fbpx
ಜಾಗೃತಿ

ನೇತ್ರದಾನ ಮಾಡಿದ ಸಿ.ಎಂ.ಸಿದ್ದರಾಮಯ್ಯ.

ನೇತ್ರದಾನ ಮಾಡಿದ ಸಿ.ಎಂ.ಸಿದ್ದರಾಮಯ್ಯ.

 

 

 

ಕರ್ನಾಟಕ ಮುಖ್ಯಮಂತ್ರಿ ಕೆ.ಸಿದ್ದರಾಮಯ್ಯ ಅವರು ಮರಣದ ನಂತರ ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಕರ್ನಾಟಕ ಸರ್ಕಾರದ ಪ್ರಧಾನ ಕಣ್ಣಿನ ಆಸ್ಪತ್ರೆಯಾದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಅವರು ನೇತ್ರದಾನ ಮಾಡಲು ಸಹಿಮಾಡಿದ್ದಾರೆ.

 

 

66 ವರ್ಷ ವಯಸ್ಸಿನ ಸಿದ್ದರಾಮಯ್ಯ ಕಣ್ಣುಗಳನ್ನು ದಾನ ಮಾಡಲು ಸೂಕ್ತ ದಾಖಲೆಗಳಿಗೆ ಸಹಿ ಮಾಡಿ ಮರಣದ ನಂತರ ಅವರ ಕಣ್ಣುಗಳನ್ನು ದಾನ ಮಾಡಲು ಒಪ್ಪಿಕೊಂಡಿದ್ದಾರೆ.

 

 

ನೇತ್ರದಾನದ ಅರ್ಜಿಯಲ್ಲಿ ಸಿದ್ದರಾಮಯ್ಯ ನವರು ತಮ್ಮ ವಿಳಾಸದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಂದು ನಮೂಧಿಸಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರ ಕಣ್ಣು ಮತ್ತು ಇತರ ಅಂಗಗಳ ಕೊಡುಗೆ ದೊಡ್ಡ ಅಭಿಯಾನವನ್ನು ಆರಂಭಿಸಿದೆ. ಸಿದ್ದರಾಮಯ್ಯ ಅವರ ಕಣ್ಣುಗಳನ್ನು ದಾನ ಮಾಡುವ ನಿರ್ಧಾರವು ರಾಜ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ಅಂಗ ದಾನ ಚಳವಳಿಗಾರರನ್ನು ಆಕರ್ಷಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top