fbpx
ಸಮಾಚಾರ

ಸಾವು ಕಣ್ಮುಂದೆ ಇದ್ದಾಗಲೂ ಸಾಯೋ ಮುಂಚೆ ಎಲ್.ಎನ್ ಶಾಸ್ತ್ರಿ ಹಾಡಿದ ಈ ವಿಡಿಯೋ ನೋಡಿದರೆ ಕರಳು ಕಿತ್ತು ಬರುತ್ತೆ!

ಸಾವು ಕಣ್ಮುಂದೆ ಇದ್ದಾಗಲೂ ಸಾಯೋ ಮುಂಚೆ ಎಲ್.ಎನ್ ಶಾಸ್ತ್ರಿ ಹಾಡಿದ ಈ ವಿಡಿಯೋ ನೋಡಿದರೆ ಕರಳು ಕಿತ್ತು ಬರುತ್ತೆ!

 

 

 

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಿನ್ನೆಲೆ ಗಾಯಕ ಎಲ್​. ಎನ್​. ಶಾಸ್ತ್ರಿಯವರು ಇಂದು ಬುಧವಾರ ಮಧ್ಯಾಹ್ನ ತಮ್ಮ ಕೊನೆಯುಸಿರೆಳೆದಿದ್ದಾರೆ.

 

ಹಲವು ತಿಂಗಳಿನಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಗಾಯಕ ಎನ್.ಎಲ್. ಶಾಸ್ತ್ರಿಯವರು ಇಹಲೋಕ ತ್ಯಜಿಸಿದ್ದಾರೆ. ತಮ್ಮ ವಿಶಿಷ್ಟ ಕಂಠದಿಂದಲೇ ಕನ್ನಡಿಗರ ಸಂಗೀತ ಪ್ರಿಯರಲ್ಲಿ ಮನೆ ಮಾಡಿದ್ದ ಎಲ್.ಎನ್.ಶಾಸ್ತ್ರಿ (ಚೈತನ್ಯ) ಅವರು ತಮ್ಮ ಸುಶ್ರಾವ್ಯ ಗೀತೆಗಳಿಂದಲ್ಲದೇ ಸಂಗೀತ ನಿರ್ದೇಶನದಿಂದಲೂ ತಮ್ಮದೇ ವರ್ಚಸ್ಸನ್ನು ರೂಪಿಸಿಕೊಂಡಿದ್ದರು.

 

 

ಅವರು ಸಾವು ಅವರ ಕಣ್ಮುಂದೆ ಇದ್ದಾಗಲೇ ಹಾಡಿದ ಒಂದು ಹಾಡನ್ನು ಕೇಳಿದರೆ ಎಂತವರಿಗೂ ಕರಳು ಕಿತ್ತು ಬರುತ್ತದೆ. ಅವರು ಕೊನೆಯ ಬಾರಿ ಹಾಡಿದ ಹಾಡನ್ನು ಈ ವಿಡಿಯೋದಲ್ಲಿ ನೋಡಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top