fbpx
ಮನೋರಂಜನೆ

ಅನುಶ್ರೀ ಬಗ್ಗೆ ಈ ಪ್ರಶ್ನೆ ಕೇಳಿದಾಗ ನಾಚಿಕೆಯಿಲ್ಲದೆ ಅರ್ಜುನ್ ಜನ್ಯ ಕೊಟ್ಟ ಉತ್ತರ ಏನು?

ಅನುಶ್ರೀ ಬಗ್ಗೆ ಈ ಕೇಳಿದಾಗ ನಾಚಿಕೆಯಿಲ್ಲದೆ ಅರ್ಜುನ್ ಜನ್ಯ ಕೊಟ್ಟ ಉತ್ತರ ಏನು?

 

 
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀಯವರು ಸರಿಗಮಪ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ಅವರನ್ನು ರೇಗಿಸುವುದು ನಿಮ್ಮೆಲ್ಲರಿಗೂ ಗೊತ್ತಿರೋ ವಿಷಯ.. ಈಗ ಅನುಶ್ರೀ ಬಗ್ಗೆ ಕೇಳಿದಾಗ ನಾಚಿಕೆಯಿಲ್ಲದೆ ಅರ್ಜುನ್ ಜನ್ಯ ಒಂದು ಉತ್ತರವನ್ನು ನೀಡಿದ್ದಾರೆ. ಮುಂದೆ ಓದಿ

 

 

ಅಕುಲ್ ಬಾಲಾಜಿ ನಿರೂಪಕನಾಗಿ ನಡೆಸಿಕೊಡುವ ಕಲರ್ಸ್ ಸೂಪರ್ ವಾಹಿನಿಯ ‘ಸೂಪರ್ ಟಾಕ್ ಟೈಮ್’ ಅತಿ ಹೆಚ್ಚು ವಿವಾದಗಳನ್ನು ಉಂಟು ಮಾಡುವ ಈ ಕಾರ್ಯಕ್ರಮ ವಾಗಿಬಿಟ್ಟಿದೆ ಒಂದಲ್ಲ ಒಂದು ವಿವಾದದಲ್ಲಿ ಬಹಳ ಪ್ರಚಲಿತವಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಈ ವಾರ ಅರ್ಜುನ್ಯ ಜನ್ಯ, ಗುರುಕಿರಣ್, ಗಾಯಕಿ ಚೈತ್ರಾ ಅತಿಥಿಗಳಾಗಿ ಆಗಮಿಸಿದ್ದರು.

 

ಸ್ವಲ್ಪ ಮೋಜು ಮಸ್ತಿ ಹರಟೆಗಳ ನಂತರ ಅಕುಲ್ ಬಾಲಾಜಿ ರ್ಯಾಫೈಡ್ ಫೇರ್ ರೌಂಡ್ ಅನ್ನು ಶುರು ಮಾಡಿದರು. ವಿವಾದಗಳಿಗೂ ಅರ್ಜುನ್ ಜನ್ಯ ರವರಿಗೂ ಬಹಳ ದೂರ , ಹೀಗಿರುವಾಗ ಎಲ್ಲರು ಕಾಯುತ್ತಿದ್ದ ಪ್ರಶ್ನೆಗಳಿಗೆ ಬಹಳ ನಾಜೂಕಾಗಿಯೇ ಉತ್ತರ ಕೊಡಲು ಸಿದ್ದವಾದರು. ನಿರೂಪಕ ಅಕುಲ್ “ನೀವು ಬೆಳಗ್ಗೆ ಎದ್ದಾಗ, ನಿಮ್ಮ ಮುಂದೆ ಅನುಶ್ರೀ ಕಾಫಿ ಕಪ್ ಹಿಡ್ಕೊಂಡ್ ನಿಂತಿದ್ರೆ, ನೀವ್ ಏನ್ ಮಾಡ್ತೀರಾ.?” ಎಂಬ ಪ್ರಶೆಣ್ಯನ್ನು ಅರ್ಜುನ್ ಜನ್ಯ ಗೆ ಕೇಳಿದರು.

 

 

ಅಕುಲ್ ನ ಈ ಪ್ರಶ್ನೆಗೆ ಬಹಳ ನಾಜೂಕಾಗಿ ನಾಚಿಕೆಯಿಲ್ಲದೆ ಉತ್ತರ ಕೊಟ್ಟ ಅರ್ಜುನ್ ಜನ್ಯ “ಪಕ್ಕದಲ್ಲಿ ನನ್ನ ಹೆಂಡತಿ ಇದ್ದಾರೋ ಇಲ್ವೋ ಅಂತ ನೋಡ್ತೀನಿ” ಎನ್ನುತ್ತಾರೆ. ತಕ್ಷಣ ಅಕುಲ್ “ಹೆಂಡತಿ ಇರದಿದ್ದರೆ” ಎಂದು ಕೇಳಿದಾಗ “ಹೆಂಡತಿ ಇಲ್ಲ ಅಂದ್ರೆ ಕಾಫಿ ಕುಡೀತೀನಿ” ಎಂದು ತಮಾಷೆಯಿಂದ ಹೇಳುತ್ತಾರೆ. ಅರ್ಜುನ್ಯ ಜನ್ಯ ಹೀಗೆ ಹೇಳುತ್ತಿದ್ದಂತೆ ಎಲ್ಲರೂ ನಗೆಗಡಲಲ್ಲಿ ತೇಲುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top