fbpx
ಧರ್ಮ

ಈ ವಸ್ತುಗಳು ನಿಮ್ಮ ಹತ್ರ ಇದ್ರೆ ಅದೃಷ್ಟ ನಿಮ್ಮ ಬಳಿಗೆ ಒಲಿಯುತ್ತಂತೆ!

ಅದೃಷ್ಟ ತರುವ ವಸ್ತುಗಳು
ಈ 7 ವಸ್ತುಗಳನ್ನು ನಿಮ್ಮ ಜೇಬು ಅಥವಾ ಪರ್ಸಿನಲ್ಲಿ ಇಟ್ಟುಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ಹೇಳುತ್ತಾರೆ.

1.ಅದೃಷ್ಟವು ಅಟ್ಟಿಸಿಕೊಂಡು ಬರುತ್ತದೆ.

ನಾವೆಲ್ಲರೂ ಅದೃಷ್ಟ ಬೇಕೆಂದು ಹುಡುಕಿಕೊಂಡು ಹೋಗುತ್ತವೆ.ಸೂಕ್ಷ್ಮವಾದ ಬದಲಾವಣೆಗಳನ್ನು ನಾವು ಮಾಡಿಕೊಳ್ಳುತ್ತೆವೆಯೋ ಇಲ್ಲವೋ,ಆದರೆ ಸೂಕ್ಷ್ಮ ಬದಲಾವಣೆಗಳು ನಮ್ಮ ಜೀವನದಲ್ಲಿ ಸಮಯಕ್ಕೆ ತಕ್ಕ ಹಾಗೆ ಆಗುತ್ತವೆ ಮತ್ತು ನಮಗೆ ನಮ್ಮ ಗುರಿಯನ್ನು ಮುಟ್ಟಲು ವರಗಳನ್ನು ದಾಯಪಾಲಿಸುತ್ತವೆ.


2.ಅದೃಷ್ಟ ಆಕರ್ಷಣೆಗೊಳ್ಳುವುದು.

ನಾವೆಲ್ಲರೂ ಅದೃಷ್ಟವನ್ನು ನಮ್ಮ ಕಡೆ ಸೆಳೆದುಕೊಳ್ಳಲು ಪ್ರಯತ್ನ ಪಡುತ್ತೇವೆ. ನಮ್ಮೆಲ್ಲರಿಗೂ ಅದೃಷ್ಟ ಅಥವಾ ವೈಯಶಸ್ಸು ನಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ನಮ್ಮಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ನಮ್ಮದೇ ಆದ ಗುರಿಗಳು ಇರುತ್ತವೆ.ನಾವೂ ಅವನ್ನು ಸಾಧಿಸಲು ಎಲ್ಲವೂ ನಮ್ಮ ಕಡೆಗೆ ನಮ್ಮ ಪರವಾಗಿ ಆಗಬೇಕು ಎಂದು ಅಂದುಕೊಳ್ಳುತ್ತೇವೆ.


3.ಅದೃಷ್ಟ ನಮ್ಮ ಕಡೆಗೆ ಇದೆಯೇ?

ನಾವೂ ನಮ್ಮ ಜೀವನದಲ್ಲಿ ನಮ್ಮ ಗುರಿಯನ್ನು ಹೊಂದಿರುತ್ತೇವೆ ಉದಾಹರಣೆಗೆ ಹೊಸ ವರ್ಷಕ್ಕೂ ಅಥವಾ ಯುಗಾದಿ ಹಬ್ಬಕ್ಕೆ ನಾವು ಗುರಿಯನ್ನು ಹೊಂದಿರುತ್ತೇವೆ.ನಾವು ಆ ಗುರಿಗಳನ್ನು ಸಾಧಿಸಲು ಯಶಸ್ಸಿನ ಮೆಟ್ಟಿಲುಗಳನ್ನು ಏರಿ ನೀವು ಅದೃಷ್ಟವನ್ನು ನಮ್ಮ ಕಡೆಗೆ ಒಲಿಸಿಕೊಳ್ಳಬಹುದು.

