fbpx
ರಾಜಕೀಯ

2018 ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ದ…ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು ತಿಳ್ಕೊಳಿ..?

2018 ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ದ…ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು ತಿಳ್ಕೊಳಿ..?

 

 

2018 ರ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಮಾತ್ರವೇ ಬಾಕಿ ಉಳಿದಿರುವುದರಿಂದ ವಿಧಾನಸಭಾ ಚುಣಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿದ್ದು, ಈ ಭಾರಿ ಅಧಿಕಾರ ಹಿಡಿಯಲೇಬೇಕು ಎಂದು ‘ಮಿಷನ್ 150’ ಎಂಬ ಅಸ್ತ್ರದೊಂದಿಗೆ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಬಿಜೆಪಿ ಮೊದಲ ಹಂತದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ. ಬಿಜೆಪಿ ಪಕ್ಷದ ನಾಯಕರು ರೆಡಿಮಾಡಿರುವ ಈ ಸಂಭವನೀಯ  ಪಟ್ಟಿಯಲ್ಲಿ ಹಾಲಿ ಶಾಸಕರುಗಳಿಗೆ ಟಿಕೇಟ್ ಸಿಗುವ ಸಂಭವ ಬಹುತೇಕ ಹೆಚ್ಚಿದೆ. ಆದರೆ ರಾಜಕೀಯದ ಚದುರಂಗದಾಟದಲ್ಲಿ ಯಾವಾಗ ಏನು ನಡೆಯುತ್ತೆ ಅನ್ನೋದನ್ನ ಯಾರು ಹೇಳಲು ಸಾಧ್ಯವಿಲ್ಲ.

 

 

ಸದ್ಯ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿಲ್ಲ. ಇರುವ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಏನು ಆಗಿಲ್ಲ. ಹಾಲಿ ಶಾಸಕರೆಲ್ಲರೂ ಸಂಭವನೀಯ  ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.. ಉಳಿದಂತೆ ಬಿಜೆಪಿ  ಮತ್ತು ಕೆಜೆಪಿ ಯಿಂದ 2013ರ ಚುನಾವಣೆಯಲ್ಲಿ  ಸ್ಪರ್ಧಿಸಿ ಸೋತ, ಆಯಾ ಭಾಗದ ಪ್ರಭಾವಿ ನಾಯಕರ ಹೆಸರನ್ನು ತೋರಿಸಲಾಗಿದೆ. ಯಾವುದೇ ರೀತಿಯಲ್ಲಿಯೂ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಇದು ತಾವೇ ಸಿದ್ಧಪಡಿಸಿದ ಪಟ್ಟಿ ಎಂದು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

 

 

 

2018 ರ ಚುನಾವಣೆಗೆ ಬಿಜೆಪಿ ಪಕ್ಷದ ಸಂಭನೀಯ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

 

ಬೆಳಗಾವಿ ಜಿಲ್ಲೆ :

ನಿಪ್ಪಾಣಿ -ಜೊಲ್ಲೆ ಶಶಿಕಲಾ ಅಣ್ಣ ಸಾಹೇಬ್
ಅಥಣಿ -ಲಕ್ಷ್ಮಣ್ ಸವದಿ
ಕಾಗವಾಡ – ಭರಮಗೌಡ ಕಾಗೆ
ರಾಯಭಾಗ್ – ಐಹೊಳೆ ದುರ್ಯೋಧನ
ಹುಕ್ಕೇರಿ – ರಮೇಶ್ ಕತ್ತಿ
ಅರಭಾವಿ – ಬಾಲಚಂದ್ರ ಜಾರಕಿಹೊಳಿ
ಯಮಕನರಡಿ – ಮಾರುತಿ ಮಲ್ಲಪ್ಪ
ಬೆಳಗಾವಿ(ದ) – ಅಭಯ್ ಪಾಟೀಲ್
ಸವದತ್ತಿ ಯಲ್ಲಮ್ಮ – ಆನಂದ್, ವಿಶ್ವನಾಥ್ ಮಾಮನಿ
ಬೈಲಹೊಂಗಲ – ಡಾ.ವಿಶ್ವನಾಥ್ ಪಾಟೀಲ್
ಕಿತ್ತೂರು -ಶಿವರುದ್ರಪ್ಪ ಮಾರೆಹಾಳ್
ಬೆಳಗಾವಿ(ಉ) – ಸಂಜಯ್ ಪಾಟೀಲ್
ರಾಮದುರ್ಗ – ಶಿವಲಿಂಗಪ್ಪ ಮಹದೇವಪ್ಪ

