fbpx
ದೇವರು

ಈ ಮಂತ್ರಗಳನ್ನು ಜಪಿಸಿದರೆ ಸಾಕು ನಿಮಗೆ ಎದುರಾಗಿರುವ ಕಷ್ಟಗಳೆಲ್ಲ ದೂರವಾಗುತ್ತವೆ.

ಕಷ್ಟದ ಸಮಯದಲ್ಲಿ ಯಾವಯಾವ ಮಂತ್ರಗಳನ್ನು ಪಠಿಸಬೇಕು ?

ಅತ್ಯಂತ ಕಷ್ಟ ಕಾಲದಲ್ಲಿ ಮನಸ್ಸಿನ ಸಮತೋಲನ ಮತ್ತು ವಿಶ್ವಾಸವನ್ನು ಮರಳಿ ತರಲು ಪ್ರಬಲ ಮಂತ್ರಗಳು ಸಹಾಯ ಮಾಡುತ್ತವೆ.

ಗಣಪತಿ ಮಂತ್ರ :

ಗಣೇಶ ಅಡೆತಡೆಗಳನ್ನು ಹೋಗಲಾಡಿಸುವವನು ಭಕ್ತರು ಸಂತೋಷದಿಂದಿರಲು ಕಷ್ಟ ಕಾಲದಲ್ಲಿ ಗಣೇಶನ ಪೂಜೆ ಮತ್ತು ಪಠಣ ಮಾಡಿದರೆ
ಮನಸ್ಸಿನ ಸಮತೋಲನ ಸ್ಥಿತಿಯನ್ನು ಕಾಯ್ದು ಕೊಳ್ಳಬಹುದು , ಸುಲಭವಾಗಿ ನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಸರಸ್ವತಿ ಮಂತ್ರ :

ತಾಯಿ ಸರಸ್ವತಿ ವಿದ್ಯೆ ಮತ್ತು ಬುದ್ಧಿವಂತಿಕೆಯ ದೇವತೆ. ಕಷ್ಟ ಕಾಲದಲ್ಲಿ ಸರಸ್ವತಿ ಮಂತ್ರ ಪಠಣ ಮಾಡಿದರೆ ನಮಗೆ ಚಿಂತನೆಯ ಸ್ಪಷ್ಟತೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಂಡು ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ನೀಡುತ್ತದೆ.

ಶುಕ್ಲಅಂ ಬ್ರಹ್ಮ್ವಿಚಾರ್ —- ಸಾರ್ ಪರಮಾದ್ಯಾಮ್ ಜಗದ್ವ್ಯಾಪಿನೀಮ್ ವೀಣನಾ ಪುಸ್ತಕ್ — ಧಾರಿಂನೀಭಾಮಯ್ ದಾಮ್ —ಜಾಡ್ ಯಾಪಾನ್ಧಕಾರಅಪಹಾಮ್ — ಹಸ್ತೇ ಸ್ಫ್ಯಾಟಿಕ್ ಮಾಲಿಕಾಂ ವಿಧತೀಮ್ ಪರಮಾಸನೇ ಶಾಂಸ್ಥಿತಾಂ ವಂದೇ ತಾಂ — ಪರಮೇಶ್ವರೀಮ್ ಭಾಗವತೀಮ್ ಬುದ್ಧಿ ಪ್ರದಾಂ ಶ್ರದ್ದಾಂ ..

ಶಿವನ ಮಂತ್ರ :

ಪರಮಾತ್ಮ ಶಿವನನ್ನು ಕಠಿಣ ಕಾಲದಲ್ಲಿ ನೆನೆದರೆ ಕಷ್ಟಗಳು ದೂರವಾಗುತ್ತವೆ , ಸ್ಪಷ್ಟ ಗ್ರಹಿಕೆ ಮತ್ತು ಎಲ್ಲಾ ತೊಂದರೆಗಳನ್ನು ಮುಕ್ತಗೊಳಿಸಲು ಜೀವನದ ತೊಂದರೆಗಳನ್ನು ನಿವಾರಿಸಲು ಕಠಿಣ ಕಾಲದಲ್ಲಿ ಕೆಳಗಿನ ಮಂತ್ರಗಳ ಪಠಣ ಮಾಡಬೇಕು.

ಪಂಚಾಕ್ಷರಿ ಮಂತ್ರ : ಓಂ ನಮಶಿವಾಯ —- ರುದ್ರ ಮಂತ್ರ : ಓಂ ನಮೋ ಭಗವತೇ ರುದ್ರಾಯ — ಶಿವ ಗಾಯತ್ರಿ : ಓಂ ತತ್ಪುರುಷಾಯ ವಿದ್ಮಹೇ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಹ್ ಪ್ರಚೋದಯಾತ್

ಬ್ರಹ್ಮ ದೇವ್ರ ಮಂತ್ರ :

ಕಷ್ಟ ಕಾಲದಲ್ಲಿ ಬ್ರಹ್ಮ ದೇವ್ರ ಪ್ರಾರ್ಥನೆ ಮಾಡಿದರೆ ನಮ್ಮ ದುಃಖ ದೂರವಾಗಿ ಒಳ್ಳೆಯದು ಆಗುತ್ತಂತೆ

ಓಂ ಈಮ್ ಹ್ರಿಮ್ ಶ್ರೀಮ್ ಕ್ಲಿಂ ಸಹೂ ಸತ್ ಚಿತ್ ಏಕಂ ಬ್ರಹ್ಮ

ಮಹಾ ಕಾಳಿ ಮಂತ್ರ:

ಓಂ ಕ್ರೀಮ್ ಕಾಳಿಕಾಯೈ ನಮಃ

ಈ ಮಂತ್ರಗಳನ್ನು ಬೆಳಗ್ಗೆ ಹಾಗು ಸಂಜೆ ಪಠಿಸುತ್ತ ಇದ್ದಾರೆ ಶುಭ ಉಂಟಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top