fbpx
ಭವಿಷ್ಯ

ಈ ಸಿಂಬಲ್ ನಿಮ್ಮ್ ಹಸ್ತದಲ್ಲಿದ್ದರೆ ಅದರ ವಿಶೇಷತೆ ಏನು ಗೊತ್ತಾ? ಇಲ್ಲಿ ಓದಿ.

ಈ ಸಿಂಬಲ್ ನಿಮ್ಮ್ ಕೈಮೇಲೆ ಇದ್ಯಾ ಒಂದ್ಸರಿ ನೋಡ್ಕೊಂಡ್ಬಿಡಿ ಅದರ ವಿಶೇಷತೆ ಇಲ್ಲಿ ಓದಿ !

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಾಚೀನ ಜ್ಞಾನ ಆಧರಿಸಿ ನಮ್ಮ ಕೈ ಸಾಲುಗಳನ್ನು ಮತ್ತು ಸಂಕೇತಗಳನ್ನು ನೋಡಿ ವೃತ್ತಿ, ಜೀವನ, ಮದುವೆ, ಹಣ ಮತ್ತು ಆರೋಗ್ಯ ವಿಷಯದಲ್ಲಿ  ಭವಿಷ್ಯ ನುಡಿಯಲಾಗುತ್ತಿತ್ತು

ಜ್ಞಾನ ಮತ್ತು ಹಸ್ತ ಸಾಮುದ್ರಿಕ ಶಾಸ್ತ್ರದ ಅಭ್ಯಾಸ ಚೀನಾ, ಟಿಬೆಟ್, ಈಜಿಪ್ಟ್, ಪರ್ಷಿಯಾ ಮತ್ತು ಯುರೋಪ್ನ ಇತರ ಹಲವಾರು ದೇಶಗಳಿಗೆ ಭಾರತದಿಂದ ಹರಡಿತು , ಗ್ರೀಸ್ ವಿದ್ವಾಂಸ ಅನಾಕ್ಸಾಗೋರಸ್, ಭಾರತೀಯ ಉಪಖಂಡದಲ್ಲಿ ಸಂಚರಿಸುವಾಗ ಹಸ್ತಸಾಮುದ್ರಿಕೆ ಕಲಿತ ನಂತರ ಹರ್ಮ್ಸ್ ಜೊತೆ ತನ್ನ ಜ್ಞಾನ ಹಂಚಿಕೊಂಡಿದ್ದಾರೆ.

ಗ್ರೀಕ್ ನ ಅಲೆಕ್ಸಾಂಡರ್ ತನ್ನ ಹಸ್ತಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೆ ಅಲ್ಲದೆ ಅದರ ರೇಖೆಗಳನ್ನು ಆದರಿಸಿ ತನ್ನ ಬದುಕನ್ನು ಚಿತ್ರಿಸಿಕೊಂಡಿದ್ದ ಎಂದು ಹೇಳಲಾಗುತ್ತದೆ .

ಈಜಿಪ್ಟಿಯನ್ ವಿದ್ವಾಂಸರು ಹೇಳುವ ಪ್ರಕಾರ ಅಲೆಕ್ಸಾಂಡರ್ ನ ಕೈಯಲ್ಲಿದ್ದ ಈ ವಿರಳವಾದ X ಚಿನ್ಹೆ ಇಡೀ ಪ್ರಪಂಚದ ಜನಸಂಖ್ಯೆಯಲ್ಲಿ ಕೇವಲ 3% ಜನರಲ್ಲಿ ಮಾತ್ರ ಇರುತ್ತೆ ಅಂತೇ .

ಮಾಸ್ಕೋದ STI ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ತಂಡ 20 ಲಕ್ಷ ಬದುಕಿರುವ ಹಾಗು ಸತ್ತಿರುವ ವ್ಯಕ್ತಿಗಳ ಕೈ ಗುರುತುಗಳನ್ನು ಸಂಗ್ರಹಿಸಿತ್ತು ಇದರ ಪ್ರಕಾರ  X ಚಿನ್ಹೆ ಇದ್ದವರು ಅತಿ ಜನಪ್ರಿಯ ನಾಯಕ ಅಥವಾ ವ್ಯಕ್ತಿಯಾಗಿ ಗುರುತಿಸಿಕೊಂಡಿರುತ್ತಾರೆ

ಅಬ್ರಹಾಂ ಲಿಂಕನ್ ಹಾಗು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್.ಇವರಿಗೂ ಸಹ ಈ ಚಿನ್ಹೆ ಇತ್ತು ಎಂದು ಹೇಳಲಾಗುತ್ತದೆ.

ಮಹಾನ್ ದೂರ ದೃಷ್ಟಿ ,ಮುಂದೆ ಬರುವ ಅಪಾಯವನ್ನು ಗುರಿತಿಸಬಲ್ಲ ವಿಶೇಷ ಶಕ್ತಿ , ಚಾಲಾಕಿ , ನೇರನುಡಿ ,ಅತಿ ಬುದ್ಧಿವಂತಿಕೆ ಇವರಿಗೆ ಇದೆ ಎಂದು ಹೇಳಲಾಗುತ್ತದೆ, ಸುಳ್ಳು ಹೇಳುವವರನ್ನು ಕಂಡರೆ ದೂರಇರುವ ವ್ಯಕ್ತಿತ್ವ ಇವರದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
papana says:

Hi it’s true

To Top