ಬಾಗಲಕೋಟೆ ಜಿಲ್ಲೆ

ಮುದೋಳ – ಗೋವಿಂದ ಕಾರಜೋಳ
ತೆರದಾಳ -ಶಂಕರ್ ಬಿದರಿ/ಸಿದ್ದು ಸವದಿ
ಜಮಖಂಡಿ – ಶ್ರೀಕಾಂತ್ ಕುಲಕರ್ಣಿ/ಮುರುಗೇಶ್ ನಿರಾಣಿ
ಬಿಳಗಿ – ಮುರುಗೇಶ್ ನಿರಾನಿ
ಬಾಗಲಕೋಟೆ – ಈರಣ್ಣ ಚರಂತಿ ಮಠ
ಹುನಗುಂದ – ದೊಡ್ಡಣ್ಣ ಗೌಡ ಪಾಟೀಲ್

ವಿಜಯಪುರ ಜಿಲ್ಲೆ :

ಬಸವನಬಾಗೇವಾಡಿ – ಎಸ್.ಕೆ.ಬೆಳ್ಳುಬ್ಬಿ
ಬಿಜಾಪುರ ನಗರ -ಅಪ್ಪು ಪಟ್ಟಣ ಶೆಟ್ಟಿ
ಇಂಡಿ – ರವಿಕಾಂತ್ ಪಾಟೀಲ್
ಸಿಂಧಗಿ – ಬೂಸನೂರು ರಮೇಶ್

ಗುಲ್ಬರ್ಗ ಜಿಲ್ಲೆ :

ಅಫ್ಜಲ್‍ಪುರ – ಎಂ.ವೈ.ಪಾಟೀಲ್
ಜೇವರ್ಗಿ – ದೊಡ್ಡಪ್ಪ ನರಿಬೋಳ
ಶಹಾಪುರ – ಗುರುಪಾಟೀಲ್ ಶಿರವಾಳ್
ಯಾದಗಿರಿ – ವೀರಬಸಂತ್ ರೆಡ್ಡಿ
ಚಿತ್ತೂರು – ವಾಲ್ಮೀಕಿ ನಾಯಕ್
ಸೇಡಂ – ರಾಜಕುಮಾರ್ ಪಾಟೀಲ್
ಚಿಂಚೋಳಿ – ಸುನಿಲ್ ವಲ್ಯಾಪುರ
ಗುಲ್ಬರ್ಗ(ಗ್ರಾ) – ರೇವು ನಾಯಕ್ ಬೆಳಮಗಿ
ಗುಲ್ಬರ್ಗ(ದ) – ದತ್ತಾತ್ರೇಯ ಸಿ.ಪಾಟೀಲ್ ರೇವುರ
ಬಾಲ್ಕಿ – ಸಿದ್ದರಾಮ್ ಡಿ.ಕೆ

ರಾಯಚೂರು ಜಿಲ್ಲೆ :

ರಾಯಚೂರು(ಗ್ರಾ)- ತಿಪ್ಪರಾಜು
ದೇವದುರ್ಗ -ಕೆ.ಶಿವನಗೌಡ ನಾಯಕ್
ಕುಷ್ಟಗಿ – ದೊಡ್ಡನಗೌಡ ಪಾಟೀಲ್
ಗಂಗಾವತಿ – ಪರಣ್ಣ ಮನವಳ್ಳಿ
ಯಲಬುರ್ಗ – ಆಚಾರ ಹಾಲಪ್ಪ ಹೊಸಪ್ಪ

ಗದಗ ಜಿಲ್ಲೆ :

ಶಿರಹಟ್ಟಿ -ರಾಮಪ್ಪ ಲಮಾಣಿ
ರೋಣ -ಕಳಕಪ್ಪ ಬಂಡಿ
ನರಗುಂದ – ಸಿ.ಸಿ.ಪಾಟೀಲ್
ನವಲಗುಂದ -ಪಾಟೀಲ್ ಮುನೇನಕೊಪ್ಪ ಶಂಕರ್
ಹುಬ್ಬಳಿ-ಧಾರವಾಡ (ಪೂರ್ವ) -ವೀರಭದ್ರಪ್ಪ ಹಾಲ ಅರವಿ
ಹುಬ್ಬಳ್ಳಿ-ಧಾರವಾಡ (ಕೇಂದ್ರ)-ಜಗದೀಶ್ ಶೆಟ್ಟರ್,
ಹುಬ್ಬಳ್ಳಿ-ಧಾರವಾಡ(ಪಶ್ಚಿಮ)- ಅರವಿಂದ್ ಚಂದ್ರಕಾಂತ್ ಬೆಲ್ಲದ್

