fbpx
ಕನ್ನಡ

ಕರ್ನಾಟಕದ ಹೆಮ್ಮೆಯ ಕೀರ್ತಿ ಕಿರೀಟವಾದ ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ ಝೀ ಕನ್ನಡ!

ಕರ್ನಾಟಕದ ಹೆಮ್ಮೆಯ ಕೀರ್ತಿ ಕಿರೀಟವಾದ ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ ಝೀ ಕನ್ನಡ!

 

 

ಕನ್ನಡದ ಝೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಕಿಲಾಡಿ ಕುಟುಂಬ ಎಂಬ ಕಾರ್ಯಕ್ರಮದ ಜಾಹಿರಾತಿನ ಭರದಲ್ಲಿ ಕರ್ನಾಟಕದ ಹೆಮ್ಮೆಯ ಕಿರೀಟವಾದ ಶ್ರಾವಣ ಬೆಳಗೊಳದ ಗೊಮ್ಮಟೇಶ್ವರನಿಗೆ ಅಪಹಾಸ್ಯ ಮಾಡಿ ಲೇವಡಿ ಮಾಡಿದ್ದಾರೆ. ಹಿಂದೂ ಮತ್ತು ಜೈನರ ಎರಡೂ ಧರ್ಮದ ಸಮಾಗಮ ಸ್ಥಳ ಎಂದು ಪ್ರಖ್ಯಾತಿಪಡೆದಿರುವ ಸರ್ವ ಸಂಘಗಳ ಪರಿತ್ಯಾಗವನ್ನು ಮಾಡಿರುವ ಗೊಮ್ಮಟೇಶ್ವರನಿಗೆ ಅವಮಾನ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

 

 

ಕ್ರಾರ್ಯಕ್ರಮ ಪ್ರಚಾರಕ್ಕಾಗಿ ಸಿದ್ದ ಪಡಿಸಿರುವ ಪ್ರೋಮೋದಲ್ಲಿ ಒಬ್ಬ ಕಲಾವಿದನು ಮತ್ತೊಬ್ಬ ಕಲಾವಿದನಿಗೆ “ಫ್ರೀ ಇದ್ದೀಯಾ,, ಫ್ರೀ ಇದ್ರೆ ಶ್ರಾವಣಬೆಳಗೊಳದ ಗೊಮ್ಮಟೇಶ್ವರನಿಗೆ 4 ದಿನ ರಜಾ ಬೇಕಂತೆ ಹೋಗ್ತೀಯ” ಅಂತ ಹೇಳುವ ಮೂಲಕ ಗೊಮ್ಮಟೇಶ್ವರನಿಗೆ ಲೇವಡಿ ಮಾಡಿದ್ದಾರೆ.” ಈ ರೀತಿ ಮಾಡಿರುವುದು ಜೈನ ಮತ್ತು ಹಿಂದೂ ಸಮುದಾಯದ ಜನರ ಭಾವನೆಗೆ ಧಕ್ಕೆಯುಂಟಾಗಿದ್ದು ತಕ್ಷಣವೇ ಝೀ ಕನ್ನಡ ವಾಹಿನಿಯ ಸಂಬಂಧಪಟ್ಟವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜೈನ ಸಮುದಾಯದವರು ಮತ್ತು ಹಿಂದೂಗಳು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ.

ಗೊಮ್ಮಟೇಶ್ವರನಿಗೆ ಅವಮಾನ ಮಾಡಿರುವ ಜೀ ಕನ್ನಡದ ವಿಡಿಯೋವನ್ನು ಇಲ್ಲಿ ನೋಡಿ.

 

 

ಇತ್ತೀಚಿಗೆ ಇದೆ ಜೀ ಕನ್ನಡ ಚಾನೆಲ್ ನಲ್ಲಿ  ಪ್ರಸಾರವಾಗುವ  ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವಂತಹ ಕಾರ್ಯಕ್ರಮ ಮಾಡಿದ್ದರು.ಆಗಲೂ ಜನ ವಿರೋಧ ಮಾಡಿದ್ದರು ಆದರೂ ಎಚ್ಚೆತ್ತುಕೊಳ್ಳದ ಜೀ ಕನ್ನಡ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿದೆ.

 

 

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

4 Comments
Abhijeet says:

Navu satya ahinsa davaru talme namm raktdalli kuthi kuthi tumbide adre iddanne jainar weakness tilibedi,
Tayi tande devru ee yallarigu dakke Baruvant kelsa joke madbedi
Aa devuru nimage sumne bidalla

Souparnika says:

Zee kannada woest channel chappli togondu hodibeku mathadakku muche 100 times yochne madsi baI ge bandidu helidre janaru kai ge bandidu chapli togondu hoditare. …..

Thuuuuu zee kannada

Suraj says:

Yavan ava zee kannada head.. nonsence ediot.. A devra berala ugurigu lekka illa neenu thu nin janmakke.. E thara progrom madthiralla olledagalla nimge.. E tharanu dudd madthiralla nachige agalva thu. E rethi helidanalla yavanavnu 3kasnava…

Chandan says:

Each religion has their own belief. Shravanabelagola has jain culture and tradition from more than 2300 years. It’s such an insult the channel people are doing for our religious belief and Karnataka culture.

To Top