ಧರ್ಮ

ನಿದ್ರೆಯಲ್ಲಿ ಕೆಟ್ಟ ಕನಸುಗಳು ಬಿದ್ದು ದಿಢೀರನೆ ಎದ್ದು ಬೆಚ್ಚಿಬೀಳುತ್ತೀರ, ಎಚ್ಚರವಾಗುತ್ತೀರ ? ಹಾಗಾದರೆ ಜ್ಯೋತಿಶ್ಶಾಸ್ತ್ರದ ಪ್ರಕಾರ ಈ ಪರಿಹಾರಗಳನ್ನು ಪಾಲಿಸಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿದ್ರೆಯಲ್ಲಿ ಕೆಟ್ಟ ಕನಸುಗಳು ಬಿದ್ದು ದಿಢೀರನೆ ಎದ್ದು ಬೆಚ್ಚಿಬೀಳುತ್ತೀರ, ಎಚ್ಚರವಾಗುತ್ತೀರ ? ಹಾಗಾದರೆ ಜ್ಯೋತಿಶ್ಶಾಸ್ತ್ರದ ಪ್ರಕಾರ ಈ ಪರಿಹಾರಗಳನ್ನು ಪಾಲಿಸಿ.

 

 

ರಾತ್ರಿಯ ಸಮಯದಲ್ಲಿ ಮಲಗಲು ಕಷ್ಟ ಪಡುತ್ತಿದ್ದೀರಾ ? ಕೆಟ್ಟ ಕನಸುಗಳು ಬಿದ್ದು ದಿಢೀರನೆ ಎದ್ದು ಬೆಚ್ಚಿಬೀಳುತ್ತೀರ, ಎಚ್ಚರವಾಗುತ್ತೀರ ? ಹಾಗಾದರೆ ಜ್ಯೋತಿಶ್ಶಾಸ್ತ್ರದ ಪ್ರಕಾರ ಈ ಪರಿಹಾರಗಳನ್ನು ಪಾಲಿಸಿ.ಇವುಗಳನ್ನು ನೀವು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಬಹುದು.ಆಗ ಅದು ನಿದ್ರೆಯನ್ನು ಜಾಸ್ತಿ ಮಾಡುವುದು ಹಾಗೆ ಇವು ಹೇಗೆ ನಮಗೆ ನಿದ್ರೆಯನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತವೆಂದು ತಿಳಿಸುತ್ತದೆ.

 

 

 

1.ಫಿಟ್ಕಾರಿ ಅಥವಾ ಪಟಿಕ(alum).-ಒಂದು ಪಟ್ಟಣ ಫಿಟ್ಕಾರಿ ಅಥವಾ ಪಟಿಕವನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು.ಆಗ ನಿಮಗೆ ಸುಖವಾಗಿ ಶಾಂತಿದಾಯಕ ನಿದ್ರೆ ಬರುವುದು. ಕೆಟ್ಟ ಕನಸುಗಳು ಬೀಳುವುದಿಲ್ಲ.ಇದು ಪುರಾತನ ಸಂಸ್ಕೃತಿಯಲ್ಲಿ ಮಾತ್ರ ಅಲ್ಲ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿಯೂ ಸಹ ಇದನ್ನು ಪಾಲಿಸುತ್ತಾರೆ. ಈ ಪಟಿಕವನ್ನು ನೀವು ಒಂದು ವಾರಗಳ ಕಾಲ ಹೀಗೆ ತಲೆದಿಂಬಿನ ಕೆಳಗೆ ಇಟ್ಟು ಮಲಗಬಹುದು.ನಂತರ ಅದನ್ನು ಸುಟ್ಟುಬಿಡಿ. ಈ ಪುರಾತನ ಪರಿಹಾರವು ಕೆಟ್ಟ ಕಣ್ಣಿನ ದೃಷ್ಟಿಯನ್ನು ತೆಗೆದು ಹಾಕುವುದು ಎಂದು ನಂಬಲಾಗಿದೆ.

 

 

2.ಸೋಂಪು ಕಾಳುಗಳನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಗಂಟುಕಟ್ಟಿ.ಆ ಗಂಟನ್ನು ನೀವು ತಲೆಯನ್ನಿಟ್ಟು ಮಲಗುವ ದಿಂಬಿನ ಬಳಿ ಇಟ್ಟು ಮಲಗಿ .ಇದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವ ಒಂದು ಉತ್ತಮ ಪರಿಹಾರವಾಗಿದ್ದು ಇದು ರಾಹುವಿನ ಕೆಟ್ಟ ಪ್ರಭಾವವನ್ನು ಹೋಗಲಾಡಿಸುತ್ತದೆ.