ಉತ್ತರ ಕನ್ನಡ ಜಿಲ್ಲೆ :

ಹಳಿಯಾಳ -ಸುನೀಲ್ ಹೆಗ್ಡೆ
ಕಾರವಾರ – ವಸಂತ್ ಅಸ್ನೋಟಿಕರ್
ಸಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
ಭಟ್ಕಳ – ಶಿವಾನಂದ್‍ನಾಯಕ್

ಶಿವಮೊಗ್ಗ ಜಿಲ್ಲೆ :

ಶಿವಮೊಗ್ಗ ನಗರ – ಕೆ.ಎಸ್.ಈಶ್ವರಪ್ಪ /ರುದ್ರೇಗೌಡ
ಶಿವಮೊಗ್ಗ (ಗ್ರಾ) – ಕುಮಾರಸ್ವಾಮಿ
ಶಿಕಾರಿಪುರ – ಬಿ.ಎಸ್.ಯಡಿಯೂರಪ್ಪ/ಬಿ.ವೈ.ರಾಘವೇಂದ್ರ
ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
ಭದ್ರಾವತಿ – ಅಯನೂರು ಮಂಜುನಾಥ್
ಸಾಗರ – ಗೋಪಾಲಕೃಷ ಬೇಳೂರು/ಜಯಂತ್
ಸೊರಬ – ಹರತಾಳ್ ಹಾಲಪ್ಪ /ಕುಮಾರ ಬಂಗಾರಪ್ಪ

ದಾವಣಗೆರೆ ಜಿಲ್ಲೆ :

ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ
ಚನ್ನಗರಿ – ಮಾಡಾಳು ವಿರೂಪಾಕ್ಷಪ್ಪ
ಹರಿಹರ – ಬಿ.ಪಿ.ಹರೀಶ್
ಹರಪನಹಳ್ಳಿ – ಕರುಣಾಕರ ರೆಡ್ಡಿ
ಜಗಳೂರು -ಎಸ್.ವಿ.ರಾಮಚಂದ್ರ
ಮಾಯಕೊಂಡ – ಬಸವರಾಜು ನಾಯಕ್
ದಾವಣಗೆರೆ(ಉ) – ಎಸ್.ಎ.ರವೀಂದ್ರನಾಥ್
ದಾವಣಗೆರೆ(ದ) – ಅರವಿಂದ್ ಜಾದವ್

ಬಳ್ಳಾರಿ ಜಿಲ್ಲೆ :

ಬಳ್ಳಾರಿ ನಗರ -ಸೋಮಶೇಖರ್ ರೆಡ್ಡಿ
ಕೂಡ್ಲಗಿ – ಬಿ.ನಾಗೇಂದ್ರ
ವಿಜಯನಗರ – ಆನಂದ್ ಸಿಂಗ್
ಕಂಪ್ಲಿ -ಸುರೇಶ್ ಬಾಬು
ಹಗರಿಬೊಮ್ಮನಹಳ್ಳಿ – ನೇಮಿರಾಜ ನಾಯಕ್
ಶಿರಗುಪ್ಪ – ಎಂ.ಎಸ್.ಸೋಮಲಿಂಗಪ್ಪ
ಹೂವಿನಡಗಲಿ – ಚಂದ್ರನಾಯಕ್
ಚಿತ್ರದುರ್ಗ ಜಿಲ್ಲೆಚಿತ್ರದುರ್ಗ ಜಿಲ್ಲೆ
ಚಿತ್ರದುರ್ಗ -ತಿಪ್ಪಾರೆಡ್ಡಿ
ಮೊಳಕಾಲ್ಮೂರು – ಎಸ್.ತಿಪ್ಪೇಸ್ವಾಮಿ
ಚಳ್ಳಕೆರೆ -ಕೆ.ಟಿ.ಕುಮಾರಸ್ವಾಮಿ
ಹೊಳಲ್ಕೆರೆ – ಎಂ.ಚಂದ್ರಪ್ಪ

ಉಡುಪಿ ಜಿಲ್ಲೆ :

