fbpx
ಸಮಾಚಾರ

ಅಯ್ಯೋ ಪಾಪ..”ಡಬ್ ಸ್ಮ್ಯಾಷ್ ಸ್ಟಾರ್” ಅಲ್ಲು ರಘುಗೆ ಹೀಗಾಗಬಾರದಿತ್ತು!

ಅಯ್ಯೋ ಪಾಪ..”ಡಬ್ ಸ್ಮ್ಯಾಷ್ ಸ್ಟಾರ್” ಅಲ್ಲು ರಘುಗೆ ಹೀಗಾಗಬಾರದಿತ್ತು!

 

 

 

ಸದ್ಯ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿರುವ ‘ಡಬ್ ಸ್ಮಾಷ್ ಸ್ಟಾರ್ ಎಂದೇ ಹೆಸರು ಪಡೆದಿರುವ ರಘು ಅಲಿಯಾಸ್ ಅಲ್ಲುರಘು ಮೊನ್ನೆ ಬೈಕ್ ನಲ್ಲಿ ಚಲಿಸುತ್ತಿರುವ ವೇಳೆ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಇದರ ಪರಿಣಾಮ ಅವರ ತಲೆಗೆ ಮತ್ತು ಕೈಗೆ ಗಾಯ ಮಾಡಿಕೊಂಡಿದ್ದಾರೆ.

 

 

ಅಂದಾಗೆ ಸೋಷಿಯಲ್ ಮೀಡಿಯಾಗಲಿ ತಮ್ಮ ಡಬ್ ಸ್ಮಾಶ್ ಗಳಿಂದ ಎಲ್ಲರ ಮನಗೆದ್ದಿದ್ದ ಅಘು ಅವರಿಗೆ ಸಿಕ್ಕ ಅತ್ಯಂತ ಕಡಿಮೇ ಸಮಯದಲ್ಲಿ ಕೆಲವು ಅಭಿಮಾನಿಗಳನ್ನ ಗಳಿಸಿಕೊಂಡಿದ್ದರು ಈತ ಕೆಲವು ಕನ್ನಡ ಚಲನಚಿತ್ರಗಳಿಗೂ ಸೆಲೆಕ್ಟ್ ಆಗಿದ್ದಾರಂತೆ. ಇನ್ನೂ MBA ಚಿತ್ರದ ಖ್ಯಾತಿಯ ಹೆಚ್.ಪಿ ಅವರ ‘‘ಬರ್ತಡೇ ಕಿಸ್’’ ಎಂಬ RAP ಸಾಂಗ್ ನ ಹೀರೋ ಕೂಡ ಆಗಿದ್ದಾರೆ.

 

 

ಡಬ್ ಸ್ಮಾಷ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಯುವಕ ಯುವತಿಯರಲ್ಲಿ ಇಷ್ಟು ಕ್ರೇಜ್ ಹುಟ್ಟಿಸಿರುವ ಈತನ ಜೊತೆಗೆ ಸುಷ್ಮಿತಾ ಶೇಷಗಿರಿ ಎಂಬ ಯುವತಿ ಕೂಡ ಡಬ್ ಸ್ಮಾಷ್ ನಲ್ಲಿ ತುಂಬಾ ಹೆಸರು ಮಾಡಿದ್ದಾರೆ. ಇವರಿಬ್ಬರ ಜೋಡಿ ಎಲ್ಲರ ಮನಗೆದ್ದಿದೆ. ಏನೇ ಆದರೂ ರಘು ಆದಷ್ಟು ಬೇಗ ಗುಣಮುಖರಾಗಲಿ ಎಂಬುದೇ ಅವರ ಅಭಿಮಾನಿಗಳ ಆಸೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top