 

 

3.ನಿಮ್ಮ ತಲೆ ದಿಂಬಿನ ಕೆಳಗೆ ಒಂದೆರಡು ಏಲಕ್ಕಿಯನ್ನು ಇಟ್ಟುಕೊಂಡು ಮಲಗಿದರೂ ಉತ್ತಮ.ಯಾಕೆಂದರೆ ಎಲ್ಲಕ್ಕಿಯಲ್ಲಿರುವ ಔಷಧೀಯ ಗುಣಗಳು ಮತ್ತು ಆ ಸುವಾಸನೆಯು ಆರಾಮದಾಯಕ ನಿದ್ರೆ ಮಾಡುವುದಕ್ಕೆ ಸಹಕಾರಿಯಾಗುವುದು.

 

 

4.ನಿಮ್ಮ ದಿಂಬಿನ ಕೆಳಗೆ ಒಂದೆರಡು ಬೆಳ್ಳುಳ್ಳಿಯ ಎಸೆಳುಗಳನ್ನು ಇಟ್ಟುಕೊಂಡು ಮಲಗಿ.ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ನ ಅಂಶವು ಮತ್ತು ಬೆಳ್ಳುಳ್ಳಿಯಲ್ಲಿರುವ ಆ ಪ್ರತ್ಯೇಕವಾದ ಸುವಾಸನೆಯುಕ್ತ ಪರಿಮಳವು ನಿಮ್ಮ ಮೆದುಳಿಗೆ ಆರಾಮದಾಯಕ ಪರಿಣಾಮವನ್ನು ಬೀರುವುದು.

 

 

5.ನಿಮ್ಮ ಕಾಲನ್ನು ಉತ್ತರ ದಿಕ್ಕಿಗೆ ಮಾಡಿ ಮಲಗಿ ಮತ್ತು ತಲೆಯು ದಕ್ಷಿಣ ದಿಕ್ಕಿಗಿರಲಿ ನೀವು ಮಲಗುವಾಗ ಯಾವಾಗಲೂ ಹೀಗೆ ಮಲಗಿದರೆ ಅದು ಒಳ್ಳೆಯದು ಉತ್ತಮ ನಿದ್ರೆಗೆ ಸಹಕಾರಿಯಾಗಿದೆ.ಶಾಸ್ತ್ರಗಳ ಪ್ರಕಾರ ಈ ದಿಕ್ಕು ಮಲಗಲು ಸೂಕ್ತವಾಗಿದೆ.

 

 

6.ರಾತ್ರಿ ನೀವು ಮಲಗುವ ಮುನ್ನ ನಿಮ್ಮ ದಿಂಬಿನಲ್ಲಿರುವ ಧೂಳನ್ನು ಕೊಡವಿ.ಬೆಳ್ಳಗೆಯಿಂದ ಶೇಖರಣೆ ಗೊಂಡಿರುವ ದೂಳು ಹಾಗೆ ಇರುತ್ತದೆ ಆದ್ದರಿಂದ ರಾತ್ರಿ ಅದನ್ನು ಕೊಡವಿ ಮಲಗಿದರೆ ಉತ್ತಮ. ಆಗ ಆ ದಿಂಬಿನಲ್ಲಿರುವ ನಕಾರಾತ್ಮಕ ಶಕ್ತಿಯು ಕೂಡ ಆಚೆ ತೊಲಗುವುದು ಹಾಗೆ ದಿಂಬು ಕೂಡ ಸ್ವಚ್ಛವಾಗುವುದು.

 

 

7.ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ರಾತ್ರಿಯ ಸಮಯದಲ್ಲಿ ಮಲಗುವ ಮುನ್ನ ತೊಳೆದು ಸ್ವಚ್ಛಗೊಳಿಸಿ. ನಂತರ ಕೊಬ್ಬರಿ ಎಣ್ಣೆಗೆ ಸ್ವಲ್ಪ ಕರ್ಪುರವನ್ನು ಪುಡಿ ಮಾಡಿ ಮಿಶ್ರಣ ಮಾಡಿ ಅದನ್ನು ನಿಮ್ಮ ಪಾದಗಳಿಗೆ ಹಚ್ಚಿಕೊಂಡರೆ ಆಗ ಅದು ಪಾದದಲ್ಲಿರುವ ನೋವು,ಉರಿ,ಊತವನ್ನು ಕಡಿಮೆ ಮಾಡಿ ಉಪಶಮನ ಗೊಳಿಸುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top