fbpx
ಕರ್ನಾಟಕ

ದೇಶದಲ್ಲಿ ಅತಿಹೆಚ್ಚು ಆಮ್ಲಜನಕ ಉತ್ಪತ್ತಿ ಮಾಡುವ ವಲಯ ಯಾವುದು ಗೊತ್ತಾ? ಅದು ನಮ್ಮ ಕರ್ನಾಟಕದ ಹೆಮ್ಮೆಯ ಒಂದು ಜಿಲ್ಲೆ..ಆ ಜಿಲ್ಲೆಯ ಬಗ್ಗೆ ಇಲ್ಲಿ ತಿಳ್ಕೊಳಿ.

ದೇಶದಲ್ಲಿ ಅತಿಹೆಚ್ಚು ಆಮ್ಲಜನಕ ಉತ್ಪತ್ತಿ ಮಾಡುವ ವಲಯ ಯಾವುದು ಗೊತ್ತಾ? ಅದು ನಮ್ಮ ಕರ್ನಾಟಕದ ಹೆಮ್ಮೆಯ ಒಂದು ಜಿಲ್ಲೆ..ಆ ಜಿಲ್ಲೆಯ ಬಗ್ಗೆ ಇಲ್ಲಿ ತಿಳ್ಕೊಳಿ.

 

 

ದೇಶದಲ್ಲಿ ಅತಿಹೆಚ್ಚು ಆಮ್ಲಜನಕ ಉತ್ಪತ್ತಿ ಮಾಡುವ ವಲಯ ಯಾವುದು ಗೊತ್ತಾ ಅದು ನಮ್ಮ ಕರ್ನಾಟಕದ ಹೆಮ್ಮೆಯ ಚಿಕ್ಕಮಗಳೂರು ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಪ್ರಚಂಚದ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಒಂದು ಪ್ರದೇಶ. ಈ ಜಿಲ್ಲೆಯ ಮಹತ್ವ ಮತ್ತು ವಿಶೇಷತೆಗಳ ಬಗ್ಗೆ ಎಷ್ಟೋ ಜನಕ್ಕೆ ತಿಳಿದೇ ಇಲ್ಲ. ಚಿಕ್ಕಮಗಳೂರಿನ ವಿಶೇಷತೆಗಳ ಬಗ್ಗೆ ನಿಮಗೆ ಗೊತ್ತಿರದ ಅನೇಕ ವಿಷಯಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡ್ತೀವಿ ಬನ್ನಿ.

 

 

ಪ್ರಪಂಚದಾದ್ಯಂತ ಮನುಷ್ಯರು ವಾಸ ಮಾಡಲು ಹಾಗು ಉಳಿಯಲು ಅತ್ಯಂತ ಯೋಗ್ಯವಾದ ಸ್ಥಳಗಳು ಯಾವುದು ಎಂದು ಕೆಲವೊಂದು ಸರ್ಕಾರೇತರ ಸಂಸ್ಥೆಗಳು ಸಮೀಕ್ಷೆಗಳನ್ನು ನಡೆಸಿದ್ದವು. ಆ ಸಮೀಕ್ಷೆಯ ಪ್ರಕಾರ ಪ್ರಪಂಚದಲ್ಲೇ ಮನುಷ್ಯರು ವಾಸಿಸಲು ಯೋಗ್ಯವಾದ ಸ್ಥಳಗಳಲ್ಲಿ ಮೊದಲನೆ ಸ್ಥಾನ ಸ್ವಿಡ್ಜರ್‍ಲ್ಯಾಂಡ್ ಎಂದು ತಿಳಿಸಿದರೆ ಎರಡನೇ ಸ್ಥಾನ ಚಿಕ್ಕಮಗಳೂರು ಎಂದು ಹೇಳಿವೆ.

 

 

ಚಿಕ್ಕಮಗಳೂರಿಗೆ ಎರಡನೇ ಸ್ಥಾನವನ್ನು ಕೊಡಲು ಸಮೀಕ್ಷೆ ಕೊಟ್ಟಿರುವ ಕಾರಣಗಳೆಂದರೆ ಚಿಕ್ಕಮಗಳೂರಿನಲ್ಲಿ ಮುಂದಿನ ಹಲವು ವರ್ಷಗಳಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸುವುದಿಲ್ಲ. ಅಲ್ಲದೆ ಇಡೀ ದೇಶದಲ್ಲಿಯೇ ಅತಿಹೆಚ್ಚು ಆಮ್ಲಜನಕವನ್ನು ಉತ್ಪತ್ತಿ ಮಾಡುವ ವಲಯಗಳ ಪಟ್ಟಿ ಚಿಕ್ಕಮಗಳೂರಿಗೆ ಮೊದಲ ಸ್ಥಾನವಿದೆ. ವರ್ಷದ 365 ದಿನಗಳಲ್ಲಿ ಸುಮಾರು 300 ದಿನ ಏರ್‍ಕಂಡೀಷನರ್ ಅಗತ್ಯವಿಲ್ಲದೆ ಆರಾಮಾಗಿ ಇರುವಂತಹ ವಿಶೇಷತೆ ಚಿಕ್ಕಮಗಳೂರಿನ ನೇಚರ್ ನಲ್ಲಿ ಇರುವುದನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top