fbpx
ಜಾಗೃತಿ

ಶಾಕಿಂಗ್..ಪುನೀತ್ ರಾಜಕುಮಾರ್ ಜೊತೆ ಮಿಲನ ಚಿತ್ರದಲ್ಲಿ ನಟಿಸಿರುವ ಈ ನಟಿಯನ್ನು ಮಂಚಕ್ಕೆ ಕರೆದಿದ್ದು ಯಾರು ಗೊತ್ತಾ?

ಶಾಕಿಂಗ್..ಪುನೀತ್ ರಾಜಕುಮಾರ್ ಜೊತೆ ಮಿಲನ ಚಿತ್ರದಲ್ಲಿ ನಟಿಸಿರುವ ಈ ನಟಿಯನ್ನು ಮಂಚಕ್ಕೆ ಕರೆದಿದ್ದು ಯಾರು ಗೊತ್ತಾ?

 

 

 

ಚಿತ್ರಗಳಿಗೆ ಆಕ್ಟ್ ಮಾಡಲು ಚಾನ್ಸ್ ನೀಡುವ ಆಮಿಷ ಒಡ್ಡಿ ಮಂಚಕೆ ಕರೆಯುವ ನೀಚ ಬುದ್ದಿಯ ಆಸಾಮಿಗಳು ಎಲ್ಲಾ ಚಿತ್ರರಂಗಗಳಲ್ಲೂ ಬಹಳಷ್ಟು ಮಂದಿ ಇದ್ದಾರೆ. ಇಲ್ಲಿಯವರೆಗೆ ಗುಟ್ಟಾಗಿ ನಡೆಯುತ್ತಿದ್ದ ತೆರೆಮರೆಯ ನೀಚ ಕೆಲಸಗಳ ಬಗ್ಗೆ ಒಬ್ಬೊಬ್ಬರಾಗಿ ನಟಿರು ಧೈರ್ಯದಿಂದ ಬಹಿರಂಗಪಡಿಸುತ್ತಿದ್ದರೆ., ಅದೇ ರೀತಿ ಪುನೀತ್ ರಾಜಕುಮಾರ್ ಜೊತೆ ಮಿಲನ ಚಿತ್ರದಲ್ಲಿ ನಟಿಸಿರುವ ಪಾರ್ವತಿ ಮೆನನ್ ರವರು ತನಗೆ ಚಿತ್ರರಂಗದಲ್ಲಿ ಆದ ಕ್ಯಾಸ್ಟಿಂಗ್ ಕೌಚ್(ಮಂಚಕ್ಕೆ ಕರೆದ ಘಟನೆ) ಅನುಭವದ ಕುರಿತು ಖಾಸಗಿ ಚಾನೆಲ್ ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

 

 

 

ಖಾಸಗಿ ಚಾನೆಲ್’ವೊಂದಕ್ಕೆ ಹೋಗಿದ್ದ ಸಂದರ್ಶನದಲ್ಲಿ “ಚಿತ್ರರಂಗದಲ್ಲಿ ಅವಕಾಶ ಸಿಗಬೇಕಾದ್ರೆ ನಮ್ಮೊಂದಿಗೆ ಮಂಚಕ್ಕೆ ಬರಬೇಕಾಗುತ್ತದೆ ಎಂದು ಕರೆಯುವವರು ತುಂಬಾ ಜನ ಇದ್ದಾರೆ ನನಗೂ ಮಲೆಯಾಳಂ ಚಿತ್ರರಂಗದಲ್ಲಿ ಇಂತಹ ಬೇಡಿಕೆಗಳು ಬಂದಿತ್ತು,,ವಿಪರ್ಯಾಸ ಎಂದರೆ ಮಲೆಯಾಳಂ ಚಿತ್ರರಂಗದ ನಿರ್ಮಾಪಕರಿಂದ ಹಾಗೂ ಟಾಪ್ ನಟರಿಂದ ಹೆಚ್ಚಾಗಿ ಈ ರೀತಿ ಮಾಡಿದ್ದಾರೆ,,ಈಗ ಇದೆಲ್ಲವೂ ಕಾಮನ್ ಆಗಿಬಿಟ್ಟಿವೆ ” ಎಂದು ತುಂಬಾ ಓಪನ್ ಆಗಿ ತಮ್ಮ ಅನುಭವವನ್ನು ವ್ಯಕ್ತಪಡಿಸಿದ್ದಾರೆ.

 

 

 

ಸದ್ಯ ಯಾವುದೇ ಚಿತ್ರಗಳಲ್ಲಿ ನಟಿಸದೆ ಸುಮ್ಮನೆ ಖಾಲಿ ಕುಳಿತಿದ್ದಾಗ ಚಿತ್ರದಲ್ಲಿ ನಟಿಸು ಎಂದು ಈ ಬೇಡಿಕೆ ಇಟ್ಟಿದ್ದರಂತೆ ಆದರೆ ಪಾರ್ವತಿಯವರು ಖಡಾಖಂಡಿತವಾಗಿ ಆಗೋದಿಲ್ಲಾ ಎಂದಾಗ ನಮ್ಮ ಚಿತ್ರದಲ್ಲಿ ನಿನಗೆ ಕೆಲಸವಿಲ್ಲ ಅಂತ ಹೇಳಿದ್ದರಂತೆ. “ಇಂತಹ ಹೇಸಿಗೆ ಕೆಲಸಗಳಿಂದ ದೂರವಿದ್ದು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಸಹಾಯವಾಗಬೇಕೆ ಹೊರತು ದಾರಿ ತಪ್ಪಿಸುವ ಕೆಲಸ ಮಾಡಬಾರದು.” ಎಂದು ಪಾರ್ವತಿ ಹೇಳಿದ್ದಾರೆ.

 

 

 

ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿರುವ ಪಾರ್ವತಿಯವರು ತೆಲಗು , ತಮಿಳು ಹಾಗೂ ಮಲೆಯಾಳಂ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗ ನನಗೆ ತುಂಬಾನೇ ಚೆನ್ನಾಗಿದೆ ಎಂದು ಕನ್ನಡ ಚಿತ್ರರಂಗವನ್ನು ಹೊಗಳಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top