fbpx
ಮನೋರಂಜನೆ

ಸುದೀಪ್ ಗೆ ತುಕಾಲಿ ಎಂದ ವ್ಯಕ್ತಿಗೆ ಸುದೀಪ್ ಕೊಟ್ಟ ನೇರ ಉತ್ತರ ಏನು ಗೊತ್ತಾ?

ಸುದೀಪ್ ಗೆ ತುಕಾಲಿ ಎಂದ ವ್ಯಕ್ತಿಗೆ ಸುದೀಪ್ ಹೇಳಿದ್ದೇನು ಗೊತ್ತಾ?

 

 

ಯಶ್‌ ಹಾಗೂ ದರ್ಶನ್‌ ಅವರ ಅಭಿಮಾನಿಯೊಬ್ಬನು ಕಿಚ್ಚ ಸುದೀಪ್‌ ಅವರನ್ನು ಟ್ವಿಟ್ಟರ್ ನಲ್ಲಿ ನೇರವಾಗಿ ತೆಗಳಿದ್ದಾನೆ. “ನನ್ನ ಪ್ರಕಾರ, ಬಾಸ್‌ ಅಂದ್ರೆ ಅದು ದರ್ಶನ್‌ ಹಾಗೂ ಯಶ್‌ ಅಷ್ಟೇ. ಉಳಿದವರು ತುಕಾಲಿಗಳು” ಎಂದು ಟ್ವೀಟ್‌ ಮಾಡಿದ್ದಾನೆ.

https://twitter.com/Prathap71757014/status/898583685540102145

 

 

 

ಸಾಮಾನ್ಯವಾಗಿ ಯಾವ ಸೆಲೆಬ್ರೆಟಿಗಳು ಕೂಡ ಇಂಥಹ ಕೆಟ್ಟ ಮೆಸ್ಸೇಜ್ ಗಳಿಗೆ ಉತ್ತರಿಸುವುದಿಲ್ಲ ಆದರೆ ಸುದೀಪ್ ಇದಕ್ಕೆ ರಿಪ್ಲೈ ಮಾಡಿದ್ದಾರೆ.”ನೀವು ನನ್ನ ದ್ವೀಷಿಸುವ ರೀತಿಯನ್ನು ನಾನು ಪ್ರೀತಿಸುತ್ತೀನಿ.ಇದರಿಂದ ನನಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿಯಾಗುತ್ತೆ,,ತುಂಬಾ ಪ್ರೀತಿ’’ ಎಂದು ನೇರವಾಗಿ ಉತ್ತರಿಸಿದ್ದಾರೆ.

ಸುದೀಪ್‌‌ರವರ ಈ ಟ್ವೀಟ್ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸುದೀಪ್‌‌ರ ಈ ಸಕಾರಾತ್ಮಕ ಯೋಚನೆಗಳು ಎಲ್ಲರಿಗೂ ಸ್ಪೂರ್ತಿಯಾಗಿದೆ ಆ ರೀತಿ ಟ್ವಿಟ್ ಮಾಡಿದವನಿಗೆ ಕಿಚ್ಚನ ಅಭಿಮಾನಿಗಳು ಬೆಂಡೆತ್ತಿ ಬೆವರಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top