fbpx
ಆರೋಗ್ಯ

ಹೆಬ್ಬೆರಳಿನ ಬೆರಳುಗಳ ಉಗುರುಗಳ ಮೇಲೆ ಆಗೋ ಸೋಂಕಿಗೆ ಮನೇಲೆ ಈ 5 ಪರಿಹಾರ ಮಾಡ್ಕೋಬಹುದು

ಹೆಬ್ಬೆರಳಿನ ಬೆರಳುಗಳ ಉಗುರುಗಳ ಮೇಲೆ ಆಗೋ ಸೋಂಕಿಗೆ ಮನೇಲೆ ಈ 5 ಪರಿಹಾರ ಮಾಡ್ಕೋಬಹುದು

ಹೆಬ್ಬೆರಳಿನ ಮೇಲೆ ಕಂಡು ಬರುವ ಶಿಲೀಂದ್ರ ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳೋಣ ಬನ್ನಿ

ಈ ಸಮಸ್ಯೆಯ ಮುಖ್ಯ ಲಕ್ಷಣಗಳು

ಹೆಬ್ಬೆರಳಿನ ಹಾಗೂ ತೋರು ಬೆರಳಿನ ಊತ
ಬೆರಳಿನ ಕೆರೆದುಕೊಳ್ಳುವ ಅನುಭವ
ಹಳದಿ ಕಟ್ಟಿದ ಕಾಲಿನ ಬೆರಳುಗಳು ಹಾಗೂ ಉಗುರು
ಕಾಲಿನ ಬೆರಳುಗಳ ಉಗುರುಗಳು ದಪ್ಪವಾಗುವುದು

ಈಗ ಈ ಸಮಸ್ಯೆಗೆ ಪರಿಹಾರಗಳು

ಆಪಲ್ ಸೀಡರ್ ವಿನಿಗರ್

 

 

ಎರಡು ಚಮಚ ಆಪಲ್ ಸೀಡರ್ ವಿನಿಗರ್ ಜೊತೆ ಎರಡು ಚಮಚ ನೀರನ್ನು ಮಿಶ್ರಣ ಮಾಡಿ ಕಾಲಿನ ಬೆರಳುಗಳ ಮೇಲೆ ಹಚ್ಚಿ ಅರ್ಧ ಗಂಟೆ ಹಾಗೆ ಬಿಡಿ ,ಈ ಪರಿಹಾರವನ್ನು ದಿನಕ್ಕೆ ಎರಡು ಬಾರಿಯಂತೆ ಮಾಡುವುದರಿಂದ ಶಿಲೀಂಧ್ರಗಳು ಸತ್ತು ಹೋಗಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ

ಟೀ ಟ್ರೀ ಆಯಿಲ್

 

ಟೀ ಟ್ರೀ ಆಯಿಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಒಂದೊಂದು ಚಮಚ ತೆಗೆದುಕೊಂಡು ಮಿಶ್ರಣ ಮಾಡಿ ಹತ್ತಿಯಲ್ಲಿ ಅದ್ದಿ ಕಾಲಿನ ಬೆರಳುಗಳ ಮೇಲೆ ಹಚ್ಚಿ ಹತ್ತು ನಿಮಿಷ ಹಾಗೇ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ಕಾಲನ್ನು ತೊಳೆದುಕೊಳ್ಳಿ ದಿನಕ್ಕೆ ಎರಡರಿಂದ ಮೂರು ಬಾರಿ ಈ ಪರಿಹಾರವನ್ನು ಮಾಡಿಕೊಂಡರೆ ನೀವು ಸಮಸ್ಯೆಯಿಂದ ಹೊರಗೆ ಬರಬಹುದು

ವಿನಿಗರ್

ವಿನಿಗರ್ ಹಾಗೂ ನೀರನ್ನು ಮಿಶ್ರಣ ಮಾಡಿ ಉಗುರುಗಳ ಮೇಲೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲನ್ನು ಸ್ವಚ್ಛಗೊಳಿಸಿಕೊಳ್ಳಿ .

ಮೌತ್ ವಾಶ್

 

ಒಂದು ಚಮಚ ಮೌತ್ ವಾಶ್ ಹಾಗೂ ಬಿಳಿ ವಿನಿಗರ್ ಮಿಶ್ರಣ ಮಾಡಿ ಕಾಲಿನ ಬೆರಳುಗಳ ಮೇಲೆ ಹಚ್ಚಿ ಮೂವತ್ತು ನಿಮಿಷಗಳ ನಂತರ ಕಾಲನ್ನು ತೊಳೆದುಕೊಳ್ಳುವುದು ದಿನಕ್ಕೆ ಎರಡು ಬಾರಿ ಈ ಪ್ರಕ್ರಿಯೆಯನ್ನು ಮುಂದುವರಿಸಿದರೆ ಸಮಸ್ಯೆಯಿಂದ ಹೊರಗೆ ಬರಬಹುದು .

ಬೆಳ್ಳುಳ್ಳಿ

ಮೂರ್ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಅದನ್ನು ಎರಡು ಚಮಚ ಬಿಳಿ ವಿನೆಗರ್ ಜೊತೆ ಮಿಶ್ರಣ ಮಾಡಿ ಕಾಲಿನ ಬೆರಳಿನ ಉಗುರುಗಳ ಮೇಲೆ ಹಚ್ಚಿ ಬ್ಯಾಂಡೇಜ್ ಕಟ್ಟುವುದು ಹೀಗೆ ಒಂದು ಎರಡು ದಿನ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ .

ನಿಂಬೆ ರಸ

 

ಅರ್ಧ ಹೋಳು ನಿಂಬೆ ರಸವನ್ನು ತೆಗೆದು ಮೂವತ್ತು ನಿಮಿಷಗಳ ಕಾಲ ಉಗುರುಗಳ ಮೇಲೆ ನಿಂಬೆರಸವನ್ನು ಹಚ್ಚಿ ಹಾಗೆಯೇ ಬಿಟ್ಟು ಒಂದು ಗಂಟೆ ನಂತರ ಕಾಲನ್ನು ತೊಳೆದುಕೊಳ್ಳಿ ನಂತರ ಕೊಬ್ಬರಿ ಎಣ್ಣೆಯಿಂದ ಕಾಲಿನ ಬೆರಳುಗಳನ್ನು ಮಸಾಜ್ ಮಾಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top