ಉಡುಪಿ – ಬಿ.ಸುಧಾಕರ್ ಶೆಟ್ಟಿ /ರಘುಪತಿ ಭಟ್
ಕುಂದಾಪುರ – ಹಾಲಾಡಿ ಶ್ರೀನಿವಾಸ್ ಶೆಟ್ಟಿ
ಬೈಂದೂರು – ಬಿ. ಎಂ. ಸುಕುಮಾರ ಶೆಟ್ಟಿ
ಕಾಪು – ಲಾಲ್‍ಜಿ ಆರ್.ಮೆಂಡನ್
ಕಾರ್ಕಳ – ಸುನೀಲ್ ಕುಮಾರ್
ಚಿಕ್ಕಮಗಳೂರು ಜಿಲ್ಲೆ
ಚಿಕ್ಕಮಗಳೂರು – ಸಿ.ಟಿ.ರವಿ
ಶೃಂಗೇರಿ – ಡಿ.ಎನ್.ಜೀವರಾಜ್
ಮೂಡಗೆರೆ – ಎಂ.ಪಿ.ಕುಮಾರಸ್ವಾಮಿ
ತರೀಕೆರೆ – ಸುರೇಶ್
ಕಡೂರು – ಬೆಳ್ಳಿ ಪ್ರಕಾಶ್

ದಕ್ಷಿಣ ಕನ್ನಡ ಜಿಲ್ಲೆ :

ಸುಳ್ಯ – ಅಂಗಾರ
ಬಂಟ್ವಾಳ – ನಾಗರಾಜ್ ಶೆಟ್ಟಿ
ಪುತ್ತೂರು – ಮಲ್ಲಿಕಾ ಪ್ರಸಾದ್
ಬೆಳ್ತಂಗಡಿ – ರಂಜನ್ ಜಿ. ಗೌಡ
ಮಂಗಳೂರು ನಗರ ಉತ್ತರ -ಕೃಷ್ಣ ಪಾಲೇಮರ್
ಮಂಗಳೂರು ನಗರ ದಕ್ಷಿಣ- ಯೋಗಿಶ್ ಭಟ್

ಮಡಿಕೇರಿ ಜಿಲ್ಲೆ :

ಮಡಿಕೇರಿ ಅಪ್ಪಚ್ಚು ರಂಜನ್
ವಿರಾಜಪೇಟೆ – ಕೆ.ಜಿ.ಬೋಪಯ್ಯ

ಚಾಮರಾಜನಗರ ಜಿಲ್ಲೆ :

ಚಾಮರಾಜನಗರ – ಪ್ರೊ .ಮಲ್ಲಿಕಾರ್ಜುನಯ್ಯ
ಹನೂರು – ಪರಿಮಳ ನಾಗಪ್ಪ/ವಿ.ಸೋಮಣ್ಣ
ಕೊಳ್ಳೇಗಾಲ – ನಂಜುಂಡಸ್ವಾಮಿ
ಗುಂಡ್ಲುಪೇಟೆ – ನಿರಂಜನ್ ಕುಮಾರ್

ಬೆಂಗಳೂರು ಜಿಲ್ಲೆ :

