ಮಾಹಿತಿ

ಮನೆಯ ಹೆಣ್ಣುಮಕ್ಕಳು ಕಾಲ್ಗೆಜ್ಜೆ ಯಾಕೆ ಧರಿಸಬೇಕು ಓದಿ ವೈಜ್ಞಾನಿಕ ಕಾರಣಗಳು..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿಮ್ಮ ಮನೆಯಲ್ಲಿ ಲಕ್ಷ್ಮೀ ಸದಾ ಕಾಲ ನೆಲೆಸಬೇಕು ಎಂದರೆ ನೀವು ಇದನ್ನು ಹಾಕಲೇಬೇಕು.

ಎಲ್ಲರಿಗೂ ಆಸೆ ಇದ್ದೇ ಇರುತ್ತದೆ ಎಲ್ಲರ ಮನೆಯಲ್ಲೂ ಸಿರಿ ಸಂಪತ್ತು ಲಕ್ಷ್ಮೀ ಸದಾ ಕಾಲ ನಮ್ಮ ಮನೆಯಲ್ಲಿ ನೆಲೆಸಿರಬೇಕೆಂದು ಆಸೆ ಪಡುತ್ತಾರೆ.ಅದಕ್ಕಾಗಿ ಏನು ಮಾಡಬೇಕು ?

ಬೆಳ್ಳಿ ಶುದ್ಧತೆಯ ಸಂಕೇತ ಅದರಲ್ಲಿ ಅನೇಕ ಔಷದೀಯ ಗುಣಗಳಿವೆ ಮತ್ತು ಅದರ ಅಧಿಪತಿ ಶುಕ್ರ. ಶಕ್ರ ಎಂದರೆ ಲಕ್ಷ್ಮೀ, ಹಣ, ಸಮೃದ್ಧಿಯ ಸಂಕೇತ.

ಪ್ರತಿಯೊಬ್ಬ ಗೃಹಿಣಿಯು ಮತ್ತು ಮನೆಯಲ್ಲಿರುವ ಹೆಣ್ಣುಮಕ್ಕಳು ಇದನ್ನು ಧರಿಸಬೇಕು.

ಮನೆಯಲ್ಲಿರುವ ಪ್ರತಿಯೊಬ್ಬ ಗೃಹಿಣಿ ಮತ್ತು ಸ್ತ್ರೀ ಇದನ್ನು ಹಾಕಿದರೆ ಲಕ್ಷ್ಮೀ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.

ಆದ್ದರಿಂದಲೇ ನಮ್ಮ ಹಿರಿಯರು ನಮಗೆಲ್ಲರಿಗೂ ಅದನ್ನು ಕಾಲಿಗೆ ಮಾಡಿಸಿ ಹಾಕುತ್ತಿದ್ದರು.

ಆದರೆ ಈಗಿನ ಆಧುನಿಕ ಕಾಲದಲ್ಲಿ ಅವುಗಳನ್ನು ಯಾರು ಧರಿಸಲು ಇಷ್ಟ ಪಡುವುದಿಲ್ಲ.ಕಾಲು ಕಾಪಾಗುತ್ತೆ ಅಂತೇನೋ ಹಾಕುವುದಿಲ್ಲ.ಕಾಲ ಕ್ರಮೇಣ ದಿನದಿಂದ ದಿನಕ್ಕೆ  ಈ ಆಚಾರ,ವಿಚಾರಗಳೆಲ್ಲವೂ ಕಡಿಮೆಯಾಗುತ್ತಿದೆ.

ಪ್ರತಿಯೊಬ್ಬ ಗೃಹಿಣಿ ಮತ್ತು ಹೆಣ್ಣು ಮಗಳು ಕೂಡ ಕಾಲಿಗೆ ಕಾಲ್ಗೆಜ್ಜೆಯನ್ನು ಅದರಲ್ಲೂ ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸಬೇಕು.

