fbpx
ತಿಂಡಿ ತೀರ್ಥ

ಪಾಲಕ್ ಪನೀರ್ ಉತ್ತರ ಭಾರತದ ಬಹಳ ಫೇಮಸ್ ಡಿಶ್‌‌‌ 5 ನಿಮಿಷದಲ್ಲಿ ತಯಾರಿಸಿ

ಪಾಲಕ್ ಪನೀರ್ ಉತ್ತರ ಭಾರತದ ಬಹಳ ಫೇಮಸ್ ಡಿಶ್‌‌‌ 5 ನಿಮಿಷದಲ್ಲಿ ತಯಾರಿಸಿ
ಪಾಲಕ್ ಪನ್ನೀರ್ ಬೇಕಾಗುವ ಪದಾರ್ಥಗಳು

ಪಾಲಕ್ ಪನ್ನೀರ್  – 1ಬೌಲ್

ಪಾಲಕ್ – 2 ಕಟ್ಟು

ಅರಿಶಿನ ರೆಡ್ ಚಿಲ್ಲಿ ಪೌಡರ್ – 2

ಗರಂ ಮಸಾಲೆ ಪುಡಿ – ಜೀರ್ಗೆ – 1

ಬೆಳ್ಳುಳ್ಳಿ ಎಸಳು – 4

ಮಸಾಲೆ ಪದಾರ್ಥ – 2

ಹೆಚ್ಚಿಕೊಂಡ ಈರುಳ್ಳಿ – 1 ಕಪ್

ಹೆಚ್ಚಿಕೊಂಡ ಟೊಮ್ಯಾಟೋ – 1/2 ಕಪ್

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಪಾಲಕ್‍ಅನ್ನು ತೊಳೆದು ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಿ. ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರ್ಗೆ, ಬಿರ್ಯಾನಿ ಎಲೆ, ಚೆಕ್ಕೆ, ಏಲಕ್ಕಿ, ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಫ್ರೈ ಮಾಡಿ. ಅರಿಶಿನ, ರೆಡ್ ಚಿಲ್ಲಿ ಪೌಡರ್, ಗರಂ ಮಸಾಲೆ ಪುಡಿ, ಸ್ವಲ್ಪ ನೀರು, ಟೊಮ್ಯಾಟೋ, ಉಪ್ಪು ಸೇರಿಸಿ ಕುದಿಯಲು ಬಿಡಿ. ಬೇಯಿಸಿಕೊಂಡ ಪಾಲಕ್‍ಅನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ.5.ಗ್ರೈಂಡ್ ಮಾಡಿದ ಪಾಲಕ್‍ಅನ್ನು ಒಗ್ಗರಣೆಯೊಂದಿಗೆ ಸೇರಿಸಿ.ನಿಮಿಷ ಕುಕ್ ಮಾಡಿ.6.ನಂತರ ಪನೀರ್ ತುಂಡುಗಳನ್ನು ಸೇರಿಸಿ ಮತ್ತೆ 5 ನಿಮಿಷ ಕುಕ್ ಮಾಡಿ ಸ್ಟೌನಿಂದ ಕೆಳಗೆ ಇಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top