fbpx
ಸಮಾಚಾರ

ಗೆದ್ದೆತ್ತಿನ ಬಾಲ ಹಿಡಿಯೋದೇ ಕನ್ನಡ ಚಿತ್ರರಂಗದ ಕಸುಬು! ಕಾರಣ ತಿಳ್ಕೊಬೇಕಂದ್ರೆ ಇಲ್ಲಿ ಓದಿ

ಗೆದ್ದೆತ್ತಿನ ಬಾಲ ಹಿಡಿಯೋದೇ ಕನ್ನಡ ಚಿತ್ರರಂಗದ ಕಸುಬು! ಕಾರಣ ತಿಳ್ಕೊಬೇಕಂದ್ರೆ ಇಲ್ಲಿ ಓದಿ.

 

 

 

ಗಾನ ಗಾರುಡಿಗ, ಸ್ವರ ಸಾಮ್ರಾಟ್ – ಎಲ್.ಏನ್.ಶಾಸ್ತ್ರಿ ಯವರ ನಿಧನದಿಂದ ಚಿತ್ರರಂಗದಲ್ಲಿರುವ ಭದ್ರತೆ ಏನು ಎಂದು ಮೂಲಭಾತವಾಗಿ ಪ್ರಶ್ನೆಗೆ ಗ್ರಾಸವಾಗಿದೆ. It opens a Pandora Box on the uncertain future of spouse/family of persons involved in Kannada art and theatre. ಅಸೌಖ್ಯ, ಅಶಕ್ತತೆ, ವೃದ್ಧಾಪ್ಯಕ್ಕೆ ಚಿತ್ರರಂಗದ ಸಂಬಂಧಿತ ಸಂಸ್ಥೆಗಳು ಯಾವುದೇ ರೀತಿಯಾದ ಆಪತ್ಕಾಲಿಕ ಪರಿಹಾರ ಯೋಜನೆಯನ್ನು ಕೈಗೊಂಡಿಲ್ಲ.

 

 

 

ಚಿತ್ರರಂಗಕ್ಕೆ ಸೇವೆ ಸಲ್ಲಿಸಿದವರಿಗೆ, ವಿಮ ಯೋಜನೆ, ಪಿಂಚಣಿ ಯೋಜನೆ, ಅನಾರೋಗ್ಯಕ್ಕೆ ನಿರ್ಧಿಷ್ಟವಾದಂತ ಫಂಡ್ ಕೊಡುವಂತ ಯಾವುದೇ ಸೌಲಭ್ಯಗಳಿಲ್ಲ. ಚಿತ್ರರಂಗಕ್ಕೆ ಸಂಬಂಧಿತ ಸಂಸ್ಥೆಗಳು ಅಧಿಕಾರ ದಾಹ, ಅಧಿಕಾರ ಅನುಭೋಗದ ಸಂಸ್ಥೆಗಾಳಿಗಿರುವುದು ಎಲ್ಲರಿಗು ಗೊತ್ತಿರುವಂತ ವಿಚಾರ. ಚಿತ್ರರಂಗದ ಚಿತ್ರಕರ್ಮಿಗಳ ಅನುಗಾಲದ ಯೋಗಕ್ಷೇಮಕ್ಕೆ ಈಗಲಾದರೂ ಸುಭದ್ರಾ ಯೋಜನೆಯನ್ನು ಸರ್ಕಾರ ಮಾಡಬೇಕಾದ ಅನಿವಾರ್ಯತೆ ಇದೆ.

 

 

 

ತನಗೆ ಬೇಕಾದಾಗ ಬಳಸಿಕೊಂಡು ಮಾರ್ಕೆಟ್ ಕಡಿಮೆ ಆದ ತಕ್ಷಣ ಆ ಕಲಾವಿದರ ಸುರಕ್ಷತೆಯ ಕಡೆ ಒಂಚೂರು ಗಮನಕೊಡದ ಚಿತ್ರರಂಗದಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top