fbpx
ಆರೋಗ್ಯ

ನಿಮ್ಮ ಮನೇಲಿ ಯಾರಿಗಾದ್ರೂ ಖಿನ್ನತೆಯ ಈ ಲಕ್ಷಣಗಳು ಕಾಣಿಸಿಕೊಂಡರೆ ಮೊದ್ಲು ಚಿಕಿತ್ಸೆ ಕೊಡಿಸಿ

ನಿಮ್ಮ ಮನೇಲಿ ಯಾರಿಗಾದ್ರೂ ಖಿನ್ನತೆಯ ಈ ಲಕ್ಷಣಗಳು ಕಾಣಿಸಿಕೊಂಡರೆ ಮೊದ್ಲು ಚಿಕಿತ್ಸೆ ಕೊಡಿಸಿ

ಖಿನ್ನತೆ ಸಮಸ್ಯೆ ಗಂಭೀರವಾದ ವೈದ್ಯಕೀಯ ಅಸ್ವಸ್ಥತೆಯಾಗಿದ್ದು, ನಿಮ್ಮ ಭಾವನೆ, ನೀವು ಯೋಚಿಸುವ ರೀತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೃಷ್ಟವಶಾತ್, ಖಿನ್ನತೆಗೂ ಚಿಕಿತ್ಸೆ ಇದೆ. ಖಿನ್ನತೆ ದುಃಖ ,ವಿವಿಧ ಭಾವನಾತ್ಮಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಖಿನ್ನತೆಯ ಲಕ್ಷಣಗಳು:

ವಿವರಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವೇನಿಸುತ್ತದೆ.

ಆಯಾಸ ಮತ್ತು ಶಕ್ತಿ ಕುಂದುವಿಕೆ:


ತಪ್ಪಿತಸ್ಥ ಮತ್ತು ಅಸಹಾಯಕತೆಯ ಭಾವನೆ:

ನಿರಾಶಾವಾದ ಭಾವನೆ:


ಇನ್ಸೋಮಿನಿಯಾ,ಬೆಳಗ್ಗೆ ಬೇಗ ಏಳುವುದು ಅಥವಾ ಜಾಸ್ಥೆ ನಿದ್ಧೆ ಮಾಡುವುದು:

 

ಹಿತಾಸಕ್ತಿಯ ನಷ್ಟ, ಅಥವಾ ಒಮ್ಮೆ ಇಷ್ಟಪಡುತ್ತಿದ್ದ ಹವ್ಯಾಸಗಳನ್ನು ಇಷ್ಟಪಡದೆ ಇರುವುದು.

 

ಅತಿಯಾಗಿ ತಿನ್ನುವುದು ಅಥವಾ ಹಸಿವು ಆಗದೆ ಇರುವುದು:


ನಿರಂತರ ದುಃಖ,ನಿರಾಸಕ್ತಿ,ಅಥವಾ ಜೀವನದಲ್ಲಿ ಏನು ಇಲ್ಲ ಎಂಬ ಖಾಲಿ ಭಾವನೆ:

ಪದೇ ಪದೇ ಆತ್ಮಹತ್ಯೆಯ ಪ್ರಯತ್ನ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top