4.ಬ್ರಹ್ಮಾಂಡದ ಮನವಿ.


ನೀವು ಖಚಿತಪಡಿಸಿಕೊಳ್ಳಿ ಇಡೀ ಬ್ರಹ್ಮಾಂಡವೇ ನಿಮ್ಮ ಕಡೆ ಇದೆಯೆಂದು ,ಆಗ ನಿಮಗೆ ಬೇಕಾದರೆ ನೀವೂ ಈ ಅದೃಷ್ಟದ ಯಂತ್ರವನ್ನು ತೆಗೆದುಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳಬಹುದು.

5.ಅದೃಷ್ಟದ ಯಂತ್ರಗಳನ್ನು ಬಳಸಿ.


ಏಳೂ ಅದೃಷ್ಟ ತರುವಂತಹ ವಸ್ತುಗಳನ್ನು ನಿಮ್ಮ ಬ್ಯಾಗ್,ಚೀಲಅಥವಾ ಪರ್ಸ್ ನಲ್ಲಿ ಇಟ್ಟುಕೊಳ್ಳಿ.ನೀವು ಎಲ್ಲಿಗೆ ಹೋದರು ಅದು ನಿಮ್ಮ ಜೊತೆಯಲ್ಲಿ ಇರುತ್ತವೆ ಅದೃಷ್ಟವನ್ನು ನಿಮ್ಮ ದಾರಿಗೆ ಬರುವಂತೆ ಮಾಡುತ್ತವೆ.

6.ಒಳ್ಳೆಯ ಅದೃಷ್ಟ ತರುವ ಚಿಹ್ನೆಗಳು.

ಒಳ್ಳೆಯ ಅದೃಷ್ಟ ತಂದುಕೊಡುವ ಚಿಹ್ನೆಗಳು ವಿವಿಧ ಆಕಾರ ಮತ್ತು ಅಳತೆಯಲ್ಲಿ ಇರುತ್ತವೆ. ಇವುಗಳು ಆಗಾಗ್ಗೆ ಪೌರಾಣಿಕ,ಪುರಾಣ ಕಥೆಗಳನ್ನು ಒಳಗೊಂಡು ಮೌಲ್ಯಾಧಾರಿತವೆಂದು ಸಂಬಂಧಿಸಿದೆ.

7.ಅದೃಷ್ಟದ ಮೂಲತತ್ವ.

ಒಳ್ಳೆಯ ಅದೃಷ್ಟದ ಮೂಲತತ್ವದ ಚಿಹ್ನೆಗಳು ಇವೆ ನಿಜ ಅವು ಮಂತ್ರದಿಂದ ಶಕ್ತಿಯನ್ನು ಹೊಂದಿವೆ. ಅಂತಹ ವಸ್ತುಗಳನ್ನು ನಮ್ಮ ಜೇಬಿನಲ್ಲಿ ಇಟ್ಟುಕೊಂಡಾಗ ಅದೃಷ್ಟವೂ ಧನಾತ್ಮಕ ಶಕ್ತಿ ಇರುವವರ ಕಡೆಗೆ ಒಲಿಯುತ್ತದೆ.


8.ಅದೃಷ್ಟಕ್ಕೆ ಅಡ್ಡ.

ಎಲ್ಲಾ ಸಂಸ್ಕೃತಿಯಲ್ಲೂ ಅವರದೇ ಆದ ಅದೃಷ್ಟದ ಯಂತ್ರಗಳ್ಳಿದ್ದು.ಅವು ಸಂಖ್ಯೆ,ಪ್ರಾಣಿಗಳ ದೃಶ್ಯಗಳು, ರತ್ನಗಳು,ಚಿಹ್ನೆಗಳು, ಆಕಾರಗಳು. ಭಾರತದ ವೇದ ಪುರಾಣಗಳಲ್ಲಿ ಚಿಹ್ನೆಗಳನ್ನು ಯಂತ್ರವನ್ನಾಗಿ ಉಪಯೋಗಿಸುತ್ತಾರೆ.

