fbpx
ರಾಜಕೀಯ

ನಾನು ಗುಜರಾತ್ ಎಲೆಕ್ಷನ್ ನಲ್ಲಿ ಸೋಲನ್ನು ಕಂಡರೂ ಪರವಾಗಿಲ್ಲ ಆದರೆ ಕರ್ನಾಟಕ ಅಸೆಂಬ್ಲಿಯ ಎಲೆಕ್ಷನ್ ನಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆ ಸೋಲಾಗಲು ಬಿಡುವುದಿಲ್ಲ

45 ದಿನಗಳ ಒಳಗೆ ಸಿಎಂ ಸಿದ್ದರಾಮಯ್ಯನವರನ್ನು ಶ್ರೀ ಕೃಷ್ಣನ ಜನ್ಮಸ್ಥಳಕ್ಕೆ ಕಳಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ ಅಮಿತ್ ಶಾ

ನೆನ್ನೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಲಾಯಿತು .

ಕಾಂಗ್ರೆಸ್ ಪಕ್ಷದ ಕರ್ನಾಟಕ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ವಿರುದ್ಧ ಗುಡುಗಿದ ಅಮಿತ್ ಶಾ , ಸಿಎಂ ಸಿದ್ದ ರಾಮಯ್ಯ ವಿರುದ್ಧ ಬಾರಿ ರಣತಂತ್ರವನ್ನು ಹೆಣೆಯಲು ಬಿಜೆಪಿ ಸಿದ್ಧವಾಗಿದೆ
೨೦೧೮ ರ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದ ರಾಮಯ್ಯ ವಿರುದ್ಧ ಬಾರಿ ಸ್ಕೆಚ್ ಹಾಕುತ್ತಿರುವ ಅಮಿತ್ ಶಾ.

ಬಾರಿ ವಾಗ್ದಾಳಿಯನ್ನು ಮಾಡಿದ ಅಮಿತ್ ಶಾ ,ಸಿದ್ದರಾಮಯ್ಯ ನವರ ವಿರುದ್ಧ ಕೆಂಡಾಮಂಡಲವಾಗಿದ್ದರು ,ತಾವು ಗುಜರಾತ್ ಎಲೆಕ್ಷನ್ ನಲ್ಲಿ ಸೋಲನ್ನು ಕಂಡರೂ ಪರವಾಗಿಲ್ಲ  ಆದರೆ ಅಸೆಂಬ್ಲಿಯ ಎಲೆಕ್ಷನ್ ನಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆ ಸೋಲಾಗಲು ಬಿಡುವುದಿಲ್ಲ ಎಂದು ಇದೆ ಸಮಯದಲ್ಲಿ ಹೇಳಿದರು .

 

ಅಷ್ಟೇ ಅಲ್ಲದೆ ‘ಸಿದ್ದರಾಮಯ್ಯ ನನ್ನ ಬಗ್ಗೆ ಏನೇನು ಮಾತನಾಡಿದ್ದಾರೆ ಎಲ್ಲವು ನಂಗೆ ತಿಳಿದಿದೆ , ಅವರು ತೋಡಿರುವ ಎಸಿಬಿ ಖೆಡ್ಡಾಕ್ಕೆ ಅವರನ್ನೇ ಬೀಳಿಸುತ್ತೇನೆ , ಅಮಿತ್ ಷಾ ಯಾರು ಎಂದು ತೋರಿಸಲು ನನಗು ಟೈಮ್ ಬರುತ್ತದೆ ಅಲ್ಲಿವರೆಗೂ ಕಾಯುತ್ತೇನೆ ‘ ಎಂದು ಗುಡುಗಿದ್ದಾರೆ .

45 ದಿನಗಳ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ,ತಮ್ಮ ಕುರ್ಚಿಯನ್ನು ಕಳೆದುಕೊಂಡು ಶ್ರೀ ಕೃಷ್ಣನ ಜನ್ಮ ಸ್ಥಳಕ್ಕೆ ಹೋಗುವುದು ಖಂಡಿತ ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದಾರೆ .

 

ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯನವರು ಬಿಜೆಪಿ ಯವರ ವಿರುದ್ಧ ಇಲ್ಲ ಸಲ್ಲದ ಕೇಸ್ ಜಡಿಯುತ್ತಿದ್ದಾರೆ ಕೆಂಪಯ್ಯ ನವರನ್ನು ಸಿಬಿಐ ನೋಡಿಕೊಳ್ಳುತ್ತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top