fbpx
ಕನ್ನಡ

ಗೋಲ್ಡನ್ ಸ್ಟಾರ್ ಗಣೇಶ ಚಿಕ್ಕವರಾಗಿದ್ದಾಗಲೇ ಆ ಮೋಹಕ ತಾರೆಯನ್ನು ಇಷ್ಟ ಪಟ್ಟಿದ್ದರಂತೆ!

ಗೋಲ್ಡನ್ ಸ್ಟಾರ್ ಗಣೇಶ ಚಿಕ್ಕವರಾಗಿದ್ದಾಗಲೇ ಆ ಮೋಹಕ ತಾರೆಯನ್ನು ಇಷ್ಟ ಪಟ್ಟಿದ್ದರಂತೆ!

 

ಗೋಲ್ಡನ್ ಸ್ಟಾರ್ ಗಣೇಶ ರವರ ಮುಗುಳು ನಗೆ ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ , ಹೇಳಿ ಕೇಳಿ ಭಟ್ರ ಹಾಗು ಗಣಿಯ ಕಾಂಬಿನೇಶನ್ ಚಿತ್ರವಿದು , ಗಣೇಶ್ ರವರ ಅಭಿಮಾನಿ ವರ್ಗಕ್ಕೆ ವಯಸ್ಸಿನ ನಿರ್ಬಂಧ ಇಲ್ಲ , ಎಲ್ಲರು ತುಂಬಾ ಇಷ್ಟಪಟ್ಟು ಚಿತ್ರ ನೋಡ್ತಾರೆ ..

 

ಕೆಲವು ದಿನಗಳ ಹಿಂದೆ ಇಂಟರ್ವ್ಯೂ ಒಂದರಲ್ಲಿ ಸಂದರ್ಶಕರು ಈ ರೀತಿ ಪ್ರಶ್ನೆ ಕೇಳಿದರು , ‘ನಿಮಗೆ ಹೆಣ್ಣು ಮಕ್ಕಳು ಹೆಚ್ಚು ಅಭಿಮಾನಿಗಳು ಇದ್ದಾರೆ ಆದರೆ ನಿಮಗೆ ಇಷ್ಟವಾದ ನಟಿ ಯಾರು?’ ಅಂತ .

ಅದಕ್ಕೆ ಗಣಿ ನಾನು ಚಿಕ್ಕ ವಯಸ್ಸಿನಿಂದಲೂ ಮಾಲಾಶ್ರೀ ಯವರನ್ನು ಸಿನಿಮಾ ಗಳಲ್ಲಿ ನೋಡುತ್ತಾ ಬೆಳೆದೆ , ಅವರು ನನ್ನ ಕ್ರಶ್ ಎಂದು ನಾಚಿಕೆ ಪಟ್ಟುಕೊಂಡರು .

ಸದಾಭಿರುಚಿಯ ಚಿತ್ರಗಳಲ್ಲಿ ನಟನೆ ಮಾಡುವ ಮಾಲಾಶ್ರೀ ಯಾರಿಗೆ ಇಷ್ಟವಿಲ್ಲ ಹೇಳಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top