9.ಕೆಟ್ಟ ಕಣ್ಣು.

ಕೆಟ್ಟ ಕಣ್ಣು ನಮ್ಮ ಎಲ್ಲಾ ದೌರ್ಭಗ್ಯವನ್ನು ನಿವಾರಿಸಿ,ಋಣಾತ್ಮಕ ಕಂಪನಗಳನ್ನು ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಂದ ದೂರಗೊಳಿಸುತ್ತವೆ.ಇದು ಒಂದು ಚಿಕ್ಕ ಯಂತ್ರವಾಗಿದ್ದು ಯಾರಾದರೂ ಕೂಡ ತುಂಬಾ ಸುಲಭವಾಗಿ ಜೇಬಿನಲ್ಲಿ, ಅಥವಾ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು.

10.ತ್ರಿಕೋನಗಳ ರಹಸ್ಯ.

ತ್ರಿಕೋನ ಅಥವಾ ಸಂಖ್ಯೆ 3 ಅದರ ಬೇರು ಪುರಾಣಗಳಲ್ಲಿ ತುಂಬಾ ಅಳವಾಗಿ ರಹಸ್ಯವಾಗಿದೆ.ನುರಿತ ತಜ್ಞರು ಹೇಳುತ್ತಾರೆ ಪ್ರಾಚೀನ ಧರ್ಮಗಳಲ್ಲಿ,ತ್ರಿಕೋನ 3 ಭಾಗಗಳಲ್ಲಿ ಚಿತ್ರವಿರುವ ಆಕೃತಿ,ತುಂಬಾ ರಹಸ್ಯವಾದ ಮಹತ್ವವನ್ನು ಹೊಂದಿದೆ.ಇವು ನಮ್ಮ ಹುಟ್ಟು-ಸಾವುಗಳನ್ನು ಪ್ರತಿನಿಧಿಸುತ್ತವೆ.ಇವು ಜೀವನದ ಚಕ್ರ.ಹಾಗೂ ಇದು ದೇವರು ಮತ್ತು ಮನುಷ್ಯನ ನಡುವೆ ಇರುವ ಸಾಮರಸ್ಯ ಇದರಲ್ಲಿ ಅಡಗಿದೆ.

11.ಕೆಲಸಕ್ಕೆ,ಸಂದರ್ಶನಕ್ಕೆ ಹೋಗುವವರಿಗೆ ಅರಳಿ ಮರದ ಎಲೆ.


ನೀವು ಕೆಲಸ ಹುಡುಕಲು ಅಥವಾ ಸಂದರ್ಶನಕ್ಕೆ ಹೋಗವವರಾಗಿದ್ದರೆ. ಅರಳಿ ಮರದ ಎಲೆಯನ್ನು ಪರ್ಸಿನಲ್ಲಿ ಇಟ್ಟುಕೊಂಡು ಹೋಗಿ.ನೋಡಿಕೊಳ್ಳಿ ಎಲೆಯನ್ನು ಇಟ್ಟುಕೊಳ್ಳುವ ಮುಂಚೆ ಪರ್ಸ್ ಒಳಗೆ ಸ್ವಚ್ಛಗೊಳಿಸಿ ಅದು ಅರಿದು,ಮುರಿದು ,ಮಡಚಿರಬಾರದು ಹಾಗೆ ಇಟ್ಟುಕೊಳ್ಳಬೇಕು.

12 .ಜೋಡಿ ಕೈಗಳ ಜಾದು

ಇದರ ಬಗ್ಗೆ ಯಾರಾದರೂ ಕೇಳಿದ್ದೀರೇ?ಇದು ಒಂದು ಮರದ ಬೇರು. ಅದು ಮನುಷ್ಯನು ಎರಡೂ ಕೈ ಗಳನ್ನು ಕೂಡಿಸಿರುವ ಚಿತ್ರವನ್ನು ಹೋಲುತ್ತದೆ.

