fbpx
ಉದ್ಯೋಗ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 3562 ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿ. ಬೇಗ ಬೇಗ ಅರ್ಜಿ ಸಲ್ಲಿಸಿ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿಯಿರುವ 3562 ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮುಖಾಂತರ ಐಬಿಪಿಎಸ್ ಅರ್ಜಿ ಆಹ್ವಾನಿಸಿದೆ. ಯಾವುದೇ ಪದವೀಧರರು (ಬಿ.ಎ. / ಬಿ.ಕಾಂ./ ಬಿ.ಎಸ್ಸಿ/ ಬಿ.ಸಿ.ಎ./ಬಿ.ಬಿ.ಎಂ/ಬಿ.ಬಿ.ಎ./ಬಿ.ಇ./ ಬಿ.ಎಸ್.ಡಬ್ಲ್ಯೂ/ ಎಲ್.ಎಲ್.ಬಿ /ಇತ್ಯಾದಿ) ಅರ್ಜಿ ಸಲ್ಲಿಸಲು ಅರ್ಹರು.

 

ವಯಸ್ಸಿನ ಮಿತಿ: ಕನಿಷ್ಟ 20 ವರ್ಷ, ಗರಿಷ್ಟ 30 ವರ್ಷ (Relaxation SC/ST: 35, OBC: 33, PwD: 40)

 

ಅರ್ಜಿ ಸಲ್ಲಿಸಲು ಆರಂಭ               : 16.08.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 05.09.2017

 

ಅರ್ಜಿ ಸಲ್ಲಿಸಲು ಈ ಲಿಂಕನ್ನು ಕ್ಲಿಕ್ಕಿಸಿ  : https://goo.gl/HTsgRt

 

ಸೂಚನೆ: ಅರ್ಜಿ ಸಲ್ಲಿಸುವ ದಿನಾಂಕದೊಳಗೆ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹೊಂದಿರಬೇಕು.

 

ಈ ಉದ್ಯೋಗ ಮಾಹಿತಿಯನ್ನು ಉದ್ಯೋಗ ಹುಡುಕುತ್ತಿರುವ ನಿಮ್ಮ ಮಿತ್ರರಿಗೂ ದಯವಿಟ್ಟು ರವಾನಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top