fbpx
ಉಪಯುಕ್ತ ಮಾಹಿತಿ

ದೊಡ್ಡಪತ್ರೆ ಎಲೆ ಉಬ್ಬಸ ಮತ್ತು ಕೆಮ್ಮಿಗೆ ರಾಮಬಾಣ.

ಮಕ್ಕಳಿಗೆ ಕಫ ಕಟ್ಟಿಕೊಂಡಾಗ ದೊಡ್ಡಪತ್ರೆ ಎಲೆಉನ್ನು ಬಾಡಿಸಿ, ಅದರ ರಸ ಹಿಂಡಿ, ಅದನ್ನು ಜೇನುತುಪ್ಪದೊಮದಿಗೆ ಬೆರೆಸಿ ದಿನಕ್ಕೆ ಎರಡು ಸಲ ಕುಡಿದರೆ ಒಳ್ಳೆಯದು. ಜೊತೆಗೆ ಇದರ ರಸವನ್ನು ಎದೆಯ ಭಾಗಕ್ಕೆ ಒಂದು ವಾರ, ದಿನಕ್ಕೆ ಮೂರು ಸಲದಂತೆ ಸವರಿದರೆ ಕಫ ಗುಣವಾಗುತ್ತದೆ.
*ದೊಡ್ಡಪತ್ರೆ ಎಲೆಯ ತಂಬುಳಿ ತುಂಬಾ ರುಚಿಕರವಾಗಿರುತ್ತದೆ. ಇದು ಉಬ್ಬಸ ಮತ್ತು ಕೆಮ್ಮಿಗೆ ರಾಮಬಾಣ.
*ದೊಡ್ಡಪತ್ರೆ ಎಲೆ ಮತ್ತು ಅರಿಶಿಣವನ್ನು ಅರೆದು ಮೈಗೆ ಹಚ್ಚಿಕೊಂದು ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ಗಂದೆಗಳು ಮಾಯವಾಗುತ್ತವೆ.
*ಜಾಂಡೀಸ್ (ಅರಿಶಿಣ ಕಾಮಾಲೆ)ನಿಂದ ನರಳುತ್ತಿರುವವರು ಹತ್ತು ದಿನಗಲ ಕಾಲ ದೊಡ್ಡಪತ್ರೆಯ ಏಳೆಂಟು ದಿನವೂ ತಿಂದರೆ ಗುನವಾಗುತ್ತದೆ.
*ದೊಡ್ಡಪತ್ರೆಯ ಹಸಿ ಎಲೆಗಳನ್ನು ಉಪ್ಪಿನ ಜೊತೆಗೆ ಸೇರಿಸಿಕೊಂಡು ಜಗಿದು ತಿಂದರೆ ಜೀರ್ಣಶಕ್ತಿ ಅಧಿಕವಾಗುವುದು ಮತ್ತು ಪಿತ್ತಸಂಬಂಧಿ ಕಾಯಿಲೆಗಳು ದೂರವಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top