ಮಾಹಿತಿ

ವಸ್ತುಶಾಸ್ತ್ರದ ಪ್ರಕಾರ ಮನೆಯ ಯಾವ ಜಾಗದಲ್ಲಿ ಸತ್ತು ಹೋದವರ ಫೋಟೋಗಳನ್ನು ನೇತು ಹಾಕಬೇಕು ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವಸ್ತುಶಾಸ್ತ್ರದ ಪ್ರಕಾರ ಮನೆಯ ಯಾವ ಜಾಗದಲ್ಲಿ ಸತ್ತು ಹೋದವರ ಫೋಟೋಗಳನ್ನು ನೇತು ಹಾಕಬೇಕು ಗೊತ್ತಾ?

 

 

 

ನಮ್ಮ ಪೂರ್ವಿಕರು , ಮನಸ್ಸಿಗೆ ಹತ್ತಿರವಾದವರು ಮತ್ತು  ಪ್ರೀತಿ ಪಾತ್ರರು ಮರಣ ಹೊಂದಿದರೆ ಅಂತವರ ಫೋಟೋಗಳನ್ನು   ವಾಸ್ತು ಪ್ರಕಾರ ಮನೆಯ ಭಾಗದಲ್ಲಿ ಇಟ್ಟರೆ ಒಳ್ಳೆಯದಲ್ಲ ಅಂದರೆ ನಾವು  ನಮ್ಮ ಸಂಪತ್ತನ್ನು ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ.

 

ನಮ್ಮ ಪೂರ್ವಿಕರು, ಸಂಭಂಧದವರು ಮರಣ ಹೊಂದಿದರೆ ಅಂತವರ ಫೋಟೋಗಳನ್ನು ಮನೆಯಲ್ಲಿ ಗೋಡೆಗೆ  ನೇತು ಹಾಕಲು    ವಾಸ್ತು ಪ್ರಕಾರ ಕೆಲವು ನಿಯಮಗಳಿವೆ.ಅವುಗಳನ್ನು ನೀವು ಪಾಲಿಸಬೇಕು.  ಮರಣ ಹೊಂದಿದ ನಿಮ್ಮ  ಪ್ರೀತಿ ಪಾತ್ರರಿಗೆ   ಗೌರವ ಮತ್ತು ಪ್ರೀತಿಯನ್ನು ತೋರಿಸಬೇಕೆಂದು ಅವರ ಫೋಟೋಗಳನ್ನು ದೇವರ ಮನೆಯಲ್ಲಿ ನೇತು ಹಾಕಿದರೆ ಅದು ತಪ್ಪು.ಇದರಿಂದ ನಿಮ್ಮ ಮೇಲೆ ಅವು ನಾಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತವೆ.ಅಂತಹ ನಕಾರಾತ್ಮಕ ಪರಿಣಾಮಗಳನ್ನು ತಡೆಯಬೇಕೆಂದರೆ ನೀವು ಕೆಲವು ನಿಯಮಗಳನ್ನು ಪಾಲಿಸಲೇಬೇಕು.

1.ನೀವು ಸತ್ತು ಹೋದವರ ನಿಮ್ಮ ಪೂರ್ವಿಕರ  ಫೋಟೋಗಳನ್ನು ಮನೆಯ ಪೂಜಾ ಕೋಣೆಯಲ್ಲಿ ನೇತು ಹಾಕಬಾರದು.ಇದು ವಾಸ್ತುವಿನ ಪ್ರಕಾರ ಅಮಂಗಳಕರವೆಂದು ಪರಿಗಣಿಸಲಾಗಿದೆ.ನಿಮ್ಮ ಮನೆಯ  ಪೂಜಾ ಕೋಣೆಯು ಉತ್ತರ ಪೂರ್ವ ದಿಕ್ಕಿನಲ್ಲಿದ್ದು ನೀವು ಪೂಜೆ ಸಲ್ಲಿಸುತ್ತಿದ್ದರೆ,  ಆಗ ನೀವು ಮರಣ ಹೊಂದಿದವರ ಫೋಟೋಗಳನ್ನು ಮನೆಯ ಪೂರ್ವ ದಿಕ್ಕಿನಲ್ಲಿ ನೇತು ಹಾಕಬೇಕು.

 

 

3.ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಪೂರ್ವಿಕರ, ಮರಣ ಹೊಂದಿದವರ  ಫೋಟೋಗಳನ್ನು ಮನೆಯ ಪೂರ್ವ ದಿಕ್ಕಿನ ಗೋಡೆಯಲ್ಲಿ ಅವರ ಫೋಟೋಗಳನ್ನು ನೇತು  ಹಾಕಬೇಕು.

4.ಮನೆಯ ದಕ್ಷಿಣಪಶ್ಚಿಮ ದಿಕ್ಕಿನಲ್ಲಿ ಮರಣ  ಹೊಂದಿರುವವರ ಫೋಟೋಗಳನ್ನು  ನೇತು ಹಾಕಬಾರದು.ಇದು ನಿಮ್ಮ ಮನೆಯಲ್ಲಿರುವವರ ವೃತ್ತಿ ಜೀವನದಲ್ಲಿ ಉನ್ನತಿಯನ್ನು ಕುಂಠಿತ ಗೊಳಿಸುವುದುಹಾಗೇ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ಮರಣ ಹೊಂದಿದವರ ಫೋಟೋಗಳನ್ನು ಗೋಡೆಗೆ ನೇತು ಹಾಕಬಾರದು.ಅದು ನಮ್ಮ ಸಂಪತ್ತನ್ನು ನಾಶ ಮಾಡಲು ಕಾರಣವಾಗುವುದು.

6.ಮನೆಯ ಮದ್ಯ ಭಾಗದಲ್ಲಿ ಮರಣ ಹೊಂದಿದವರ ಫೋಟೋಗಳನ್ನು ಹಾಕಬಾರದು .ಅದು ಗೌರವವನ್ನು ಕಡಿಮೆ ಮಾಡುವುದು ಅದರ ಜೊತೆಗೆ ಸಮಾಜದಲ್ಲಿರುವ  ನಿಮ್ಮ ಸ್ಥಾನ ಮಾನವು ಕೂಡ ಕಡಿಮೆಯಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top