fbpx
ಮಾಹಿತಿ

ಏನಿದು Fidget spinner? ಎಂದು ಎಲ್ಲರಿಗೂ ಕುತೂಹಲ…

Fidget spinner ಬಗ್ಗೆ ನಿಮಗೊಂದಿಷ್ಟು ಮಾಹಿತಿ
ಏನು ಇದು Fidget spinner ಎಂದು ಎಲ್ಲರಿಗೂ ಕುತೂಹಲ ಇರುತ್ತದೆ, ಹಾಗೆ
ನೀವು ನೋಡಿರಬಹುದು ಬೇರೆ ಯಾರೋ ಉಪಯೋಗಿಸುವುದನ್ನ ಅಥವಾ ಆಟವಾಡುವುದನ್ನ Fidget spinner ನ ಸೋಷಿಯಲ್ ಮೀಡಿಯಾ ವಾಟ್ಸಪ್ಪ್ ಇನ್ಷ್ಟ್ರಾಗ್ರಾಮ್ ಇದರಲ್ಲಿ Fidget spinner ಬಗ್ಗೆ ಬಂದಿರುತ್ತೆ ಮತ್ತು ಇದರದ್ದೇ ಮಾತು ಎಲ್ಲರ ಕೈನಲ್ಲಿ ಇದು ಇರುತ್ತೆ.

Fidget spinner ಬಂದು 1993 ರಲ್ಲಿ ಒಬ್ಬ ಮಹಿಳೆ ಪರಿಚಯಿಸಿರುತ್ತಾಳೆ . ಆಗ ಇದು ಅಷ್ಟೊಂದು ಪ್ರಸಿದ್ಧಿ ಪಡೆದಿರೋದಿಲ್ಲ, ಆ ಕಾಲದಲ್ಲೇ ಅವರ ಕೈ ನಲ್ಲಿ ಪೇಟೆಂಟ್ ಇರುತ್ತೆ ಇನ್ವೆಸ್ಟ್ಮೆಂಟ್ ಮಾಡೋಕೆ ಆಗಿರೋಲ್ಲ. ಮ್ಯಾನಿಫ್ಯಾಚರಿಂಗ್ ಮಾಡೋಕು ಯಾರು ಮುಂದೆ ಬರೋದಿಲ್ಲ ಆದ್ದರಿಂದ ಇದು 2017 ರಲ್ಲಿ expire ಆಯಿತು , ಆದ್ದರಿಂದ ಯಲ್ಲರ ಕೈನಲ್ಲಿ Fidget spinner ಇದೆ. ಇದರ ಪೇಟೆಂಟ್ ಮುಗಿದ ನಂತರ 2017 ರ ಮೊದಲ ತಿಂಗಳು ಇದರಬಗ್ಗೆ ಇಂಟರ್ನ್ಯಾಷನಲ್ ಮೀಡಿಯಾಗಳು ಸುದ್ಧಿ ಮಾಡಲು ಶುರುಮಾಡಿದರು, ಆಗ ಗೊತ್ತಾಗುತ್ತೆ ಈ Fidget ಸ್ಪಿನ್ನರ್ ಬಗ್ಗೆ ಹೇಳುತ್ತಾರೆ .

Fidget ಸ್ಪಿನ್ನರ್ ನ ಮೇಲೆ ಕೆಲವು ವದಂತಿ ಕೂಡ ಇತ್ತು, Fidget ಸ್ಪಿನ್ನರ್ ತಿರುಗಿಸೋದರಿಂದ ಮೈಂಡ್ಗೆ ಟ್ರೆಸ್ಸ್, ಪ್ರೆಸೆರ್ ಕಮ್ಮಿ ಆಗುತ್ತದೆ ಎಂದು , ಮತ್ತೆ ಇದನ್ನು ತಿರುಗಿಸಿದರೆ ಬರುತ್ತಂತೆ ಏಕಾಗ್ರತೆಗೆ. ಈ ರೀತಿ ಇದು ಸತ್ಯ ಕೂಡ ಅಂತಿದ್ದಾರೆ, ಹಾಗೆ ಇದನ್ನು ಸೈನ್ಟಿಫೀಕಲ್ಲಿ ಸತ್ಯ ಅಂತ ಕೆಲವರು ಹೇಳುತ್ತಿದ್ದಾರೆ.
ಆದರೆ ಇದು ಎಷ್ಟು ಸತ್ಯ ಅಂತ ನಿಜವಾಗಿಯೂ ಗೊತ್ತಿಲ ಆದ್ರೆ ಯಲ್ಲರು ಇದನ್ನ ಉಪಯೋಗಿಸುತ್ತಿದ್ದರೆ.

ಇದು ಹೇಗೆ ಕೆಲಸ ಮಾಡುತ್ತದೆ ಎಂದು ನಾವು ತಿಳಿಸಿಕೊಡುತ್ತೇವೆ
ಅದರಲ್ಲಿ ಮದ್ಯ ಎರಡು ಕ್ಲಿಪ್ ಇದೆ ಅದನ್ನ ತೆಗಿಯಬಹುದು ನೋಡಿ. ಅದನ್ನ ತೆಗೆದರೆ ಅದರ ಮದ್ಯದಲ್ಲಿ ಒಂದು ಬಾಲ್ ಬೇರಿಂಗ್ ಇದೆ, ಅದನ್ನು ಕೂಡ ಹೊರಗೆ ತೆಗಿಯಬಹುದು, ಇದು ಸೈಕಲ್ ಹೇಗೆ ಕೆಲಸ ಮಾಡುತ್ತದೋ ಅದೇ ರೀತಿ ಇದು ವರ್ಕ್ ಮಾಡುತ್ತದೆ. ಇದನ್ನ ನೀವು ಮನೆಯಲ್ಲಿ ಕೂಡ ಮಾಡಬಹುದು. ನೀವು ಇದನ್ನ ಎಷ್ಟು ಜೋರಾಗಿ ತಿರುಗಿಸ್ತಿರೋ ಅಷ್ಟು ಪೋರ್ಸಲ್ಲಿ ಇದು ತಿರುಗುತ್ತದೆ, ಇದರಿಂದ ಆಟವನ್ನು ಕೂಡ ಆಡಬಹುದು, ಇದರಿಂದ ಟ್ರೆಸ್ಸ್ ಕೂಡ ದೂರವಾಗುತ್ತದೆ, ಇದರಬಗ್ಗೆ ನಿಮಗೆನಿಸುತ್ತೆ ಇದು ಹಿಂದೆಯಲ್ಲ 1000 ರೂ, ಅಷ್ಟು ಜಾಸ್ತಿ ಇತ್ತು ಈಗ 150 . 200 . ಗೆ ಎಲ್ಲ ಸಿಗ್ತಿದೆ, ನಿಮಗೆ ಇದು ಉಪಯೋಗ ಅನಿಸಿದ್ದರೆ ತಗೊಳ್ಳಿ ನಿಮ್ಮ ಅನಿಸಿಕೆ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top