ತಂತ್ರಗಳ ಪದ್ಧತ್ತಿಯಲ್ಲಿ ಇದನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ ಯಂತ್ರದ ರೀತಿಯಲ್ಲಿ ಆತ್ಮವನ್ನು ಮೋಡಿ ಮಾಡಿ ಅದೃಷ್ಟವನ್ನು ಇಮ್ಮಡಿಗೊಳಿಸುತ್ತದೆ,ಮನುಷ್ಯರನ್ನು ನಿಮ್ಮ ಕಡೆಗೆ ಆಕರ್ಷಿತರನ್ನಾಗಿ ಮಾಡುತ್ತದೆ.

13.ಪ್ರೀತಿಯಲ್ಲಿ ಬೀಳುವುದು.

ನೀವು ಇಷ್ಟಪಡುವವರ ಜೊತೆ ಒಂದು ದಿನ ಹೊರಗೆ ಹೋಗುವುದು ನಿಮ್ಮ ಅದೃಷ್ಟವೆ.ಒಳ್ಳೆಯ ಸಂತೋಷ ಭರಿತ ಸಂಬಂದಕ್ಕಾಗಿ ಇದು ಒಂದು ರೀತಿಯಲ್ಲಿ ಬಹಳ ಮುಖ್ಯವಾದದ್ದು.

14.ನವಿಲಿನ ರೆಕ್ಕೆಯನ್ನು ಇಟ್ಟುಕೊಳ್ಳಿ.

ನೀವು ನಿಮ್ಮ ಪರ್ಸ್ ನಲ್ಲಿ ಹಳದಿ ಅಥವಾ ಕೆಂಪು ರೇಷ್ಮೆ ಬಟ್ಟೆಯಲ್ಲಿ ನವಿಲಿನ ರೆಕ್ಕೆಯನ್ನು ಸುತ್ತಿ ಇಟ್ಟುಕೊಳ್ಳಿ.ನೀವು ಹೊರಗೆ ಹೋಗ ಬೇಕಾದರೆ ಇಟ್ಟುಕೊಳ್ಳಿ ಇದು ಅದೃಷ್ಟವನ್ನೂ ತಂದುಕೊಡುತ್ತದೆ ಎಂದು ಹೇಳುತ್ತಾರೆ.

15.ಸಂತೋಷಕ್ಕಾಗಿ ಬಿಳಿಯ ಕಲ್ಲು.


ನೀವು ಕೋಪ,ಖಿನ್ನತೆ ಮತ್ತು ಬೇಗನೆ ಒತ್ತಡಕ್ಕೆ ಒಳಗಾಗುತ್ತಿದ್ದರೆ ಇದನ್ನು ಬಿಳಿಯ ಕಲ್ಲನ್ನು ತೆಗೆದುಕೊಂಡು ಹೋಗಿ.ಇದು ನೀವು ಧನಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ನಿಮ್ಮನ್ನು ಸಂತೋಷವಾಗಿಡುತ್ತದೆ.

16.ನಾಣ್ಯಗಳನ್ನು ಉಳಿಸಿ.

ಇದು ನಿಮ್ಮ ಪೂರ್ವಿಕರಾದ ಅಜ್ಜಿ,ತಾತಂದಿರು ನಿಮಗೆ ಹೇಳಿರುತ್ತಾರೆ.ಈ ನಾಣ್ಯವನ್ನು ನಿಮ್ಮ ಪರ್ಸ್ ಅಥವಾ ಲಾಕರ್ ನಲ್ಲಿಟ್ಟುಕೊಳ್ಳಿ. ಈ ತರಹದ ನಾಣ್ಯಗಳನ್ನು ಇಟ್ಟುಕೊಳ್ಳುವುದರಿಂದ ಹಣದ ಹೊಳೆಯು ಅರಿದು ಬರುತ್ತದೆ.