ನೀವು ಯೋಚನೆ ಮಾಡ್ತೀರಾ ಅದ್ರಿಂದ ಏನು ಪ್ರಯೋಜನ ಯಾಕೆ ಹಾಕಬೇಕು ? ಕಾಲು ಕಪ್ಪಾಗತ್ತೆ ? ಅಂತ ಆದ್ರೆ ನೀವು ಹೇಳಿದರೆ ನಂಬೋದಿಲ್ಲ.

ಹೆಣ್ಣು ಮಕ್ಕಳು ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸಿದ ಮೇಲೆ ನೀವು ನೆಡೆದಾಡುವಾಗ ಬರುವ ಲಯಬದ್ದ ಸದ್ದು, ಆ ಇಂಪಾದ ದ್ವನಿ.ಆ  ಗೆಜ್ಜೆಯ ನಾದದಿಂದ ಬರುವ ಶಬ್ದವನ್ನು ಕೇಳಿಸಿಕೊಂಡು ಸಾಕ್ಷಾತ್ ಲಕ್ಷ್ಮಿಯೇ ಆ ಮನೆಯನ್ನು ಹುಡುಕಿಕೊಂಡು ಬರುತ್ತಾಳೆ, ಬಂದು ಆ ಮನೆಯಲ್ಲಿ ಸದಾಕಾಲ ನೆಲೆಸುತ್ತಾಳೆ.

ಅಷ್ಟೇ ಅಲ್ಲ ಬೆಳ್ಳಿಯಲ್ಲಿ ಅನೇಕ ಆರೋಗ್ಯಕಾರಿ ಅಂಶಗಳು ಅಡಗಿವೆ.ನೀವು ಕಾಲಿಗೆ ಬೆಳ್ಳಿಯನ್ನು ಕಾಲ್ಗೆಜ್ಜೆಯ ರೀತಿಯಲ್ಲಿ ಧರಿಸುವುದರಿಂದ ನಮ್ಮ ದೇಹದ ಉಷ್ಣವನ್ನು ಹೀರಿಕೊಳ್ಳುತ್ತದೆ. ದೇಹವನ್ನು ತಂಪಾಗಿಡುತ್ತದೆ.

ಈ ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವ ಹೆಣ್ಣು ಮಕ್ಕಳು ಮತ್ತು ಗೃಹಿಣಿಯರು ಆರೋಗ್ಯ ವಾಗಿರ್ತಾರೆ, ಶರೀರ ಸುಕ್ಕುಗಟ್ಟಲ್ಲ, ದೇಹದ ಅಂದವನ್ನು ಹೆಚ್ಚಿಸುತ್ತದೆ.

ಆದ್ದರಿಂದ ಇಷ್ಟೆಲ್ಲ ಲಾಭ ಇರುವ ಈ ಬೆಳ್ಳಿಯ ಕಾಲ್ಗೆಜ್ಜೆಯನ್ನು ಹೆಣ್ಣು ಮಕ್ಕಳು ಮತ್ತು  ಗೃಹಿಣಿಯರು ಧರಿಸಿ ಸುಖವಾಗಿ ಆರೋಗ್ಯವಿರಿ.

ಇನ್ನು ಮೇಲೆ ನಿಮ್ಮ ಮನೆಯಲ್ಲಿ ಸದಾ ಕಾಲ ಲಕ್ಷ್ಮೀ ನೆಲೆಸಿರಬೇಕು,ನಿಮ್ಮ ಆರೋಗ್ಯ, ಕುಟುಂಬ ಚೆನ್ನಾಗಿರಬೇಕು, ಆನಂದ ನೆಲೆಸಿರಬೇಕು ಅಂದರೆ  ಬೆಳ್ಳಿಯ ಕಾಲ್ಗೆಜ್ಜೆ ಧರಿಸಿ ಸುಖ ವಾಗಿರಿ, ಎಲ್ಲರಿಗೂ ಒಳ್ಳೆಯದಾಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top