fbpx
ಆರೋಗ್ಯ

ಸಪೋಟ ಹಣ್ಣು ಇಷ್ಟ ಪಟ್ಟು ತಿಂದ್ರೆ ಈ 8 ಲಾಭಗಳು ನಿಮ್ಮದಾಗಿಸ್ಕೊಬಹುದು ಗೊತ್ತಾ ?

ಸಪೋಟ ಹಣ್ಣು ಇಷ್ಟ ಪಟ್ಟು ತಿಂದ್ರೆ ಇಷ್ಟೊಂದು ಲಾಭಗಳು ಗೊತ್ತಾ ?

 

 

ಶಕ್ತಿಯ ಮೂಲ 

ಸಪೋಟಾ ಹಣ್ಣಿನಲ್ಲಿ ಗ್ಲುಕೋಸ್ ಅಂಶವು ಬಹಳ ಹೆಚ್ಚಾಗಿದ್ದು ಇದು ಬಹಳ ಹೆಚ್ಚು ಕೆಲಸ ಮಾಡುವ ಗಂಡಸರಿಗೆ ಮತ್ತು ಗರ್ಭಿಣಿಯರಿಗೆ ಬಹಳ ಒಳ್ಳೆಯದು .

ಮಲಬದ್ಧತೆಯನ್ನು ತಡೆಯುತ್ತದೆ 


ಮಲಬದ್ಧತೆಯಿಂದ ಬಳಲುತ್ತಿರುವವರು ಸ್ಫೋಟವನ್ನು ಸೇವಿಸಿದರೆ ಸಪೋಟ ಹಣ್ಣಿನಲ್ಲಿರುವ ನಾರಿನ ಅಂಶವು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆಯನ್ನು ತಡೆಯುತ್ತದೆ

 ಮಾಂಸಖಂಡಗಳ ಬಲವರ್ಧನೆ

ಸಪೋಟಾ ಹಣ್ಣಿನಲ್ಲಿ ಹೇರಳವಾಗಿರುವ ಪೊಟಾಶಿಯಂ ಅಂಶವು ದೇಹದ ಮಾಂಸಖಂಡಗಳ ಬಲವರ್ಧನೆಗೆ ಉತ್ತಮ ಆಹಾರ ಇದು ದೇಹದಲ್ಲಿ ಲವಣಗಳ ಸಮತೋಲನ ಕಾಪಾಡಲು ನೆರವಾಗುತ್ತದೆ ಅಲ್ಲದೆ ಹೊಸ ಜೀವಕೋಶಗಳನ್ನು ಹುಟ್ಟು ಹಾಕಲು ಸಹ ಸಹಾಯ ಮಾಡುತ್ತದೆ .

ಕ್ಯಾನ್ಸರ್ ಸಮಸ್ಯೆ ನಿವಾರಣೆ

ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಪೋಟ ರಾಮ ಬಣವೆ ಸರಿ ಸಪೋಟ ಮಹಿಳೆಯರ ಕ್ಯಾನ್ಸರ್ ಆದ ಸ್ಥಾನ ಕ್ಯಾನ್ಸರ್ ಪ್ರಾಸ್ಟೇಟ್ ಕ್ಯಾನ್ಸರ್
ಶ್ವಾಸಕೋಶದ ಕ್ಯಾನ್ಸರ್ ಅನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ

ಕಣ್ಣಿನ  ಆರೋಗ್ಯವನ್ನು ಕಾಪಾಡುತ್ತದೆ

ಇರುಳು ಕುರುಡುತನ ದಂತಹ ಕಣ್ಣಿನ ಸಮಸ್ಯೆಗಳನ್ನು ಬಗೆಹರಿಸಲು ಸಪೋಟ ಒಳ್ಳೆಯ ಆಹಾರ ಸಪೋಟ ದಲ್ಲಿರುವ ವಿಟಮಿನ್ ಎ ಅಂಶ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ

ರೋಗ ಪ್ರತಿರೋಧಕ ಶಕ್ತಿ

ಸಪೋಟಾ ಹಣ್ಣಿನಲ್ಲಿ ಹೇರಳವಾಗಿರುವ ಟ್ಯಾನಿನ್ ಅಂಶವೂ ರೋಗ ಪ್ರತಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ ಯಾವುದೇ ಗಾಯ ಹುಣ್ಣು ಮತ್ತು ನೋವಿನ ಸಮಸ್ಯೆಗಳಿಗೆ ತಕ್ಷಣ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ

ಮೂತ್ರಪಿಂಡದ ಕಲ್ಲು

 

ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹ ಸಪೋಟ ಒಂದು ಉತ್ತಮ ಆಹಾರ

 ಹೊಳೆಯುವ ಚರ್ಮ

 

ದೇಹದಲ್ಲಿ ಅತಿ ಹೆಚ್ಚಾಗಿರುವ ಸುಕ್ಕುಗಳನ್ನು  ತಗ್ಗಿಸಿ ಹೊಳೆಯುವ ಚರ್ಮವನ್ನು ನಮ್ಮದಾಗುವಂತೆ  ಮಾಡುತ್ತದೆ ಸಪೋಟ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top