ಶವರ್ ಸ್ನಾನ ಮಾಡುವಾಗ ಮೂತ್ರ ಮಾಡಿದ್ರೆ ಏನೆಲ್ಲಾ ಲಾಭ ಗೊತ್ತಾ ?
ನೀರನ್ನು ಉಳಿಸಿ:
ಒಂದು ಬಾರಿ ನಾವು ಮೂತ್ರದ ನಂತರ ಫ್ಲಶ್ ಮಾಡುವ 27 % ರಷ್ಟು ನೀರನ್ನು ಉಳಿಸಬಹುದು.
ಗಾಯಗಳನ್ನು ವಾಸಿ ಮಾಡಲು :
ಮೂತ್ರ ಒಂದು ಉತ್ತಮ ಸೋಂಕು ನಿವಾರಕವಾಗಿದ್ದು ಆಳವಾದ ಗಾಯ, ಸೋಂಕಿನಿಂದ ಉಂಟಾದ ಗಾಯಗಳನ್ನ ವಾಸಿ ಮಾಡಲು ಉಪಯೋಗಕಾರಿ ಆದರೆ ಗಾಯ ಹೆಚ್ಚಾದರೆ ಡಾಕ್ಟರ್ ಹತ್ತಿರ ತೋರಿಸಿಕೊಳ್ಳಿ .
ಚರ್ಮದ ಆರೈಕೆಗೆ :
ಒಣ ಚರ್ಮಕ್ಕೆ ಹಾಗು ಎಸ್ಜಿಮಾ ಸಮಸ್ಯೆಗೆ ಮೂತ್ರವು ದೊಡ್ಡ ಪರಿಹಾರವಾಗಿದೆ, ಅನೇಕ ಕ್ರೀಮ್ ಮತ್ತು ತ್ವಚೆ ಎಣ್ಣೆಗಳಲ್ಲಿ ಮೂತ್ರವನ್ನು ಬಳಸಲಾಗುತ್ತದೆ .
ಚರ್ಮದ pH ಸಮತೋಲನವನ್ನು ಪುನಃಸ್ಥಾಪಿಸಲು ನಿಮ್ಮ ಒಣ ಮತ್ತು ಸೂಕ್ಷ್ಮ ಚರ್ಮದ ಕಾಳಜಿ ಮಾಡಲು ಮೂತ್ರವು ಪ್ರಯೋಜನಕಾರಿಯಾಗಿದೆ.
ಫಂಗಲ್ ಸೋಂಕಿಗೆ ಪರಿಹಾರ :
ಕಾಲಿನ ಹಾಗು ಕಾಲಿನ ಬೆರಳ ಸಂದುಗಳಲ್ಲಿ ಉಂಟಾದ ಫಂಗಲ್ ಸೋಂಕಿಗೆ ಉತ್ತಮ ಮದ್ದಾಗಿ ಮೂತ್ರವು ಕೆಲಸ ಮಾಡುತ್ತದೆ, ಬೇಕಾದರೆ ನೀವೇ ಟ್ರೈ ಮಾಡಿ ನೋಡಿ ದಿನೇ ದಿನೇ ನಿಮ್ಮ ಕಾಲಿನ ಸೋಂಕು ಮಾಯವಾಗುತ್ತದೆ.
ಈಗ ಗೊತ್ತಾಯ್ತಲ್ಲ ಮೂತ್ರದ ಹಲವು ಉಪಯೋಗಗಳು !
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
