fbpx
ಆರೋಗ್ಯ

ಮಜ್ಜಿಗೆ ಹುಳಿ ಯಾಕ್ ಅಷ್ಟು ಇಷ್ಟ ಪಟ್ಟು ತಿಂತಾರೆ ಅಂತ ಗೊತ್ತಾಗ್ಬೇಕಾದ್ರೆ ಬೂದುಗುಂಬಳ ಕಾಯಿಯ ಈ 6 ಉಪಯೋಗ ತಿಳ್ಕೊಳ್ಳೆಬೇಕು..

ಮಜ್ಜಿಗೆ ಹುಳಿ ಯಾಕ್ ಅಷ್ಟು ಇಷ್ಟ ಪಟ್ಟು ತಿಂತಾರೆ ಅಂತ ಗೊತ್ತಾಗ್ಬೇಕಾದ್ರೆ ಬೂದುಗುಂಬಳ ಕಾಯಿಯ ಈ 6 ಉಪಯೋಗ ತಿಳ್ಕೊಳ್ಳೆಬೇಕು..


ಮಜ್ಜಿಗೆ ಹುಳಿ ಅಷ್ಟೂ ಇಷ್ಟ ಪಟ್ಟು ಯಾಕೆ ತಿಂತಾರೆ ಅಂತ ನಮಗೆ ಈಗ್ಲೇ ಗೊತ್ತಾಗಿದ್ದು .

 

ಬೂದುಗುಂಬಳದ ಮೂವತ್ತು ಮಿಲಿ ರಸಕ್ಕೆ ಸ್ವಲ್ಪ ಸೈಂಧವ ಲವಣ ಸೇರಿಸಿ ಮತ್ತು ಒಂದು ಚಿಟಿಕೆ ಇಂಗನ್ನು ಸೇರಿಸಿ ಹಾಗೂ ಸ್ವಲ್ಪ ಸಕ್ಕರೆಯನ್ನು
ಸೇರಿಸಿ ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ ಮೂತ್ರ ಕಟ್ಟುವ ಸಮಸ್ಯೆಗೆ ಇದು ಪರಿಣಾಮಕಾರಿ ಔಷಧಿ ಅಷ್ಟೇ ಅಲ್ಲದೆ ಈ ಔಷಧಿಯನ್ನು ಆಯುರ್ವೇದದ ಎಷ್ಟೋ ಮಾತ್ರೆ ಮದ್ದುಗಳ ಹೇರಳವಾಗಿ ಬಳಸಲಾಗುತ್ತದೆ.

 

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ಬೂದುಗುಂಬಳ ಒಂದು ವಿಶೇಷ ಔಷಧಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೂದು ಕುಂಬಳ ಕಾಯಿಗೆ ಮೊದಲನೆಯ ಸ್ಥಾನ ಆದ್ದರಿಂದ ಬೂದು ಬೂದುಗುಂಬಳವನ್ನು ನಿರ್ಲಕ್ಷ್ಯದಿಂದ ನೋಡಬೇಡಿ .

ಬೂದು ಕಂಬಳದಲ್ಲಿ ರುವ ಫೈಬರ್ ಹಾಗೂ ಹೆಚ್ಚಿನ ನೀರಿನ ಅಂಶ ಮೂತ್ರಕೋಶ ಮೂತ್ರಪಿಂಡ ,ಮೂತ್ರಕೋಶ ಹಾಗೂ ಯಕೃತ್ ಕರುಳಿನ ಕಲ್ಲುಗಳನ್ನು ಕರಗಿಸಲು ಒಳ್ಳೆಯ ದಿವ್ಯ ಔಷಧಿ .

 

 

ದೇಹದಲ್ಲಿರುವ ಹುಣ್ಣುಗಳನ್ನು ವಾಸಿ ಮಾಡಲು ಬೂದು ಕುಂಬಳಕಾಯಿ ಬಹಳ ಸಹಕಾರಿಯಾಗಿದೆ ಜೀರ್ಣಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ .

 

 

ಅರ್ಧ ಲೋಟ ಬೂದು ಕುಂಬಳಕಾಯಿ ರಸಕ್ಕೆ ಕಲ್ಲು ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ ಅಸಿಡಿಟಿ ಹಾಗೂ ಗ್ಯಾಸ್ ಸಮಸ್ಯೆಗಳಿಂದ ಪರಿಹಾರ ಹೊಂದಬಹುದು .

 

ಬೂದುಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚುವುದರಿಂದ ತಲೆಹೊಟ್ಟು, ತಲೆಭಾರ ನಿವಾರಣೆಯಾಗುತ್ತದೆ .

ಬೂದುಗುಂಬಳ ಕಾಯಿಯಲ್ಲಿ ಕಾರ್ಬೋಹೈಡ್ರೇಟ್ಸ್ ,ಫೈಬರ್, ಕೊಬ್ಬು ,ಪ್ರೋಟಿನ್ ಹಾಗೂ ಅನೇಕ ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ ಹಾಗೂ ಝಿಂಕ್ ಅಂಶಗಳು ಹೆಚ್ಚಾಗಿವೆ

ಇಷ್ಟು ಉಪಯೋಗಗಳು ತಿಳ್ಕೊಂಡಿದ್ದೀರಾ ಅಲ್ವಾ ಇನ್ಯಾಕೆ ತಡ ಬೂದುಗುಂಬಳಕಾಯನ್ನು ನಿಮ್ಮ ಮನೆಯಲ್ಲಿ ದಿನ ಬಳಸಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top