fbpx
ಜಾಗೃತಿ

ಭಾರತ-ಚೀನಾ ಯುದ್ಧದ ಈ ಸನ್ನಿವೇಶದಲ್ಲಿ ಚೈನಾ ಫೋನ್ ಗಳನ್ನೂ ಬಳಸಿದರೆ ಯುದ್ಧದ ಮೇಲಾಗುವ ಪರಿಣಾಮಗಳೆನ್ನು ಗೊತ್ತಾ?

ಭಾರತ-ಚೀನಾ ಯುದ್ಧದ ಈ ಸನ್ನಿವೇಶದಲ್ಲಿ ಚೈನಾ ಫೋನ್ ಗಳನ್ನೂ ಬಳಸಿದರೆ ಯುದ್ಧದ ಮೇಲಾಗುವ ಪರಿಣಾಮಗಳೆನ್ನು ಗೊತ್ತಾ?

 

 

ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಚೀನಾ ಗಡಿಯಲ್ಲಿ ಒಂದು ತರಹದ ಯುದ್ಧ ಭೀತಿ ಎದುರಾಗಿದೆ ಎರಡು ದೇಶದಲ್ಲಿಯೂ ಯುದ್ಧದ್ದೇ ಮಾತುಗಳು. ಅಕಸ್ಮಾತಾಗಿ ಯುದ್ಧ ಸಂಭವಿಸಿದ್ದೆ ಆದರೆ ಏನೆಲ್ಲ ಅನಾಹುತವಾಗಬಹುದು ಎಂದು ತಜ್ಞರು ವಿಶ್ಲೇಷಿಸಲು ಪ್ರಾರಂಭಿಸಿದ್ದಾರೆ. ಈ ನಡುವೆಯೇ ಚೈನಾ ಫೋನ್ ಗಳನ್ನೂ ಉಪಯೋಗಿಸಿದರೆ ಯುದ್ದದಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂದು ಕೂಡ ವಿಶ್ಲೇಸಿದ್ದಾರೆ. ಮುಂದೆ ಓದಿ ತಿಳಿದುಕೊಳ್ಳಿ.

 

 

ಈಗಾಗಲೇ ಭಾರತ ಚೀನಾ ದೇಶಗಳ ಮದ್ಯೆಯ ಸಂಬಂದ ಕೆತ್ತಿದ್ದು ಯುದ್ದದ ಸನ್ನಿವೇಶ ಉಂಟಾಗಿದೆ. ಇದರ ನಡುವೆ ಚೀನಾದ ಮೊಬೈಲ್’ಗಳಿಂದ ಭಾರತಕ್ಕೆ ಅಪಾಯ ಇದೆ ಎಂಬ ಸೂಚನೆ ಸಿಕ್ಕಿದೆ. ಅದು ಹೇಗೆ ಅಂತೀರಾ ಮುಂದೆ ಓದಿ.ಯುದ್ದದ ಸನ್ನಿವೇಶ ಏರ್ಪಟ್ಟಿರುವುದರಿಂದ ಚೀನಾದ ಮೊಬೈಲ್’ಗಳ ಮೇಲೆ ಒಂದು ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ಈ ಚೀನಾ ಮೊಬೈಲ್ ಫೋನ್ ಗಳು ಭಾರತೀಯರ ವೈಯಕ್ತಿಕ ಮಾಹಿತಿ ಮತ್ತು ಸಂದೇಶಗಳನ್ನ ಕದಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಾರಣ ಆ ಫೋನ್ ಗಳಲ್ಲಿ ಯಾವುದೇ ಮಹಿಡಿತಿಯ ಭದ್ರತೆಯ ಸಾಫ್ಟ್ ವೆರ್ ಗಳು ಇಲ್ಲದಿರುವುದು.ಈ ಹಿನ್ನೆಲೆಯಲ್ಲಿ ಚೀನಾ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಲಾಗಿದೆ.

 

 

ಇದರ ಬೆನ್ನಲ್ಲೇ ಚೀನಾ ಮೋಬೈಲ್`ಗಳಿಂದ ಯುದ್ಧದ ವಿಷ್ಯದಲ್ಲಿ ಭಾರತಕ್ಕೆ ಅಪಾಯದ ಸೂಚನೆ ದೊರೆತಿದೆ. ಹೀಗಾಗಿ, ಚೀನಾದ ಒಪ್ಪೋ, ಷಿಯಾಮಿ, ಜಿಯೋನಿ,  ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಆಗಸ್ಟ್ 28ರವರೆಗೆ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಭದ್ರತಾ ನಿಯಮಗಳ ಅನುಸರಣೆಯ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ. ಒಂದು ವೇಳೆ ಈ ಭದ್ರತಾ ನಿಯಮಗಳ ಮಾಹಿತಿ ನೀಡಲು ವಿಫಲವಾದರೆ ಅಥವಾ ಮಾಹಿತಿಯ ಉಲ್ಲಂಘನೆಯಾಗಿದ್ದಲ್ಲಿ ಅಂತಹ ಕಂಪನಿಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top