fbpx
ಆರೋಗ್ಯ

ಹೆಣ್ಣು ಮಕ್ಕಳಲ್ಲಿ ‘ಅಂಡಾಣು’ ಉತ್ಪತ್ತಿ ಚೆನ್ನಾಗಿ ಮಾಡಿ ತಾಯ್ತನದ ಅನುಭವ ಕೊಡೊ ಈ ಸುಲಭವಾಗಿ ಸಿಗೋ ನಾಟಿ ಮದ್ದಿನ ಬಗ್ಗೆ ತಿಳ್ಕೊಳ್ಳೆ ಬೇಕು..

ಗರ್ಭಾವಸ್ಥೆ ಪ್ರತಿ ಹೆಣ್ಣಿನ ಒಂದು ಕನಸು ಹಾಗೂ ತಾಯ್ತನದ ಅನುಭವದ ರೋಮಾಂಚನದ ಅವಧಿಯಾಗಿದೆ ತಾಯ್ತನ ಎಂಬುದು ಪ್ರತಿ ಹೆಣ್ಣಿನ ಕನಸು ತನ್ನ ಗರ್ಭದಲ್ಲಿ ಮೊಳಕೆಯೊಡೆದು ಅರಳಿ ಗರ್ಭದಲ್ಲಿ ಸುಖ ನೀಡುವ ಆ ಕಂದನ ನೆಲೆಯನ್ನು ಅನುಭವಿಸಲು ಪ್ರತಿ ಹೆಣ್ಣು ಕೂಡ ಕಾತುರ ಳಾಗಿರುತ್ತಾಳೆ .

ಆದರೆ ಕೆಲವು ಹೆಣ್ಣುಮಕ್ಕಳಲ್ಲಿ ಗರ್ಭ ಧರಿಸಲು ಅಗತ್ಯವಾಗಿ ಬೇಕಾದ ‘ಅಂಡಾಣು’ ಬೆಳೆಯುವ ಕನಸು ಕನಸಾಗಿಯೇ ಉಳಿದುಬಿಡುತ್ತದೆ.

 

ಈ ಅಂಡಾಣು ಸಮಸ್ಯೆಯಿಂದಾಗಿ ಬಳಲುತ್ತಿರುವ ಹೆಣ್ಣುಮಕ್ಕಳಿಗೆ ‘ಬೆಳ್ಳುಳ್ಳಿ’ ಎಂಬ ವರದಾನ ಸಿಕ್ಕಿದೆ
ಹೆಚ್ಚು ಜನರಿಗೆ ಬೆಳ್ಳುಳ್ಳಿಯ ಕಮಟು ವಾಸನೆ ಆಗಿ ಬರೋದಿಲ್ಲ ಆದರೆ ನಿಮಗೆಲ್ಲ ತಿಳಿದಿರಲಿ ಈ ಬೆಳ್ಳುಳ್ಳಿ ನಮ್ಮ ಪೂರ್ವಜರ ‘ನಾಟಿ ಔಷಧಿ’ ಎಂದು .

ಈ ನಾಟಿ ಔಷಧೀಯ ಪದ್ಧತಿಯಲ್ಲಿ ಬೆಳ್ಳುಳ್ಳಿಗೆ ಮೊದಲನೇ ಸ್ಥಾನವಿದೆ ಈ ಬೆಳ್ಳುಳ್ಳಿ ಅನೇಕ ಸಮಸ್ಯೆಗಳಿಗೆ ರಾಮಬಾಣ

ಎರಡು ಮೂರು ಎಸಳು ಬೆಳ್ಳುಳ್ಳಿ ರಸವನ್ನು ತೆಗೆದು ಜೇನು ತುಪ್ಪದೊಂದಿಗೆ ಹೆಂಗಸರು ತಮ್ಮ ಋತುಚಕ್ರದ ಐದನೇ ದಿನದಿಂದ ಸೇವಿಸುತ್ತಾ ಬಂದರೆ ಆರೋಗ್ಯಕರ ಅಂಡಾಣುಗಳು ಉತ್ಪತ್ತಿಯಾಗುತ್ತದೆ ನಂತರದ ದಿನಗಳಲ್ಲಿ ನೀವು ತಾಯ್ತನದ ಸುಖವನ್ನು ಸಹ ಅನುಭವಿಸಬಹುದು .

ಎಷ್ಟೋ ಆಂಗ್ಲರ ಮಾತ್ರೆ ಮದ್ದುಗಳಿಗಿಂತ ನಮ್ಮದೇ ದೇಶಿಯ ಔಷಧಿಗಳನ್ನು ಬಳಸಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಮ್ಮ ಸಮಸ್ಯೆಯನ್ನು ಬೇಗ ಸರಿಪಡಿಸಿಕೊಳ್ಳಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top