ಮಲ್ಲೇಶ್ವರಂ -ಡಾ.ಅಶ್ವಥ್ ನಾರಾಯಣ್
ಯಲಹಂಕ – ಎಸ್.ವಿಶ್ವನಾಥ್
ಹೆಬ್ಬಾಳ – ವೈ.ಎ.ನಾರಾಯಣಸ್ವಾಮಿ/ಕಟ್ಟಾಸುಬ್ರಹ್ಮಣ್ಯ ನಾಯ್ಡು
ರಾಜಾಜಿನಗರ – ಸುರೇಶ್‍ಕುಮಾರ್
ಮಹಾಲಕ್ಷ್ಮಿಲೇಔಟ್ – ಎಂ.ನಾಗರಾಜ್/ಹರೀಶ್
ವಿಜಯನಗರ – ರವೀಂದ್ರ/ ಅಶ್ವಥ್ ನಾರಾಯಣ
ಗೋವಿಂದರಾಜನಗರ- ಉಮೇಶ್ ಶೆಟ್ಟಿ
ಪದ್ಮನಾಭನಗರ – ಆರ್.ಅಶೋಕ್
ಬಸವನಗುಡಿ – ರವಿಸುಬ್ರಹ್ಮಣ್ಯ
ದಾಸರಹಳ್ಳಿ – ಮುನಿರಾಜು
ಬೊಮ್ಮನಹಳ್ಳಿ – ನಂದೀಶ್ ರೆಡ್ಡಿ
ಕೆ.ಆರ್.ಪುರಂ – ಸತೀಶ್ ರೆಡ್ಡಿ
ಸರ್.ಸಿ.ವಿ.ರಾಮನ್‍ನಗರ – ರಘು
ಶಿವಾಜಿನಗರ -ನಿರ್ಮಲ್ ಕುಮಾರ ಸುರಾನ/ಶರವಣ
ಜಯನಗರ – ವಿಜಯಕುಮಾರ್
ಬೆಂಗಳೂರು(ದ) – ಎಂ.ಕೃಷ್ಣಪ್ಪ
ಆನೇಕಲ್ – ನಾರಾಯಣಸ್ವಾಮಿ
ಮಹದೇವಪುರ – ಅರವಿಂದ ಲಿಂಬಾವಳಿ
ಸರ್ವಜ್ಞನಗರ – ಪದ್ಮನಾಭ ರೆಡ್ಡಿ
ರಾಜರಾಜೇಶ್ವರಿನಗರ – ಶಾಂಭವಿ ಎಸ್.ಎಂ.ಕೃಷ್ಣ
ಬ್ಯಾಟರಾಯನಪುರ – ಎ.ರವಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ನೆಲಮಂಗಲ – ನಾಗರಾಜು
ದೇವನಹಳ್ಳಿ – ಚಂದ್ರಪ್ಪ
ಹೊಸಕೋಟೆ – ಬಚ್ಚೇಗೌಡ
ದೊಡ್ಡಬಳ್ಳಾಪುರ – ನರಸಿಂಹಸ್ವಾಮಿ

ತುಮಕೂರು ಜಿಲ್ಲೆ :

ತುಮಕೂರು ಗ್ರಾಮಾಂತರ- ಸುರೇಶ್‍ಗೌಡ
ತುಮಕೂರು ನಗರ – ಜ್ಯೋತಿ ಗಣೇಶ್ /ಶಿವಣ್ಣ
ಚಿಕ್ಕನಾಯಕನಹಳ್ಳಿ – ಜೆ.ಮಾದುಸ್ವಾಮಿ
ಶಿರಾ – ಕಿರಣ್‍ಕುಮಾರ್
ತಿಪಟೂರು – ಬಿ.ಸಿ.ನಾಗೇಶ್
ಕುಣಿಗಲ್ – ಕೃಷ್ಣಮೂರ್ತಿ
ತುರುವೇಕೆರೆ – ಮಸಾಲೆ ಜಯರಾಮ್

ಕೋಲಾರ ಜಿಲ್ಲೆ :

ಚಿಂತಾಮಣಿ – ಎಂ.ಸಿ.ಸುಧಾಕರ್
ಬಾಗೇಪಲ್ಲಿ – ಜ್ಯೋತಿ ರೆಡ್ಡಿ
ಕೆಜಿಫ್ – ರಾಮಕ್ಕ
ಮಾಲೂರು – ಕೃಷ್ಣಯ್ಯ ಶೆಟ್ಟಿ
ಬಂಗಾರಪೇಟೆ – ನಾರಾಯಣಸ್ವಾಮಿ
ಮೈಸೂರು ಜಿಲ್ಲೆ
ವರುಣಾ – ಕಾಪು ಸಿದ್ದಲಿಂಗಸ್ವಾಮಿ
ಕೃಷ್ಣರಾಜನಗರ – ಎಸ್.ಎ.ರಾಮದಾಸ್
ಹುಣಸೂರು – ಮಂಜುನಾಥ್

ಹಾವೇರಿ ಜಿಲ್ಲೆ :

ಹಾವೇರಿ – ನೆಹರು ಓಲೇಕರ್
ಹಾನಗಲ್ – ಸಿ.ಎಂ.ಉದಾಸಿ
ಶಿಗ್ಗಾವಿ – ಬಸವರಾಜ ಬೊಮ್ಮಾಯಿ
ಬ್ಯಾಡಗಿ – ಶಿವರಾಜ್ ಸಜ್ಜನವರ್
ಹಿರೇಕೆರೂರು -ಬಣಕಾರ್

ರಾಮನಗರ ಜಿಲ್ಲೆ

ಕನಕಪುರ – ತೇಜಸ್ವಿನಿ ರಮೇಶ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top