ವಿಶೇಷ

50 ಸಾವಿರ ಲೀಟರ್ ಮನುಷ್ಯರ ಮೂತ್ರ ಸಂಗ್ರಹಿಸಿದ ಬಿಯರ್ ತಯಾರಿಕಾ ಕಂಪನಿ..ಕಾರಣ ತಿಳ್ಕೊಂಡ್ರೆ ಬೆಚ್ಚಿ ಬೀಳ್ತೀರಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

50 ಸಾವಿರ ಲೀಟರ್ ಮನುಷ್ಯರ ಮೂತ್ರ ಸಂಗ್ರಹಿಸಿದ ಬಿಯರ್ ತಯಾರಿಕಾ ಕಂಪನಿ..ಕಾರಣ ತಿಳ್ಕೊಂಡ್ರೆ ಬೆಚ್ಚಿ ಬೀಳ್ತೀರಾ?

 

 

 

ಮದ್ಯ ತಯಾರಿಸುವ ‘ನೋರಬ್ರೊ’ ಕಂಪೆನಿ ಹೊಸ ರೀತಿಯ ಬಿಯರ್ ತಯಾರಿಸಿದೆ. ಪಿಸನರ್ ಎಂಬ ಹೆಸರಿನಲ್ಲಿ ತಯಾರುಮಾಡಿರುವ ಈ ಬಿಯರ್ ಅನ್ನು ತಯಾರು ಮಾಡಲು ಮ್ಯೂಸಿಕ್ ಫೆಸ್ಟಿವಲ್‌ ವೊಂದರಿಂದ ಸುಮಾರು 50ಸಾವಿರ ಲೀಟರ್ ಗೂ ಹೆಚ್ಚಿನ ಮಾನವರ ಮೂತ್ರವನ್ನು ಬಳಸಿಕೊಳ್ಳಲಾಗಿತ್ತು. ಶಾಕ್ ಆಯ್ತಾ..? ಮುಂದೆ ಓದಿ

 

 

 

ಇದೇನಪ್ಪ ಬಿಯರ್ ತಯಾರು ಮಾಡಕ್ಕೆ ಮೂತ್ರ ಬಳಸುತ್ತಾರೆ ಅಂತ ಶಾಕ್ ಆಯ್ತಾ. ಹಾಗೆಲ್ಲಾ ಏನು ಇಲ್ಲ. ಪಿಸನರ್ ಎಂಬ ಹೊಸ ರೀತಿಯ ಬಿಯರ್ ಅನ್ನು ತಯಾರಿಸಿರುವ ‘ನೋರಬ್ರೊ’ ಕಂಪೆನಿ ಹೊಸ ಬೀಯರ್ ಅನ್ನು ತಯಾರಿಸಲು ಬಾರ್ಲಿಯನ್ನು ಬಳಸುತ್ತದೆ. ಬಿಯರ್ ತಯಾರಿಸಲು ಬಳಸುವ ಬಾರ್ಲಿಯನ್ನು ಬೆಳೆಯಲು ಗೊಬ್ಬರವನ್ನಾಗಿ ಮನುಷ್ಯರ ಮೂತ್ರವನ್ನು ಬಳಸಲಾಗಿದೆ ಎಂದು ಕಂಪನಿ ಸ್ಪಷ್ಟೀಕರಣ ನೀಡಿದೆ..

 

 

 

ಸಾಮಾನ್ಯವಾಗಿ ಬಿಯರ್‌ ತಯಾರಿಕೆಗೆ ಉಪಯೋಗಿಸುವ ಬಾರ್ಲಿಯನ್ನು ಬೆಳೆಯಲು ಜಾನುವಾರುಗಳ ಗೊಬ್ಬರ ಅಥವಾ ಪ್ಯಾಕ್ಟರಿಯ ಕಂಪೋಸ್ಟ್‌ನ್ನು ಉಪಯೋಗಿಸಲಾಗುತ್ತದೆ. ಆದರೆ ಇದೆ ಮೊದಲ ಬಾರಿಗೆ ಈ ರೀತಿಯ ಪ್ರಯೋಗವನ್ನು ಮಾಡಿರುವ ನೊರೆಬ್ರೊ ಕಂಪೆನಿ ಮನುಷ್ಯರ ಮೂತ್ರವನ್ನು ಗೊಬ್ಬರವಾನ್ನಾಗಿ ಬಳಸಿಕೊಂಡು ಬಾರ್ಲಿಯನ್ನು ಬೆಳೆದಿದೆ.

 

 

 

ಸುಮಾರು 50 ಸಾವಿರ ಲೀಟರ್ ಮನುಷ್ಯರ ಮೂತ್ರವನ್ನು ಎರಡು ವರ್ಷ ಮೊದಲೇ ಯುರೋಪಿನ ಬಹುದೊಡ್ಡ ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ಸಂಗ್ರಹಿಸಲಾಗಿತ್ತು ಹಾಗೆ ಸಂಗ್ರಹಿಸಿದ ಮೂತ್ರವನ್ನು ಗೊಬ್ಬರವನ್ನಾಗಿ ಬಳಸಿಕೊಂಡು ಬೆಳೆದ ಬಾರ್ಲಿಯಲ್ಲಿ ಸುಮಾರು 60ಸಾವಿರ ಬಾಟೆಲ್ ಬಿಯರ್ ಉತ್ಪಾದನೆ ಮಾಡಲಾಗಿದೆ. ಪ್ರಾಯೋಗಿಕವಾಗಿ ತಯಾರು ಮಾಡಿದ ಈ ಬಿಯರ್ ಅನ್ನು ಕುಡಿದ ಜನರು ಬೇರೆ ಬಿಯರ್ ಗಳಿಗಿಂತ ಟೇಸ್ಟಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top