17.ನಾಣ್ಯಗಳ ಜಾದೂ.

ನೀವೂ ಹೊಸ ಪರ್ಸ್ ಅಥವಾ ಬ್ಯಾಗ್ ನ್ನು ತೆಗೆದುಕೊಂಡಿದ್ದರೆ ಅದರಲ್ಲಿ ಮೊದಲು ಒಂದು ನಾಣ್ಯವನ್ನು ಹಾಕಿ. ಹೀಗೆ ಮಾಡುವುದರಿಂದ ಹಣವು ಆಕರ್ಷಿತಗೊಂಡು ಹರಿದು ಬರುತ್ತದೆ.

18.ಕುದುರೆಯ  ಕಾಲಿನ ಲಾಳ  ಇಟ್ಟುಕೊಳ್ಳಿ.


ನೀವು ಕುದುರೆಯ  ಕಾಲಿನ ಲಾಳ  ಹೊಂದಿರುವ ಚಿತ್ರವನ್ನು ನಿಮ್ಮ ಬೀಗದ ಕೈಗೆ ನೇತುಹಾಕಿ ಅಥವಾ ಸುಮ್ಮನೆ ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ .ನಮ್ಮ ಭಾರತ ದೇಶದಲ್ಲಿ ಪ್ರಮುಖವಾಗಿ ಮನೆಯಲ್ಲಿ ಹೊರಗಡೆ ಬಾಗಿಲಿನ ಮೇಲೆ ಕುದುರೆಯ ಚಿತ್ರವನ್ನು ಹಾಕಿರುತ್ತಾರೆ.ಇದು ಋಣಾತ್ಮಕ ಶಕ್ತಿಯನ್ನು ಹೊರದಬ್ಬುತ್ತದೆ ಮನೆಯ ಒಳಗೆ ಪ್ರವೇಶ ಮಾಡಲು ಬಿಡುವುದಿಲ್ಲ.

19.ಅದೃಷ್ಟ ತಂದು ಕೊಡುವ ಚಿಹ್ನೆಗಳು.

ಇದು ನೈಸರ್ಗಿಕವಾಗಿ ಪ್ರಕೃತಿಯಲ್ಲಿ ಕಂಡು ಬರುತ್ತದೆ ಮತ್ತು ಹೃದಯದ ಆಕಾರ ದಲ್ಲಿದ್ದು ಸುಲಭವಾಗಿ ಸಿಗುತ್ತದೆ.ಇದು ನಾಲ್ಕು ಎಲೆಯ ಆಕಾರದಲ್ಲಿ ಒಟ್ಟಿಗೆ ಇರುತ್ತದೆ.ಇದು ಒಂದು ಅದೃಷ್ಟದ ಚಿಹ್ನೆ ಎಂದು ನುರಿತ ತಜ್ಞರು ಹೇಳುತ್ತಾರೆ.

20.ಸ್ವಚ್ಛವಾಗಿಟ್ಟುಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ ನೀವು ವಾಸಿಸುವ ಮನೆಯನ್ನು ಮತ್ತು ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಿ.ಮತ್ತು ಶುಭ್ರ ವಸ್ತ್ರಗಳನ್ನು ಧರಿಸಿ, ನಿಮ್ಮ ಬ್ಯಾಗ್,ಪರ್ಸಗಳ ಹೊರಗೆ ಮತ್ತು ಹೊಳಗೆ ಸ್ವಚ್ಛವಾಗಿಟ್ಟುಕೊಳ್ಳಿ.ನೀವು ಬೇಡದೆ ಇರುವ ವಸ್ತುಗಳನ್ನು ಇಟ್ಟುಕೊಂಡರೆ ಋಣಾತ್ಮಕ ಶಕ್ತಿಯೂ ಅಧಿಕವಾಗಿ ಹಣವೇ ಇಲ್ಲದಂತಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top