fbpx
ರಾಜಕೀಯ

ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಜೆಡಿಎಸ್ ಮುಖಂಡ ಎ.ಮಂಜು.! ಅಬ್ಬರದ ಆ ದಾಂಧಲೆಯ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್

ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಜೆಡಿಎಸ್ ಮುಖಂಡ ಎ.ಮಂಜು.! ಅಬ್ಬರದ ಆ ದಾಂಧಲೆಯ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್.

 

 

 

 

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಈಗಿನ ಜೆಡಿಎಸ್ ನಾಯಕರಾದ ಎ.ಮಂಜು ಅವರು ಕೆಲವು ಸಹಚರರೊಂದಿಗೆ ಕಣ್ಣಿನ ಆಸ್ಪತ್ರೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಆ ಕಣ್ಣಿನ ಆಸ್ಪತ್ರೆಯ ವೈದ್ಯನನ್ನು ನಿಂದಿಸಿರುವ ಸಿಸಿಟಿವಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗಿದೆ.

 

 

ಆಸ್ಪತ್ರೆಯ ಪಕ್ಕದಲ್ಲೇ ಇದ್ದ ಮದ್ಯದ ಅಂಗಡಿಯಿಂದ ರೋಗಿಗಳಿಗೆ ತೊಂದರೆ ಯಾಗುತ್ತಿದ್ದ ಕಾರಣ ವೈದ್ಯ ಶರವಣ ರವರು ಮದ್ಯದ ಅಂಗಡಿಯವರಿಗೆ ರೋಗಿಗಳಿಗೆ ತೊಂದರೆ ಮಾಡಬಾರದು ಎಂದು ಹೇಳಿದ್ದರು. ಹಾಗಾಗಿ ಆ ಮದ್ಯದಂಗಡಿಯವರು ಜೆಡಿಎಸ್ ಮುಖಂಡ ಮತ್ತು ಕೆಲವು ಜನರನ್ನು ಶರವಣರವರ ಆಸ್ಪತ್ರೆಗೆ ನುಗ್ಗೆ ದಾಂಧಲೆ ನಡೆಸಿಸ್ಸರು. ಈಗ ಆ ದಾಂದಲೆ ನಡೆಸಿದ್ದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

ಹಾಗಾದ್ರೆ ಜೆಡಿಎಸ್ ಮುಖಂಡ ಎ.ಮಂಜು ಶರವಣರವರ ಕಣ್ಣಿನ ಆಸ್ಪತ್ರೆಗೆ ನುಗ್ಗಿ ದಾಂದಲೆ ನಡೆಸಿರುವ ವಿಡಿಯೋ aralikatte.com  ಗೆ ಲಭ್ಯವಾಗಿದ್ದು ಅವರ ದಾಂದಲೆ ಯಾವ ರೀತಿಯಿತ್ತು ಎನ್ನುವುದನ್ನು ನೀವೇ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top