fbpx
ಆರೋಗ್ಯ

ಮಂಡಿ ನೋವನ್ನು ಸುಲಭವಾಗಿ ಓಡಿಸಲು ಈ ರೀತಿ ಮಾಡಿ..!

ಮಂಡಿ ನೋವಿಗೆ ಸುಲಭವಾದ ಆಹಾರ ಕ್ರಮಗಳಿಂದ ಪರಿಹಾರ ಹೊಂದಬಹುದು !

ಮಂಡಿ ನೋವು ದೇಹದ ಸ್ನಾಯುಗಳು ತಮ್ಮ ಬಲತೆಯನ್ನು ಕಳೆದುಕೊಳ್ಳುವದರಿಂದ ಉಂಟಾಗುತ್ತದೆ , ಮಂಡಿಯ ಸ್ನಾಯುಗಳನ್ನು ಮತ್ತೆ ಬಲಪಡಿಸುವುದರಿಂದ ಮಂಡಿ ನೋವನ್ನು ತಡೆಯಬಹುದು.
ಹೆಚ್ಚಿಗೆ ಆಟ ಆಡುವುದು ಬೀಳುವುದು ಅಧಿಕ ಭಾರದ ವಸ್ತುಗಳನ್ನು ಎತ್ತುವುದು ಹಾಗು ವಯಸ್ಸಿನ ಕಾರಣಗಳಿಂದ ಸಹ ಮಂಡಿ ನೋವು ಉಂಟಾಗುತ್ತದೆ.

 

 

ಕೆಳಗಿನ ಪಾಕವಿಧಾನ ರುಚಿಕರವಾದುದ್ದಲ್ಲದೆ ವಿಟಮಿನ್ C, ಮೆಗ್ನೀಷಿಯಂ, ಸಿಲಿಕಾನ್ , ಬ್ರೋಮಿಲಿಯಾಕಾಯ್ ಮತ್ತು ಪೊಟ್ಯಾಸಿಯಮ್ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ ಮಂಡಿನೋವಿಗೆ ಅತ್ಯುತ್ತಮ ಪರಿಹಾರವಾಗಿದೆ.

ಬೇಕಾಗಿರುವ ಪದಾರ್ಥಗಳು:

ಕಿತ್ತಳೆ ರಸ
1 ಕಪ್ ಓಟ್
2 ಕಪ್ ಸಣ್ಣದಾಗಿ ಕತ್ತರಿಸಿದ ಅನಾನಸ್
40 ಗ್ರಾಂ ಬಾದಾಮಿ
40 ಗ್ರಾಂ ಜೇನು
7 ಗ್ರಾಂ ದಾಲ್ಚಿನ್ನಿ

ತಯಾರಿಸುವ ವಿಧಾನ :

ಮೊದಲು ಓಟ್ಸ್ ಅನ್ನು ಚೆನ್ನಾಗಿ ಬಿಸಿ ನೀರಿನಲ್ಲಿ ಬೇಯಿಸಿಕೊಳ್ಳಬೇಕು.

 

 

ಕಿತ್ತಳೆ ರಸಕ್ಕೆ ಸಣ್ಣದಾಗಿ ಕತ್ತರಿಸಿದ ಅನಾನಸ್ , ಬಾದಾಮಿ , ಜೇನು ಬೆರೆಸಿ ದಾಲ್ಚಿನ್ನಿ ಪುಡಿಯನ್ನು ಉದುರಿಸಿ .

 

 

ಆನಂತರ ತಣ್ಣಗೆ ಆರಿದ ಓಟ್ಸ್ ಅನ್ನು ಮಿಶ್ರಣ ಮಾಡಿ ಕಲಸಿ ಸೇವಿಸಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top