ಜಾಗೃತಿ

ಒಂದು ವೇಳೆ ಭಾರತ-ಚೀನಾ ಯುದ್ಧವೇನಾದರೂ ನಡೆದರೆ ಯಾರು ಗೆಲ್ಲುತ್ತಾರೆ ಗೊತ್ತಾ? ಇಲ್ಲಿದೆ ವಿಶ್ಲೇಷಣೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಒಂದು ವೇಳೆ ಭಾರತ-ಚೀನಾ ಯುದ್ಧವೇನಾದರೂ ನಡೆದರೆ ಯಾರು ಗೆಲ್ಲುತ್ತಾರೆ ಗೊತ್ತಾ? ಇಲ್ಲಿದೆ ವಿಶ್ಲೇಷಣೆ.

ಹಲವು ದಿನಗಳಿಂದ ಭಾರತ ಮತ್ತು ಚೀನಾ ಗಡಿಯಲ್ಲಿ ಒಂದು ತರಹದ ಯುದ್ಧ ಭೀತಿ ಎದುರಾಗಿದೆ ಎರಡು ದೇಶದಲ್ಲಿಯೂ ಯುದ್ಧದ್ದೇ ಮಾತುಗಳು. ಅಕಸ್ಮಾತಾಗಿ ಯುದ್ಧ ಸಂಭವಿಸಿದ್ದೆ ಆದರೆ ಏನೆಲ್ಲ ಅನಾಹುತವಾಗಬಹುದು ಎಂದು ತಜ್ಞರು ವಿಶ್ಲೇಷಿಸಲು ಪ್ರಾರಂಭಿಸಿದ್ದಾರೆ. ಇದರ ನಡುವೆಯೇ ಯುದ್ಧ ಸಂಭವಿಸಿದ್ದೆ ಆದರೆ ಯಾರು ಗೆಲ್ಲಬಹುದು ಎಂದು ನಾವು ವಿಶ್ಲೇಷಿಸಿದ್ದೇವೆ ನೋಡಿ!

ಡೋಕ್ಲಾಂ ಗಡಿ ವಿಚಾರಕ್ಕಾಗಿ ಉಭಯ ದೇಶಗಳು ಜಟಾಪಟಿ ನಡೆದಿತ್ತು. ಇದೀಗ ಈ ಎರಡು ಬಲಿಷ್ಠ ರಾಷ್ಟ್ರಗಳು ಯುದ್ಧಕ್ಕೆ ಸನ್ನದ್ಧವಾಗಿ ನಿಂತಿವೆ. ಇನ್ನು ಶಸ್ತ್ರಾಸ್ತ್ರಗಳ ವಿಚಾರಕ್ಕೆ ಬಂದರೆ ಭಾರತಕ್ಕಿಂತ ಚೀನಾ ಹೆಚ್ಚು ಬಲಿಷ್ಠವಾಗಿದೆ. ಆದರೆ ಭಾರತ ಅಮೆರಿಕ ಮತ್ತು ಇಂಗ್ಲೆಂಡ್ ಸಹಾಯದಿಂದ ಗೆಲುವು ಸಾಧಿಸಬಹುದು ಇಂತಹ ಬಲಿಷ್ಠ ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವುದು ಮೂರನೇ ಮಹಾಯುದ್ಧ ನಡೆಯುವ ಮೂನ್ಸೂಚನೆ ಕಾಣಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎರಡೂ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಮನುಕುಲಕ್ಕೆ ಮಾರಕವಾದ ವಿನಾಶಕಾರಿ ಅಣ್ವಸ್ತ್ರಗಳನ್ನು ಹೊಂದಿವೆ. ಈ ಅಣ್ವಸ್ತ್ರಗಳನ್ನು ಪ್ರಯೋಗಿಸಲು ಎರಡೂ ದೇಶಗಳು ತೀರ್ಮಾನಿಸಿದರೆ ಪ್ರಪಂಚದ ಎರಡು ಪ್ರಮುಖ ಸಂಸ್ಕೃತಿಗಳ ನಾಗರೀಕತೆಗಳು ನಾಶವಾಗುವುದು ಖಚಿತ.

ಚೀನಾದ ಪ್ರಮುಖ ನಗರಗಳನ್ನು ತಲುಪಬಲ್ಲ ಕ್ಷಿಪಣಿ ಸಾಮರ್ಥ್ಯವನ್ನು ಭಾರತವು ಹೊಂದಿದೆ ಆದರೆ ಚೀನಾದ ವಿಶೇಷ ಶಕ್ತಿಯೆಂದರೆ ತನ್ನ ದೇಶದ ಗಡಿ ಪ್ರವೇಶ ಮಾಡುವುದಕ್ಕೆ ಮುನ್ನವೇ ಭಾರತದ ಕ್ಷಿಪಣಿಗಳನ್ನೂ ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದೆ. ಸೇನಾಶಕ್ತಿಯ ಅಂಕಿ ಅಂಶವನ್ನು ಗಮನಿಸಿದರೆ ಅದರಲ್ಲೂ ಚೀನಾವೇ ಮುಂದಿದೆ.

ಒಂದು ವೇಳೆ ಯುದ್ಧ ಘೋಷಣೆಯಾದರೆ ಚೀನಾಕ್ಕೆ ಪಾಕ್ ಸಹಾಯ ಮಾಡಬಹುದು. ಆದರೆ ಭಾರತ ಭಯಪಡುವ ಅವಶ್ಯಕತೆ ಇಲ್ಲ.ಏಕೆಂದರೆ ಆ ವೇಳೆಗೆ ಪ್ರಪಂಚದ ದೊಡ್ಡಣ್ಣ ಅಮೆರಿಕ, ಇಂಗ್ಲೆಂಡ್, ಜಪಾನ್, ಫ್ರಾನ್ಸ್ ಭಾರತದ ಸಹಾಯಕ್ಕೆ ಧಾವಿಸುತ್ತವೆ. ಈ ಬೆಳವಣಿಗೆಯು ಒಂದು ಬಗೆಯಲ್ಲಿ 3ನೇ ಮಹಾಯುದ್ಧದ ಛಾಯೆ ಮೂಡತ್ತದೆ. ಅಷ್ಟರ ಹೊತ್ತಿಗೆ ಚೀನಾ ಸಂಪೂರ್ಣ ಸೋತು ಭಾರತಕ್ಕೆ ಶರಣಾಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top