದ್ರೆ IQ 70 ಇರುವ ಹುಡುಗರ ವೀರ್ಯಾಣುಗಳ ಗುಣಮಟ್ಟ ಮತ್ತು ಸಂಖ್ಯೆಯನ್ನು ಪರೀಕ್ಷೆ ನಡೆಸಿತ್ತಂತೆ .

ಮಧ್ಯಮ ಬುದ್ದಿವಂತ ಹುಡುಗರಲ್ಲಿ ಪುರುಷರ ಟೆಸ್ಟೋಸ್ಟೆರಾನ್ ಮಟ್ಟ ಬುದ್ಧಿಮಟ್ಟ ಹೆಚ್ಚಿರುವ ಮತ್ತು ಕಡಿಮೆ ಇರುವವರಿಗಿಂತ ಹೆಚ್ಚಿರುತ್ತಂತೆ ಎಂದು ಕಂಡುಬಂದಿತ್ತಂತೆ .

ಇದರಿಂದ ಕಂಡುಬರುವುದು ಏನೆಂದರೆ ಹೆಚ್ಚಿನ ಬುದ್ದಿವಂತರೇನು ಮಹಾ ಲೈಂಗಿಕ ಜೀವಿಗಳಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top